tamanvi
ಧಾರ್ಮಿಕ

ಕಲ್ಲೇಗ: ವೈಭವದಿ ನಡೆದ ಕಲ್ಕುಡ – ಕಲ್ಲುರ್ಟಿ ನೇಮ

ವರ್ಷಂಪ್ರತಿಯಂತೆ ಕಲ್ಲೇಗ ಶ್ರೀ ಕಲ್ಕುಡ – ಕಲ್ಲುರ್ಟಿ ದೈವದ ನೇಮ ಮಂಗಳವಾರ ರಾತ್ರಿ ಹಾಗೂ ಬುಧವಾರ ಹಗಲು ವೈಭವದಿಂದ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ವರ್ಷಂಪ್ರತಿಯಂತೆ ಕಲ್ಲೇಗ ಶ್ರೀ ಕಲ್ಕುಡ – ಕಲ್ಲುರ್ಟಿ ದೈವದ ನೇಮ ಮಂಗಳವಾರ ರಾತ್ರಿ ಹಾಗೂ ಬುಧವಾರ ಹಗಲು ವೈಭವದಿಂದ ನಡೆದಿದೆ.

ಮಂಗಳವಾರ ಸಂಜೆ ಕಾರ್ಜಾಲಿನಿಂದ ಭಂಡಾರ ದೈವಸ್ಥಾನಕ್ಕೆ ಆಗಮಿಸಿತು. ಬಳಿಕ ಕಲ್ಲೇಗ ದೈವಸ್ಥಾನದಲ್ಲಿ ಮಹಾಮ್ಮಾಯಿಗೆ ಗೊಂದೋಲು ಪೂಜೆ ನಡೆದು, ಕಲ್ಕುಡ – ಕಲ್ಲುರ್ಟಿ ದೈವಗಳಿಗೆ ನೇಮ ಜರಗಿತು.

ಸಾವಿರಾರು ಭಕ್ತರು ದೈವಗಳ ಗಂಧ ಪ್ರಸಾದ ಸ್ವೀಕರಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts