ಸ್ಥಳೀಯ

ಗಾಲಿ ಕುರ್ಚಿ ವಿತರಿಸಿದ ರೋಟರಾಕ್ಟ್ ಕ್ಲಬ್ ಪುತ್ತೂರು

GL
ಮೊಟ್ಟೆತಡ್ಕ ನಿವಾಸಿ ಅರ್ಹ ಫಲಾನುಭವಿಯೋರ್ವರಿಗೆ ಸುಲಭವಾಗಿ ಚಲಿಸಲು ಅನುಕೂಲವಾಗುವಂತೆ ರೋಟರಾಕ್ಟ್ ಕ್ಲಬ್ ಪುತ್ತೂರು ವತಿಯಿಂದ ಗಾಲಿ ಕುರ್ಚಿಯನ್ನು ಕೊಡುಗೆಯಾಗಿ ನೀಡಲಾಯಿತು. 

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮೊಟ್ಟೆತಡ್ಕ ನಿವಾಸಿ ಅರ್ಹ ಫಲಾನುಭವಿಯೋರ್ವರಿಗೆ ಸುಲಭವಾಗಿ ಚಲಿಸಲು ಅನುಕೂಲವಾಗುವಂತೆ ರೋಟರಾಕ್ಟ್ ಕ್ಲಬ್ ಪುತ್ತೂರು ವತಿಯಿಂದ ಗಾಲಿ ಕುರ್ಚಿಯನ್ನು ಕೊಡುಗೆಯಾಗಿ ನೀಡಲಾಯಿತು. 

maithri

ಪುತ್ತೂರು ರೋಟರಾಕ್ಟ್ ಕ್ಪಬ್ಬಿನ ವರ್ಷದ ಮೊದಲ ಯೋಜನೆಯಾದ ಗಾಲಿ ಕುರ್ಚಿಯ ಕೊಡುಗೆಯನ್ನು ಮಾಸ್ಟರ್ ಪ್ಲಾನರಿಯ ಸಿಬ್ಬಂದಿ ಅನಿರುದ್ದ್ ನೀಡಿದರು. 

ರೋಟರಾಕ್ಟ್ ಕ್ಲಬ್ ಸಭಾಪತಿ ಶ್ರೀಧರ್ ಆಚಾರ್ಯ, ಕ್ಲಬ್ ಅಧ್ಯಕ್ಷ ಸುಬ್ರಮಣಿ ಪಿ.ವಿ,  ಕಾರ್ಯದರ್ಶಿ ವಿಶಾಲ್, ಸದಸ್ಯರಾದ ಕಿಶೋರ್ ಹಾಗೂ ಮುರಳಿ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಮೇ 10: ಕೆಮ್ಮಾಯಿಯಲ್ಲಿ ಆರ್ಕೆ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್ ವತಿಯಿಂದ ಉಚಿತ ಪುಸ್ತಕ, ಪೆನ್ನು ವಿತರಣೆ

ಪುತ್ತೂರು: ಕ್ರೀಡೆ, ಕಲೆ ಮತ್ತು ಸಾಂಸ್ಕೃತಿ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ…

1 of 123