Gl harusha
ಸ್ಥಳೀಯ

ಫ್ಲೈವುಡ್ ಮೈಮೇಲೆ ಬಿದ್ದು ಸುನಿಲ್ ಮೃತ್ಯು!

ಕುದ್ರೋಳಿ ಕಂಡತ್ತಪಳ್ಳಿ ಎಂಬಲ್ಲಿನ ಗೋದಾಮಿನಲ್ಲಿ ಫ್ಲೈವುಡ್ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿರುವುದಾಗಿ ಬಂದರ್ ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಕುದ್ರೋಳಿ ಕಂಡತ್ತಪಳ್ಳಿ ಎಂಬಲ್ಲಿನ ಗೋದಾಮಿನಲ್ಲಿ ಫ್ಲೈವುಡ್ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿರುವುದಾಗಿ ಬಂದರ್ ಪೊಲೀಸರು ತಿಳಿಸಿದ್ದಾರೆ.

srk ladders
Pashupathi
Muliya

ರಾಜಸ್ತಾನ ಮೂಲದ ಸುನಿಲ್(21) ಮೃತಪಟ್ಟ ಕಾರ್ಮಿಕ.

ಈತ ಕಬ್ಬಿಣದ ರ್ಯಾಕ್‌ನಲ್ಲಿ ಜೋಡಿಸಿದ್ದ ಫ್ಲೈವುಡ್ ಸುನಿಲ್ ಮೇಲೆ ಬಿತ್ತು. ಫ್ಲೈವುಡ್ ರಾಶಿಯ ನಡುವೆ ಸಿಲುಕಿಕೊಂಡು ಒದ್ದಾಡುತ್ತಿದ್ದ ಸುನಿಲ್‌ನನ್ನು ತಕ್ಷಣ ಅಕ್ಕಪಕ್ಕದ ಅಂಗಡಿಯವರು, ಅಗ್ನಿಶಾಮಕ ದಳದವರು ಕಬ್ಬಿಣದ ರ್ಯಾಕ್ ತುಂಡು ಮಾಡಿ ಸುನಿಲ್‌ರನ್ನು ಹೊರಗೆ ತೆಗೆದು ಆಸ್ಪತ್ರೆಗೆ ದಾಖಲಿಸಿದರು. ಆದರೆ ಅಷ್ಟರಲ್ಲೇ ಸುನಿಲ್ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