ಧಾರ್ಮಿಕ

ಆ.24ರಂದು ‘ಶ್ರೀ ಮಾತಾ’ ಪೂಜಾ ಸಾಮಗ್ರಿ ಹಾಗೂ ಸಾವಯವ ಮಳಿಗೆ ಶುಭಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ‘ಶ್ರೀಮಾತಾ’ ಹೆಸರಿನ ಪೂಜಾ ಸಾಮಗ್ರಿ ಹಾಗೂ ಸಾವಯವ ಉತ್ಪನ್ನಗಳ ನೂತನ ಮಳಿಗೆಯ ಶುಭಾರಂಭ ಆ.24ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ.

gl

ರಾಮ್ ಗೋಪಾಲ್ ಕಾಂಪ್ಲೆಕ್ಸ್‌, ಗಾಂಧಿಪಾರ್ಕ್‌, ಉಪ್ಪಿನಂಗಡಿ ಇಲ್ಲಿ ಮಳಿಗೆ ಆರಂಭಗೊಳ್ಳಲಿದ್ದು, ಗ್ರಾಹಕರಿಗೆ ವಿವಿಧ ಬಗೆಯ ಪೂಜಾ ಸಾಮಗ್ರಿಗಳು ಹಾಗೂ ಸಾವಯವ ಉತ್ಪನ್ನಗಳು ಲಭ್ಯವಾಗಲಿವೆ.

ಮಳಿಗೆಯಲ್ಲಿ ನಿತ್ಯದ ಪೂಜಾ ಸಾಮಗ್ರಿಗಳು, ವಿವಿಧ ಧಾರ್ಮಿಕ ಪರಿಕರಗಳು ಸೇರಿದಂತೆ 100% ಸಾವಯವ ಉತ್ಪನ್ನಗಳು ದೊರೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಂಪರ್ಕಕ್ಕೆ ಮಳಿಗೆ ಮಾಲಕರಾದ ಸಂದೀಪ್ ಹಳೆಜ್ಜಿ – 8971182865. ಪ್ರದೀಪ್ ಬಿ.ಎಸ್. – 7019489617.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ವಿರುದ್ಧ ವಿ.ಹಿಂ.ಪ. ಆರೋಪ; ಅಭಿವೃದ್ಧಿ ಸಮಿತಿ ವಿಸರ್ಜನೆಗೆ ಆಗ್ರಹ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯು ಭಕ್ತರ ಧಾರ್ಮಿಕ ಭಾವನೆ…

ಅ.11ರಿಂದ ಅ.21ರವರೆಗೆ ಪುತ್ತೂರು ದಸರಾ–2026: ಶಾರದಾ ಭಜನಾ ಮಂದಿರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ…