ಕರಾವಳಿಸ್ಥಳೀಯ

ಪುತ್ತೂರು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ

tv clinic
ಪುತ್ತೂರು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ವಿವರ 

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರ: ಪುತ್ತೂರು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದ್ದು, ಪ್ರಶಸ್ತಿ ಪುರಸ್ಕೃತರ ವಿವರ ಈ ರೀತಿ ಇದೆ

core technologies

ಸಾಹಿತ್ಯ: ಡಾ. ವಸಂತಕುಮಾ‌ರ್ ತಾಳ್ತಜೆ

akshaya college

ಜಾನಪದ/ಕಲಾ ಕ್ಷೇತ್ರ: ರಾಧಾಕೃಷ್ಣ ಶೆಟ್ಟಿ (ಪಿಲಿ ರಾಧ)

ಕ್ರೀಡಾ ಕ್ಷೇತ್ರ: ವೇದಾವತಿ

ಸಮಾಜ ಸೇವೆ: ಅಬ್ದುಲ್ ರಝಾಕ್ ಬಪ್ಪಳಿಗೆ.

ರಂಗಭೂಮಿ ಸಾಹಿತ್ಯ: ತಿಮ್ಮಪ್ಪ ಪೂಜಾರಿ

ರಂಗಭೂಮಿ/ನಾಟಕ: ಕೇಶವ ಮಚ್ಚಿಮಲೆ

ವೈದ್ಯಕೀಯ: ಡಾ| ಸತೀಶ್ ಶೆಣೈ (ಮಕ್ಕಳ ತಜ್ಞರು)

ದಂತ ವೈದ್ಯಕೀಯ: ಡಾ/ರಾಜಾರಾಮ್ (ದಂತ ವೈದ್ಯರು)

ಕೃಷಿ/ಹೈನುಗಾರಿಕೆ: ಜೈಗುರು ಆಚಾರ್ ಹೆಚ್

ಶಿಕ್ಷಣ: ಡಾ. ಸುಕುಮಾರ ಕುಮಾರ ಗೌಡ (ಮಕ್ಕಳ ಮಂಟಪ)

ಪತ್ರಿಕೋದ್ಯಮ: ಡಾ/ ಯು.ಪಿ.ಶಿವಾನಂದ

 ಸಾಮಾಜಿಕ: ಹರೀಶ್ ಭಟ್ (ಪಾಕ ತಜ್ಞರು)

 ಸಂಘ ಸಂಸ್ಥೆ: ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷರು: ಡಾ|ಶ್ರೀಪತಿ ರಾವ್

 


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಉಪ್ಪಿನಂಗಡಿ: ಸೇತುವೆ ಕಾಮಗಾರಿ ವೇಳೆ ಮೊಸಳೆ ಪ್ರತ್ಯಕ್ಷ! ನದಿಗಿಳಿಯುತ್ತೀರಾದರೆ ಎಚ್ಚರ: ಹಲವೆಡೆ ಪತ್ತೆಯಾಗಿವೆ ಮೊಸಳೆ!!

ಉಪ್ಪಿನಂಗಡಿ: ಮುಗೇರಡ್ಕ ಸಮೀಪ ನೇತ್ರಾವತಿ ನದಿಯ ಮರಳಿನ ದಿಬ್ಬದಲ್ಲಿ ಮೊಸಳೆಯೊಂದು ವಿಶ್ರಾಂತಿ…

ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ! ಕುತ್ತಿಗೆಗೆ ಗಾಯವಾಗಿ ಗಂಭೀರ ಸ್ಥಿತಿಯಲ್ಲಿದ್ದ ವಾನರನ ರಕ್ಷಣೆ!!

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ…

1 of 148