tamanvi
ಧಾರ್ಮಿಕ

ಅಲ್ಲಿಪಾದೆ ಸಂತ ಅಂತೋನಿಯವರ ಚರ್ಚ್’ನಲ್ಲಿ ಸಂಭ್ರಮದ ಮೋಂತಿ ಫೆಸ್ಟ್

ಬಂಟ್ವಾಳ: ಅಲ್ಲಿಪಾದೆ ಸಂತ ಅಂತೋನಿಯವರ ಚರ್ಚ್’ನಲ್ಲಿ ಮಂಗಳವಾರ ಸಂಭ್ರಮದ ಮೋಂತಿ ಫೆಸ್ಟ್ ಜರಗಿತು. ತೆನೆಹಬ್ಬ ಪ್ರಯುಕ್ತ ಚರ್ಚ್ ಧರ್ಮಗುರು ಫಾದರ್ ಅತಿ ವಂದನೀಯ ರಾಬರ್ಟ್ ಡಿಸೋಜಾ ಅವರು ಬಲಿಪೂಜೆ ನೆರವೇರಿಸಿದರು. ಬಳಿಕ ಅಲ್ಲಿಪಾದೆ ಪೇಟೆಯಲ್ಲಿ ಮೇರಿ ಮಾತೆಯ ಭವ್ಯ ಮೆರವಣಿಗೆ ಸಾಗಿತು. ಈ ಸಂದರ್ಭ ಮಕ್ಕಳು ಪುಷ್ಪಾರ್ಚನೆ ಮಾಡುತ್ತಾ, ಮೇರಿ ಮಾತೆಯನ್ನು ಸ್ತುತಿಸಿದರು. ಪೂಜಾ ವಿಧಿವಿಧಾನಗಳ ಬಳಿಕ ಸಿಹಿ ಹಾಗೂ ಕಬ್ಬು ವಿತರಣೆ ಮಾಡಲಾಯಿತು. ಚರ್ಚ್ ಪಾಲನಾ ಸಮಿತಿಯ ಪದಾಧಿಕಾರಿಗಳು, ಚರ್ಚಿಗೆ ಸಂಬಂಧಪಟ್ಟ ಏಳು ವಾಳೆಯ ಗುರಿಕಾರರು, ಕ್ರೈಸ್ತ

ಈ ಸುದ್ದಿಯನ್ನು ಶೇರ್ ಮಾಡಿ

allipadeallipadeallipadeಬಂಟ್ವಾಳ: ಅಲ್ಲಿಪಾದೆ ಸಂತ ಅಂತೋನಿಯವರ ಚರ್ಚ್’ನಲ್ಲಿ ಮಂಗಳವಾರ ಸಂಭ್ರಮದ ಮೋಂತಿ ಫೆಸ್ಟ್ ಜರಗಿತು.ತೆನೆಹಬ್ಬ ಪ್ರಯುಕ್ತ ಚರ್ಚ್ ಧರ್ಮಗುರು ಫಾದರ್ ಅತಿ ವಂದನೀಯ ರಾಬರ್ಟ್ ಡಿಸೋಜಾ ಅವರು ಬಲಿಪೂಜೆ ನೆರವೇರಿಸಿದರು.ಬಳಿಕ ಅಲ್ಲಿಪಾದೆ ಪೇಟೆಯಲ್ಲಿ ಮೇರಿ ಮಾತೆಯ ಭವ್ಯ ಮೆರವಣಿಗೆ ಸಾಗಿತು. ಈ ಸಂದರ್ಭ ಮಕ್ಕಳು ಪುಷ್ಪಾರ್ಚನೆ ಮಾಡುತ್ತಾ, ಮೇರಿ ಮಾತೆಯನ್ನು ಸ್ತುತಿಸಿದರು. ಪೂಜಾ ವಿಧಿವಿಧಾನಗಳ ಬಳಿಕ ಸಿಹಿ ಹಾಗೂ ಕಬ್ಬು ವಿತರಣೆ ಮಾಡಲಾಯಿತು.ಚರ್ಚ್ ಪಾಲನಾ ಸಮಿತಿಯ ಪದಾಧಿಕಾರಿಗಳು, ಚರ್ಚಿಗೆ ಸಂಬಂಧಪಟ್ಟ ಏಳು ವಾಳೆಯ ಗುರಿಕಾರರು, ಕ್ರೈಸ್ತ ಮುಖಂಡರು ಮೊದಲಾದವರು ಉಪಸ್ಥಿತರಿದ್ದರು. ಬಂಟ್ವಾಳ ಗ್ರಾಮಾಂತರ ಪೊಲೀಸರು ಭದ್ರತೆ ಒದಗಿಸಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts