tamanvi
ಟ್ರೆಂಡಿಂಗ್ ನ್ಯೂಸ್ಸ್ಥಳೀಯ

ಮಲಯಾಳಂನ ‘ನಾಗವಲ್ಲಿ’ (Manichitrathazhu) ರೀ-ರಿಲೀಸ್!

ರೀ- ರಿಲೀಸ್‌ ಚಿತ್ರಗಳ ಟ್ರೆಂಡ್ ಸಾಲಿಗೆ ಮಾಲಿವುಡ್‌ ನ ಸೂಪರ್‌ ಚಿತ್ರವೊಂದು ಸೇರಿದೆ. 1993ರಲ್ಲಿ ಬಂದ ಮೋಹನ್‌ ಲಾಲ್‌, ಸುರೇಶ್‌ ಗೋಪಿ ಅಭಿನಯದ ಸಿನಿಮಾ ಮತ್ತೆ ಬಿಗ್‌ ಸ್ಕ್ರೀನ್‌ ನಲ್ಲಿ ತೆರೆಗೆ ಬರಲು ಸಿದ್ದವಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ರೀ- ರಿಲೀಸ್‌ ಚಿತ್ರಗಳ ಟ್ರೆಂಡ್ ಸಾಲಿಗೆ ಮಾಲಿವುಡ್‌ ನ ಸೂಪರ್‌ ಚಿತ್ರವೊಂದು ಸೇರಿದೆ.

1993ರಲ್ಲಿ ಬಂದ ಮೋಹನ್‌ ಲಾಲ್‌, ಸುರೇಶ್‌ ಗೋಪಿ ಅಭಿನಯದ ಸಿನಿಮಾ ಮತ್ತೆ ಬಿಗ್‌ ಸ್ಕ್ರೀನ್‌ ನಲ್ಲಿ ತೆರೆಗೆ ಬರಲು ಸಿದ್ದವಾಗಿದೆ.

1993 ರಲ್ಲಿ ಮಾಲಿವುಡ್‌ ನಲ್ಲಿ ಬಂದ ಸೈಕಲಾಜಿಕಲ್ ಹಾರಾರ್ ಥ್ರಿಲ್ಲರ್ ʼ ಮಣಿಚಿತ್ರತಾಳ್ʼ (Manichitrathazhu) ಬಾಕ್ಸ್‌ ಆಫೀಸ್‌ನಲ್ಲಿ ಅಂದು ಮೋಡಿ ಮಾಡಿತ್ತು. ಇದೀಗ 31 ವರ್ಷದ ಬಳಿಕ ಸಿನಿಮಾ ರೀ- ರಿಲೀಸ್‌ ಆಗಲಿದೆ.

ಫಾಸಿಲ್‌ ನಿರ್ದೇಶನ ಮಾಡಿದ್ದ ಈ ಸಿನಿಮಾ ಮಾಲಿವುಡ್‌ನಲ್ಲಿ ದೊಡ್ಡ ಹಿಟ್‌ ಆಗುವುದರ ಜೊತೆಗೆ ಇತರೆ ಭಾಷೆಗೆ ರಿಮೇಕ್‌ ಆಗಿತ್ತು. ಮೋಹನ್‌ ಲಾಲ್ (Mohanlal), ಶೋಭನಾ(Shobana), ಸುರೇಶ್‌ ಗೋಪಿ (Suresh Gopi) ಪ್ರಧಾನ ಪಾತ್ರದಲ್ಲಿ ನಟಿಸಿದ್ದರು.

ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರು: ಪ್ರೆಸ್ ಕ್ಲಬ್ ಅವರಣದಲ್ಲಿ ಶಾಸಕರ ಬೆಂಬಲಿಗರಿಂದ ಹಕೀಂ ಕೂರ್ನಡ್ಕ ಪ್ರೆಸ್‌ಮೀಟ್‌ ತಡೆ ಯತ್ನ ..!!

ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಪ್ರೆಸ್‌ಮೀಟ್ ನಡೆಸಲು ಆಗಮಿಸಿದ್ದ…

ದ್ವೇಷಪೂರಿತ ಹೇಳಿಕೆ ಆರೋಪ: ಜಗದೀಶ್ ಕಾರಂತ್, ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಪುತ್ತೂರು: ದರ್ಬೆಯಲ್ಲಿ ನಡೆದ ಖಾಸಗಿ ಗಲಾಟೆಯನ್ನು ಮುಂದಿಟ್ಟುಕೊಂಡು ಪುತ್ತೂರಿನ ಶಾಂತಿ ಕದಡಲು…

1 of 149