ಅಪರಾಧ

ಸುಬ್ರಹ್ಮಣ್ಯ–ಮಂಗಳೂರು ಪ್ಯಾಸೆಂಜರ್ ರೈಲಿನಲ್ಲಿ ಬ್ಯಾಗ್ ಕಳವು!!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸುಬ್ರಹ್ಮಣ್ಯ – ಮಂಗಳೂರು ಪ್ಯಾಸೆಂಜರ್ ರೈಲಿನಲ್ಲಿ ಬುಧವಾರ ಬೆಳಗ್ಗೆ ಬ್ಯಾಗ್ ಕಳವಾದ ಬಗ್ಗೆ ವರದಿಯಾಗಿದೆ.

gl

ಎಡಮಂಗಲ ಕಡೆ ತೆರಳಬೇಕಿದ್ದ ಕುಟುಂಬವೊಂದು, ಮಂಗಳೂರಿನಿಂದ 4 ಗಂಟೆಗೆ ರೈಲು ಹತ್ತಿದ್ದರು. ಬಿ.ಸಿ.ರೋಡ್ ತಲುಪುವಾಗ ಕುಟುಂಬ ಸದಸ್ಯರು ನಿದ್ದೆಗೆ ಜಾರಿದ್ದರು. ಪುತ್ತೂರು ನಿಲ್ದಾಣ ತಲುಪುತ್ತಿದ್ದಂತೆ ಎಚ್ಚರಗೊಂಡಾಗ, ಬ್ಯಾಗ್ ಕಳವಾಗಿರುವುದು ಗಮನಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

ರೈಲಿನಲ್ಲಿ ಹುಡುಕಾಟ ನಡೆಸಿದರೂ ಬ್ಯಾಗ್ ಪತ್ತೆಯಾಗಿಲ್ಲ ಎನ್ನಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 120