ಧಾರ್ಮಿಕಸ್ಥಳೀಯ

ಚಿಕಿತ್ಸಾ ವೆಚ್ಚಕ್ಕೆ ಮಂಜೂರಾದ ಮೊತ್ತ ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕುಂಬ್ರ ವಲಯದ ಆರ್ಯಾಪು ಒಕ್ಕೂಟದ ಶಿವಶಕ್ತಿ ಸಂಘದ ಸದಸ್ಯೆ ಪುಷ್ಪಾ ಅವರ ಚಿಕಿತ್ಸಾ ವೆಚ್ಚಕ್ಕೆ ಮಂಜೂರಾದ ಸುರಕ್ಷಾ ಮೊತ್ತವನ್ನು ಹಸ್ತಾಂತರಿಸಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕುಂಬ್ರ ವಲಯದ ಆರ್ಯಾಪು ಒಕ್ಕೂಟದ ಶಿವಶಕ್ತಿ ಸಂಘದ ಸದಸ್ಯೆ ಪುಷ್ಪಾ ಅವರ ಚಿಕಿತ್ಸಾ ವೆಚ್ಚಕ್ಕೆ ಮಂಜೂರಾದ ಸುರಕ್ಷಾ ಮೊತ್ತವನ್ನು ಹಸ್ತಾಂತರಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಸಂದೀಪ್, ಮೇಲ್ವಿಚಾರಕಿ ಜಯಂತಿ, ಲೆಕ್ಕ ಪರಿಶೋಧಕಿ ಲತಾ, ವಿ ಎಲ್ ಎ ಅಮೃತ ಫಲಾನುಭವಿಗೆ ಮೊತ್ತವನ್ನು ಹಸ್ತಾಂತರಿಸಿದರು.

SRK Ladders

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3