ಪುತ್ತೂರು: ಪುತ್ತೂರು ನಗರಸಭೆಯ ತ್ಯಾಜ್ಯ ವಿಲೇವಾರಿ ವಾಹನದಲ್ಲಿ ಕಸವನ್ನು ತುಂಬಿಸುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಹಣ ಮತ್ತು ಮೊಬೈಲ್ ಇರುವ ಚೀಲವನ್ನು ಸಿಬ್ಬಂದಿಯು ತಪ್ಪಿ ಕಸದ ಚೀಲದೊಳಗೆ ಹಾಕಿದ ಘಟನೆ ರಕ್ತೇಶ್ವರಿ ವಠಾರದ ಸಮೀಪ ನಡೆದಿದೆ. ನಂತರ ವಿಷಯ ತಿಳಿದು ತಕ್ಷಣ ನಗರ ಸಭೆಯ ಮಾಜಿ ಸದಸ್ಯರಾದಂತ ದಿನೇಶ್ ಕೆ ಶೇವಿರೆ ಅವರ ಮುಖಾಂತರ , ಪೌರ ಕಾರ್ಮಿಕರನ್ನು ಸಂಪರ್ಕಿಸಿಲಾಯಿತು. ಹಣ ಮತ್ತು ಮೊಬೈಲ್ ಇರುವ ಚೀಲವನ್ನು ವಾರಸುದಾರರಾದ ರಾಜೇಶ್ ಬನ್ನೂರು ಅವರಿಗೆ ಪೌರ ಕಾರ್ಮಿಕರಾದ ರಾಮಣ್ಣ ಪಾಟಲಿ, ರೋಹಿತ್ ಅವರ ಮುಖಾಂತರ ಹಸ್ತಾಂತರಿಸಲಾಯಿತು.ಈ ಸಂದರ್ಭ ಪೌರ ಕಾರ್ಮಿಕರ ಪ್ರಾಮಾಣಿಕತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತ್ಯಾಜ್ಯ ವಾಹನದಲ್ಲಿ ತಪ್ಪಾಗಿ ಸೇರಿದ ಹಣ-ಮೊಬೈಲ್ ಚೀಲ: ವಾರಸುದಾರರಿಗೆ ಸುರಕ್ಷಿತ ಹಸ್ತಾಂತರ
What's your reaction?
- 4494c
- 4394cc
- 43ai technology
- 42ajjavara
- 42alwas
- 41apology
- 40artificial intelegence
- 40avg
- 39belthangady-provocative-speech-case-conviction
- 38bihar minister
- 38bjp
- 37bjp leader
- 37bjp national president
- 36bt ranjan
- 35co-operative
- 35coastal
- 34Court convicts accused in provocative speech case
- 33crime
- 33crime news
- 32cyclothon
- 32darmasthala
- 31death news
- 30dust bin
- 30education
- 29fraud
- 28gl
- 28gods own country
- 27gold
- 26google for education
- 26independence
- 25jewel
- 25jewellers
- 24jnana vikasa
- 23karnataka state
- 23Kedila
- 22kerala village
- 21kukke - kollur temple
- 21lokayuktha
- 20lokayuktha raid
- 20Mangalore
- 19manipal
- 18minister krishna bairegowda
- 18mla ashok rai
- 17mohan alwa
- 16mudubidre
- 16nidana news
- 15nirvathu mukku
- 14nitin nabin
- 14police
- 13ptr tahasildar
- 13puttur
- 12puttur news
- 11puttur tahasildar
- 11republic
- 10revenue
- 9revenue department
- 9revenue minister
- 8school
- 8senior citizen
- 7silver
- 6society
- 6sowmya
- 5students
- 4tahasildar
- 4tahasildar absconded
- 3teachers
