Gl harusha
ರಾಜ್ಯ ವಾರ್ತೆಸ್ಥಳೀಯ

ಶಿರಾಡಿ ಘಾಟ್: ರೈಲ್ವೇ ಗುಡ್ಡ ಕುಸಿತ! ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಪ್ರಯಾಣಿಕರ ಪರದಾಟ

ಶಿರಾಡಿ ಘಾಟ್ ನ ರೈಲ್ವೇ ಹಳಿಗೆ ಗುಡ್ಡ ಹಾಗೂ ಮರ ಕುಸಿದು ಬಿದ್ದಿದ್ದು, ರೈಲು ಸಂಚಾರ ಮತ್ತೆ ಸ್ಥಗಿತಗೊಂಡಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಶಿರಾಡಿ ಘಾಟ್ ನ ರೈಲ್ವೇ ಹಳಿಗೆ ಗುಡ್ಡ ಹಾಗೂ ಮರ ಕುಸಿದು ಬಿದ್ದಿದ್ದು, ರೈಲು ಸಂಚಾರ ಮತ್ತೆ ಸ್ಥಗಿತಗೊಂಡಿದೆ.

srk ladders
Pashupathi

ಬೆಂಗಳೂರಿನಿಂದ ಹೊರಟಿದ್ದ ಮುರುಡೇಶ್ವರ ಹಾಗೂ ಕಣ್ಣೂರು ಎಕ್ಸ್ ಪ್ರೆಸ್ ಸಕಲೇಶಪುರ ನಿಲ್ಲುವಂತಾಯಿತು. ಪರಿಣಾಮ ಪ್ರಯಾಣಿಕರು ನಡುರಾತ್ರಿ ಪರದಾಡುವ ಸ್ಥಿತಿ ನಿರ್ಮಾಣವಾಯಿತು.

ಸಕಲೇಶಪುರದ ಬಾಳ್ಳುಪೇಟೆ ಸಮೀಪ ಗುಡ್ಡ ಕುಸಿತ ಉಂಟಾಗಿದೆ. ಮಣ್ಣು ತರವು ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ರೈಲುಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts