tamanvi
ಪ್ರಚಲಿತ

ಪುತ್ತೂರಿನ ಪಿಕ್ಸೆಲ್ ಕ್ರಿಯೇಟಿವ್ಸ್ ಸಂಸ್ಥೆ ಯಶಸ್ವಿ 9 ನೇ ವರ್ಷಕ್ಕೆ ಪಾದಾರ್ಪಣೆ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರಿನಲ್ಲಿ ಸತತವಾಗಿ 8 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಪ್ರಜ್ವಲ್ ಪುತ್ತೂರು ಮಾಲಕತ್ವದ ಪಿಕ್ಸೆಲ್ ಕ್ರಿಯೇಟಿವ್ಸ್‌ ಸಂಸ್ಥೆಯು ಜು. 16ರಂದು ಯಶಸ್ವಿ 9ನೇ ವರ್ಷಕ್ಕೆ ಪಾದಾರ್ಪಣೆಗೈದಿದೆ.

maithri

ಎಲ್ಇಡಿ ವಿಡಿಯೋ ವಾಲ್, ಟಿವಿ, ಪ್ರೊಜೆಕ್ಟರ್, ವಿಡಿಯೋಗ್ರಾಫಿ, ಮಾಧ್ಯಮ ನೇರಪ್ರಸಾರಕ್ಕೆ ಸಂಬಂಧಿಸಿದ ತಾಂತ್ರಿಕ ವ್ಯವಸ್ಥೆ ಹಾಗೂ ಲೈವ್ ವೀಡಿಯೊ ಮಿಕ್ಸಿಂಗ್ ಇತ್ಯಾದಿ  ಗುಣಮಟ್ಟದ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ.

ಮದುವೆ, ರಿಷೆಪ್ಷನ್‌, ಮೆಹಂದಿ, ಸಂಗೀತ, ನೃತ್ಯ, ವಾರ್ಷಿಕೋತ್ಸವ, ಸಮಾವೇಶಗಳಂತಹ ಕಾರ್ಯಕ್ರಮಗಳಲ್ಲಿ ವಿಶಾಲ ಸಭಾಂಗಣದಲ್ಲಿ ವೇದಿಕೆಯ ಕಾರ್ಯಕ್ರಮದ ದೃಶ್ಯಗಳನ್ನು  ಸಭಾಂಗಣದ ತುತ್ತತುದಿಯವರೆಗೂ ತಲುಪಿಸುವಲ್ಲಿ ಎಲ್‌ಇಡಿ ವಾಲ್‌ಗಳು ಬಹು ಉಪಯೋಗಿಯಾಗಿವೆ. ಅಲ್ಲದೇ ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಸ್ಟೇಜ್‌ ಎಲ್‌ಇಡಿ ವಾಲ್‌ ಗಳು ಕಾರ್ಯಕ್ರಮದ ಮೆರುಗು ಹೆಚ್ಚಿಸುತ್ತಿದೆ. ಪುತ್ತೂರು ಅಲ್ಲದೇ ದ.ಕ., ಉಡುಪಿ, ಕಾಸರಗೋಡು ಸೇರಿದಂತೆ ರಾಜ್ಯದ ವಿವಿಧ ಕಡೆ ಪಿಕ್ಸೆಲ್‌ ಸಂಸ್ಥೆಯ ವತಿಯಿಂದ ಎಲ್‌ಇಡಿ ವಾಲ್‌, ಲೈವ್‌ ತಾಂತ್ರಿಕ ವ್ಯವಸ್ಥೆಗಳನ್ನು ಮಾಡಿಕೊಡಲಾಗುತ್ತಿದೆ.

ಗುಣಮಟ್ಟದ ಎಲ್‌ಇಡಿ ವ್ಯವಸ್ಥೆ

ಪಿಕ್ಸೆಲ್‌ ಕ್ರಿಯೇಟಿವ್ಸ್‌ ಸಂಸ್ಥೆಯು ಗುಣಮಟ್ಟದ ಎಲ್‌ಇಡಿ ಪರದೆಗಳನ್ನು ಒದಗಿಸುತ್ತಿದ್ದು, ಕಾರ್ಯಕ್ರಮಗಳಿಗೆ ತಕ್ಕಂತೆ ಇಂಡೋರ್‌ ಮತ್ತು ಔಟ್‌ಡೋರ್‌ ಎಲ್‌ಇಡಿ ವಿಡಿಯೋ ವಾಲ್‌ಗಳು ನಮ್ಮಲ್ಲಿವೆ.

ಪ್ರಜ್ವಲ್‌ ಪುತ್ತೂರು, ಮಾಲಕರು, ಪಿಕ್ಸೆಲ್‌ ಕ್ರಿಯೇಟಿವ್ಸ್‌


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುರುಷರಕಟ್ಟೆ ಪ್ರಕರಣ: ಯುವತಿ ಮನೆಯವರಿಗೆ ಧೈರ್ಯ ತುಂಬಿದ ಪುತ್ತೂರು ಒಕ್ಕಲಿಗ ಗೌಡ ಸಮುದಾಯದ ಪ್ರಮುಖರು

ಪುತ್ತೂರು: ಪುರುಷರಕಟ್ಟೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಯುವತಿಯ ಮನೆಗೆ ಗೌಡ ಸಮುದಾಯದ…