- 3tour
- 2trending
- 1udupi
- 1wastage
Related Posts
ಕರ್ನಾಟಕದಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಕನ್ನಡ ಕಡ್ಡಾಯಕ್ಕೆ ಆಗ್ರಹ ; ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮನವಿ
ಪುತ್ತೂರು: ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ…
ಅ. 11- 20: 72ನೇ ಪುತ್ತೂರು ದಸರಾ ನಾಡಹಬ್ಬ – 2026 | ನಟರಾಜ ವೇದಿಕೆಯಲ್ಲಿ ನಡೆಯಲಿದೆ ಡಾ. ಶಿವರಾಮ ಕಾರಂತರು ಪ್ರಾರಂಭಿಸಿದ ಸಾಂಸ್ಕೃತಿಕ ಉತ್ಸವ
ಪುತ್ತೂರು: ಡಾ. ಶಿವರಾಮ ಕಾರಂತರು 1931ರಲ್ಲಿ ಪ್ರಾರಂಭಿಸಿದ ಸಾಂಸ್ಕೃತಿಕ ಉತ್ಸವ 72ನೇ ದಸರಾ…
ನಿಷ್ಠಾವಂತ ಸೇವೆಗೆ ಆತ್ಮೀಯ ಸನ್ಮಾನ: ಮೆಸ್ಕಾಂ ಲೈನ್ಮ್ಯಾನ್ ಚಂದ್ರಶೇಖರ ಮೆಸ್ತಕ್ಗೆ ಗೌರವ
ಪುತ್ತೂರು: ಆರ್ಯಾಪು ಗ್ರಾಮದ ಸಂಟ್ಯಾರು ಭಾಗದಲ್ಲಿ ಹಲವು ವರ್ಷಗಳ ಕಾಲ ಮೆಸ್ಕಾಂ ಇಲಾಖೆಯ…
ಭಾರೀ ಗಾಳಿ ಮಳೆಗೆ ಕಾವು ಬಳಿ ಅವಾಂತರ; ಮಾಣಿ–ಮೈಸೂರು ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ
ಪುತ್ತೂರು: ಭಾರೀ ಗಾಳಿ ಮಳೆಗೆ ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾವು ಬಳಿ ಮರ ಹಾಗೂ…
ಪುತ್ತೂರು: ತಪ್ಪಿದ ಭಾರೀ ಅನಾಹುತ: ಬ್ರೇಕ್ ಫೇಲ್ ಆಗಿ ಕಾಂಪೌಂಡ್ಗೆ ಡಿಕ್ಕಿ ಹೊಡೆದ ಬಸ್..!
ಪುತ್ತೂರು: ಬ್ರೇಕ್ ವೈಫಲ್ಯಗೊಂಡ ಪರಿಣಾಮ ನಿಯಂತ್ರಣ ತಪ್ಪಿದ ಕೆಎಸ್ಆರ್ಟಿಸಿ ಬಸ್ ಮನೆಯ…
ಪುತ್ತೂರು: ಮರಾಟಿ ಯುವ ವೇದಿಕೆಯ ನೂತನ ಕಾರ್ಯಕಾರಿ ಸಮಿತಿ ಆಯ್ಕೆ
ಪುತ್ತೂರು: ಮರಾಟಿ ಸಮಾಜ ಸೇವಾ ಸಂಘ (ರಿ.) ಕೊಂಬೆಟ್ಟು, ಪುತ್ತೂರು ಇದರ ಆಶ್ರಯದ ಅಂಗ ಸಂಸ್ಥೆಯಾದ…
ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರಕ್ಕೆ ಸ್ಟೀಲ್ ರೈಲಿಂಗ್ಸ್, ನೇಮ್ಬೋರ್ಡ್ ಕೊಡುಗೆ
ಕಣಿಯೂರು: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ…
ರವಿ ಗೌಡ ಕೆಮ್ಮಾಯಿ ಕುಟುಂಬಕ್ಕೆ ಒಕ್ಕಲಿಗ ಗೌಡ ಸಮುದಾಯದಿಂದ ಸಾಂತ್ವನ, ಆರ್ಥಿಕ ನೆರವು
ಪುತ್ತೂರು: ಕೆದಿಲದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶದಿಂದ…
ಜು. 30 (ನಾಳೆ): ಪುತ್ತೂರು, ಕಡಬ, ಸುಬ್ರಹ್ಮಣ್ಯ ಸೇರಿ ಹಲವೆಡೆ ವಿದ್ಯುತ್ ವ್ಯತ್ಯಯ – ಡೀಟೈಲ್ ಇಲ್ಲಿದೆ
ಪುತ್ತೂರು: ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಜುಲೈ 30ರಂದು ಪುತ್ತೂರು, ಕಡಬ,…
ಹಾಲು ಸೊಸೈಟಿ ಅಧ್ಯಕ್ಷರಿಗೂ ಕೌಶಲ್ಯ ತರಬೇತಿ: ಶಶಿಕುಮಾರ್ ರೈ
ಬೆಳ್ತಂಗಡಿ: ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕೌಶಲ್ಯ…
























