tamanvi
ಸ್ಥಳೀಯ

ಹಂಟ್ಯಾರ್ ಅಂಗನವಾಡಿ ಸುತ್ತ ಸ್ವಚ್ಛತಾ ಕಾರ್ಯ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಆರ್ಯಾಪು ಗ್ರಾಮದ ಹಂಟ್ಯಾರ್ ಅಂಗನವಾಡಿ ಆಸುಪಾಸು ಸ್ವಚ್ಛತಾ ಕಾರ್ಯ ಜೂನ್ 6ರಂದು ನಡೆಯಿತು.

ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಯತೀಶ್ ದೇವ ಅವರು, ಅಂಗನವಾಡಿ ಪುಟಾಣಿಗಳ ಹಿತದೃಷ್ಟಿಯಿಂದ ಸ್ವಚ್ಛತಾ ಕಾರ್ಯ ಮಾಡಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 130