tamanvi
ಟ್ರೆಂಡಿಂಗ್ ನ್ಯೂಸ್

ಗ್ಲಾಸ್ ಕಾಂಪೌಂಡ್: ಮೂತ್ರ ವಿಸರ್ಜನೆ ತಡೆಯಲು ಹೀಗೊಂದು ವಿನೂತನ ಯೋಜನೆ!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರಿನಲ್ಲೊಂದು ಕಾಂಪೌಂಡ್ ಇನ್ನೇನು ಬಿದ್ದು ಹೋಗುವುದರಲ್ಲಿತ್ತು. ಕಾರಣ, ಮೂತ್ರ ವಿಸರ್ಜನೆ.

ಸಾರ್ವಜನಿಕರು ಈ ಕಾಂಪೌಂಡಿಗೆ ಬಂದು ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಇದನ್ನು ತಡೆಯಲು ಬೇರೆ ಬೇರೆ ರೀತಿಯ ಉಪಾಯ ಮಾಡಿದರೂ ಫಲ ಕೊಡಲಿಲ್ಲ. ಕೊನೆಗೆ ದಂಡ ವಿಧಿಸಲಾಗುವುದು ಎಂಬ ಬೋರ್ಡನ್ನು ನೇತು ಹಾಕಿದರು. ಇದಕ್ಕೂ ಕ್ಯಾರೇ ಅನ್ನಲಿಲ್ಲ.

ಕೊನೆಗೊಬ್ಬರಿಗೆ ಒಂದು ಉಪಾಯ ಹೊಳೆದೇ ಬಿಟ್ಟಿತು. ಅದನ್ನು ಕಾರ್ಯಗತ ಮಾಡಿಯೂ ಬಿಟ್ಟರು. ಇಡೀಯ ಕಾಂಪೌಂಡಿಗೆ ಗ್ಲಾಸ್ ಗಳನ್ನು ಅಳವಡಿಸಿದರು. ಮೂತ್ರ ವಿಸರ್ಜನೆಗೆ ಬಂದು ಮಿರರ್ ಗೋಡೆ ಮುಂದೆ ನಿಂತರೆ, ಇಡೀಯ ರಸ್ತೆಗೆ ತಮ್ಮ ಮಾನ ಹರಾಜಾಗುವುದು ಗ್ಯಾರೆಂಟಿ. ಅಂದಹಾಗೇ, ಇದೀಗ ಈ ಗೋಡೆಗೆ ಮೂತ್ರ ವಿಸರ್ಜನೆ ಮಾಡುವವರೇ ಇಲ್ಲವಂತೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ಗಣೇಶ ಚತುರ್ಥಿ ಪ್ರಯುಕ್ತ ವಿಶೇಷ ಕೊಡುಗೆಗಳು

ಪುತ್ತೂರು: ಗಣೇಶ ಚತುರ್ಥಿಯ ಶುಭ ಸಂದರ್ಭವನ್ನು ಇನ್ನಷ್ಟು ಸಡಗರದಿಂದ ಆಚರಿಸಲು ಖ್ಯಾತ ಜಿ ಎಲ್…

ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತ ಕೇಶವ ಅಮೈ ಅವರಿಗೆ ದರ್ಬೆಯಲ್ಲಿ ಸ್ವಾಗತ, ಮೆರವಣಿಗೆ

ಫುತ್ತೂರು: ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್.ಆರ್.ಕೆ.…

ಕರೆ ಹೋಗ್ತಿಲ್ಲ, ನೆಟ್ ವರ್ಕ್ ಕೆಲಸ ಮಾಡ್ತಿಲ್ಲ!! ವರ್ಷಾಂತ್ಯಕ್ಕೆ ಹೀಗೇಕೆ ಮಾಡ್ತು ಕಂಪೆನಿಗಳು??

ಪುತ್ತೂರು: ಮೊಬೈಲ್ ಕರೆ ಹೋಗ್ತಿಲ್ಲ. ಇಂಟರ್ ನೆಟ್ ವರ್ಕ್ ಆಗ್ತಿಲ್ಲ. ಹೀಗೇಕಾಯ್ತು ಎಂಬ…

ಶಿಕ್ಷಕರ ದಿನಾಚರಣೆ ಪ್ರಯುಕ್ತ ಮಾರ್ಕೆಟ್ ವಾಣಿ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರ ಪಟ್ಟಿ ಪ್ರಕಟ

ಪುತ್ತೂರು: ಶಿಕ್ಷಕರ ದಿನಾಚರಣೆ ಪ್ರಯುಕ್ತ ಮಾರ್ಕೆಟ್ ವಾಣಿ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರ…