ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ 2025-26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಚುನಾವಣೆ ಶುಕ್ರವಾರ ನಡೆಯಿತು.
ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಜಶ್ಮಿ ಡಿ ಎಸ್, ಉಪಾಧ್ಯಕ್ಷರಾಗಿ ಶ್ರೀಕೃಷ್ಣ ಎಸ್ ನಟ್ಟೋಜ, ಕಾರ್ಯದರ್ಶಿಯಾಗಿ ಸನ್ನಿಧಿ ಎನ್, ಜತೆ ಕಾರ್ಯದರ್ಶಿಯಾಗಿ ಅಮೂಲ್ಯ, ಸಾಂಸ್ಕೃತಿಕ ಮಂತ್ರಿಯಾಗಿ ಚಿನ್ಮಯಿ ಕಂಬಾರ್ ಹಾಗೂ ಉಪಮಂತ್ರಿಯಾಗಿ ಪಿ ಅಪೇಕ್ಷಾ ಪೈ, ಆರೋಗ್ಯ ಹಾಗೂ ಸ್ವಚ್ಛತಾ ಮಂತ್ರಿಯಾಗಿ ಸಿಂಚನ ಎಂ ಹಾಗೂ ಉಪಮಂತ್ರಿಯಾಗಿ ಶ್ರೇಯಸ್ ಎನ್, ಶಿಸ್ತು ಮಂತ್ರಿಯಾಗಿ ರಿತೀಶ್ ಬಿ ಹಾಗೂ ಉಪಮಂತ್ರಿಯಾಗಿ ಪೂಜಿತಾ ಎಸ್, ಶಿಕ್ಷಣ ಮಂತ್ರಿಯಾಗಿ ಇಶಿತಾ ಸೂರಜ್ ನಾಯರ್ ಮತ್ತು ಉಪಮಂತ್ರಿಯಾಗಿ ಜಸಿತ್ ಸಿ ಎಸ್, ಕ್ರೀಡಾ ಮಂತ್ರಿಯಾಗಿ ವಿಶ್ರುತ್ ರೈ ಮತ್ತು ಉಪಮಂತ್ರಿಯಾಗಿ ಸುಹಾನ್ ಆರ್ ರೈ ಆಯ್ಕೆಯಾಗಿರುತ್ತಾರೆ.
ಅಂಬಿಕಾ ಸಮೂಹ ಶಿಕ್ಷಣ ಸಂಸ್ತೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಉಪಸ್ಥಿತರಿದ್ದರು.
ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ಚುನಾವಣಾಧಿಕಾರಿಗಳಾಗಿ ವಿಷ್ಣು ಪ್ರದೀಪ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸಚಿನ್, ಗಣಕಶಾಸ್ತ್ರ ಉಪನ್ಯಾಸಕಿ ಜಯಂತಿ ಹೊನ್ನಮ್ಮ, ಹಾಗೂ ಇತರ ಉಪನ್ಯಾಸಕ ಉಪನ್ಯಾಸಕೇತರ ವೃಂದ ಚುನಾವಣೆ ನಡೆಸಿದರು.
ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ | ಅಧ್ಯಕ್ಷೆ: ಜಸ್ಮಿ ಡಿ.ಎಸ್., ಉಪಾಧ್ಯಕ್ಷ: ಶ್ರೀಕೃಷ್ಣ ನಟ್ಟೋಜ, ಕಾರ್ಯದರ್ಶಿ: ಸನ್ನಿಧಿ ಎನ್.
What's your reaction?
- 1194c
- 1094cc
- 10ai technology
- 10ajjavara
- 10alwas
- 10apology
- 10artificial intelegence
- 9avg
- 9belthangady-provocative-speech-case-conviction
- 9bihar minister
- 9bjp
- 9bjp leader
- 9bjp national president
- 9bt ranjan
- 8co-operative
- 8coastal
- 8Court convicts accused in provocative speech case
- 8crime
- 8crime news
- 8cyclothon
- 8darmasthala
- 7death news
- 7dust bin
- 7education
- 7fraud
- 7gl
- 7gods own country
- 6gold
- 6google for education
- 6independence
- 6jewel
- 6jewellers
- 6jnana vikasa
- 6karnataka state
- 5Kedila
- 5kerala village
- 5kukke - kollur temple
- 5lokayuktha
- 5lokayuktha raid
- 5Mangalore
- 5manipal
- 4minister krishna bairegowda
- 4mla ashok rai
- 4mohan alwa
- 4mudubidre
- 4nidana news
- 4nirvathu mukku
- 3nitin nabin
- 3police
- 3ptr tahasildar
- 3puttur
- 3puttur news
- 3puttur tahasildar
- 3republic
- 2revenue
- 2revenue department
- 2revenue minister
- 2school
- 2senior citizen
- 2silver
- 2society
- 1sowmya
- 1students
- 1tahasildar
- 1tahasildar absconded
- 1teachers
- 1tour
- 0trending
- 0udupi
- 0wastage
Related Posts
ದಸರಾ ರಜೆಯಲ್ಲಿ ಷರತ್ತುಬದ್ಧ ವಿಶೇಷ ತರಗತಿಗೆ ಅನುಮತಿ: ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚನೆ
ಮಂಗಳೂರು: ಮಳೆಯಿಂದಾಗಿ ಘೋಷಿಸಲಾಗಿದ್ದ ರಜೆಗಳನ್ನು ಸರಿದೂಗಿಸುವ ಉದ್ದೇಶದಿಂದ ಮುಂಬರುವ ದಸರಾ…
ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ₹62.50 ಏರಿಕೆ; ಹೊಸ ದರ ಇಂದಿನಿಂದ ಜಾರಿ
ನವದೆಹಲಿ: ಹಬ್ಬದ ಸೀಸನ್ ಆರಂಭಕ್ಕೂ ಮುನ್ನವೇ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ…
ಅಕ್ಷಯ ಕಾಲೇಜಿನಲ್ಲಿ ಸಂಸ್ಕೃತ ದಿನಾಚರಣೆ
ಪುತ್ತೂರು: ಅಕ್ಷಯ ಕಾಲೇಜಿನ ವಾಗ್ವೈಭವ ಸಂಸ್ಕೃತ ಸಂಘದ ವತಿಯಿಂದ ಸಂಸ್ಕೃತ ದಿನವನ್ನು…
ವಿಭಾಗ ಮಟ್ಟದ ದಸರಾ ವೇಟ್ ಲಿಫ್ಟಿಂಗ್: ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿಗಳ ಸಾಧನೆ
ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರಿನ ವಿದ್ಯಾರ್ಥಿಗಳು ಮಂಗಳೂರಿನ ಮಂಗಳಾ…
ಬ್ರಿಟಿಷರ ಕಾಲದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಸಂಸ್ಕೃತ ಪೇಪರ್ ಇತ್ತು: ಮೋದಿ
ಬ್ರಿಟಿಷ್ ಆಳ್ವಿಕೆಯ ಕಾಲದಲ್ಲೂ ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಂಸ್ಕೃತ ಪತ್ರಿಕೆ ಇತ್ತು ಎಂದು…
ದಸರಾ ಕ್ರೀಡಾಕೂಟ: ಅಂಬಿಕಾದ ದೃಶಾನ ರಾಜ್ಯಮಟ್ಟಕ್ಕೆ ಆಯ್ಕೆ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ…
ಗಣಿತ–ವಿಜ್ಞಾನ ಮೇಳ ಹಾಗೂ ಕ್ರೀಡಾಕೂಟದಲ್ಲಿ ಅಂಬಿಕಾ ವಿದ್ಯಾರ್ಥಿಗಳ ಸಾಧನೆ: ರಾಷ್ಟ್ರಮಟ್ಟಕ್ಕೆ ಆಯ್ಕೆ
ಪುತ್ತೂರು: ವಿದ್ಯಾ ಭಾರತಿ ಕರ್ನಾಟಕ ವತಿಯಿಂದ ಬಳ್ಳಾರಿಯ ಬಾಲ ಭಾರತಿ ಸಮೂಹ ಶಿಕ್ಷಣ…
ಬಲ್ನಾಡಿನಲ್ಲಿ ಅ.2ರಂದು ಗ್ರಾಮ ಸಾಹಿತ್ಯ ಸಂಭ್ರಮ: 32 ಗ್ರಾಮಗಳ ಸಾಹಿತ್ಯ ಪಯಣಕ್ಕೆ ತೆರೆ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ…
ಬೆಳಾಲು ಧ.ಮಂ. ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ನೆಟ್‌ಬಾಲ್ ಪಂದ್ಯಾಟ: ಆತಿಥೇಯ ಶಾಲೆಗೆ ಬಾಲಕಿಯರ ವಿಭಾಗದಲ್ಲಿ ಪ್ರಥಮ
ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಸೆ. 9ರಂದು ತಾಲೂಕು ಮಟ್ಟದ…
ಜ್ಞಾನ, ಪ್ರೀತಿಯ ಬೆಸುಗೆಯೇ ವಿವೇಕ | ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಪದವೀಧರರ ಸಮಾರಂಭದಲ್ಲಿ ಡಾ| ಪೀಟರ್ ಪಾವ್ಲ್ ಸಲ್ದಾನ
ಪುತ್ತೂರು: ಪದವಿ ಪಡೆಯುವುದರೊಂದಿಗೆ ಜ್ಞಾನಾರ್ಜನೆ ಮುಗಿಯುವುದಿಲ್ಲ; ಬದಲಾಗಿ ನಿಮ್ಮ ಜ್ಞಾನದ…

















