ಕ್ರೀಡೆ

ಇಂದು ಮಧ್ಯರಾತ್ರಿ ವಿಶ್ವಕಪ್ ಫುಟ್ಬಾಲ್ ಫೈನಲ್: ನಾಳೆ ಕೇರಳದ ಶಾಲಾ, ಕಾಲೇಜುಗಳಿಗೆ ರಜೆ..!!

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಕಪ್ ಫುಟ್ಬಾಲ್ ಫೖನಲ್ ಹಿನ್ನೆಲೆಯಲ್ಲಿ ನಾಳೆ (ಸೋಮವಾರ) ಕೇರಳ ರಾಜ್ಯದ ಶೈಕ್ಷಣಿಕ ಸಂಸ್ಥೆಗಳಿಗೆ ಸರಕಾರ ರಜೆ ಘೋಷಿಸಿದೆ. ಕಾಲೇಜುಗಳು ಸೇರಿ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೂ ರಜೆ ಘೋಷಿಸಲಾಗಿದೆ.

ಇಂದು ಮಧ್ಯರಾತ್ರಿ 12.30 ರಿಂದ ಅರ್ಜಂಟೀನಾ ಮತ್ತು ಸ್ಪೇನ್ ತಂಡಗಳ ಮಧ್ಯೆ ಫೖನಲ್ ಪಂದ್ಯ ನಡೆಯಲಿದೆ. ಫೖನಲ್ ಪಂದ್ಯ ನಡುರಾತ್ರಿಯಿಂದ ಮುಂಜಾನೆ ತನಕ ನಡೆಯಲಿರುವುದರಿಂದ ನಾಳೆ ರಜೆ ಸಾರಲಾಗಿದೆ. ಕೇರಳದಲ್ಲಿ ಪುಟ್‌ಬಾಲ್ ಜ್ವರ ಹೆಚ್ಚಾಗಿದ್ದು ಅರ್ಜೆಂಟೀನಾ, ಸ್ಪೇನ್ ತಂಡಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಟೆಸ್ಟ್‌ ಸರಣಿ ಪಂದ್ಯಗಳ ವೇಳಾಪಟ್ಟಿ ಪ್ರಕಟ – ನ್ಯೂಝಿಲೆಂಡ್‌, ಶ್ರೀಲಂಕಾ, ಆಸ್ಟ್ರೇಲಿಯಾ ವಿರುದ್ಧ ತೊಡೆತಟ್ಟಲಿದೆ ಭಾರತ!

ಭಾರತ ಹಾಗೂ ನ್ಯೂಝಿಲೆಂಡ್‌ ತಂಡಗಳು ಪ್ರತಿಷ್ಠಿತ ಟೆಸ್ಟ್‌ ಸರಣಿಗಾಗಿ ಸಜ್ಜಾಗ್ತಾ ಇದೆ. ಇದರ…

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕಂಬಳ! ಸಚಿವ ಸಂಪುಟದ ಪೂರ್ವಭಾವಿ ಸಭೆಯಲ್ಲಿ‌ ಶಾಸಕ ಅಶೋಕ್ ರೈ ಭಾಗಿ

ಮೈಸೂರು ದಸರಾ ಕಾರ್ಯಕ್ರಮದ ಬಗ್ಗೆ ಸಚಿವ ಸಂಪುಟದ ಪೂರ್ವಭಾವಿ ಸಭೆಯು ಮುಖ್ಯಮಂತ್ರಿ ಸಿದ್ದರಾಮಯ್ಯ…

ಪುತ್ತೂರು ವಿಧಾನಸಭಾಕ್ಷೇತ್ರ ವ್ಯಾಪ್ತಿಗೆ 3 ಸರಕಾರಿ ಜಿಮ್ ಸೆಂಟರ್ | ಕ್ರೀಡಾ ಇಲಾಖೆಯ ಕಮಿಷನರ್ ಜೊತೆ ಶಾಸಕ ಅಶೋಕ್ ರೈ ಸಭೆ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ಕಡೆಗಳಲ್ಲಿ ಸರಕಾರಿ ಜಿಮ್…