ಪುತ್ತೂರು: ಪುತ್ತೂರಿನ ಜಿಎಲ್ ಟ್ರೇಡ್ ಸೆಂಟರ್‌ನಲ್ಲಿರುವ ಪಶುಪತಿ ಲೈಟ್ಸ್, ಫ್ಯಾನ್ಸ್, ಎಲೆಕ್ಟ್ರಿಕಲ್ಸ್ ವತಿಯಿಂದ ‘ಗಾಳಿ–ಬೆಳಕು 2026’ ವಿಶೇಷ ಮಾರಾಟ ಮೇಳ ಆಯೋಜಿಸಲಾಗಿದೆ.
ಅಕ್ಟೋಬರ್ 1ರಿಂದ 31ರವರೆಗೆ ನಡೆಯಲಿರುವ ಈ ವಿಶೇಷ ಮೇಳದಲ್ಲಿ LED ಲೈಟ್ಸ್, ಫ್ಯಾನ್ಸ್ ಹಾಗೂ ವಿವಿಧ ಎಲೆಕ್ಟ್ರಿಕಲ್ಸ್ ಉತ್ಪನ್ನಗಳ ಮೇಲೆ ವಿಶೇಷ ಆಫರ್‌ಗಳು ಮತ್ತು ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಫ್ಯಾನ್ಸಿ ಲೈಟ್ಸ್‌ಗಳ ಮೇಲೆ ಶೇ.50ರವರೆಗೆ ರಿಯಾಯಿತಿ ಲಭ್ಯವಿದೆ.
ಪ್ರತಿಷ್ಠಿತ ಬ್ರ್ಯಾಂಡ್‌ಗಳ LED ಲೈಟ್ಸ್ ಹಾಗೂ BLDC ಫ್ಯಾನ್‌ಗಳ ವಿಶಾಲ ಆಯ್ಕೆ ಇಲ್ಲಿ ಲಭ್ಯವಿದ್ದು, ಗ್ರಾಹಕರು ತಮ್ಮ ಮನೆ, ಕಚೇರಿ ಹಾಗೂ ವಾಣಿಜ್ಯ ಸ್ಥಳಗಳಿಗೆ ಸೂಕ್ತವಾದ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇನ್ವರ್ಟರ್ ಸ್ನೇಹಿ ಹಾಗೂ ವಿದ್ಯುತ್ ಉಳಿತಾಯದ ಫ್ಯಾನ್‌ಗಳಿಗೂ ವಿಶೇಷ ಆದ್ಯತೆ ನೀಡಲಾಗಿದೆ.
ಅಕ್ಟೋಬರ್‌ನಲ್ಲಿ ಸಾಲು ಸಾಲು ಹಬ್ಬಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಮುಂಗಡವಾಗಿ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ವಿಶೇಷ ಆಫರ್‌ಗಳು ಲಭ್ಯವಿರಲಿವೆ. ಜೊತೆಗೆ ಲಕ್ಕಿ ಕೂಪನ್ ಮೂಲಕ BLDC ಫ್ಯಾನ್ ಗೆಲ್ಲುವ ಅವಕಾಶವೂ ಗ್ರಾಹಕರಿಗೆ ದೊರೆಯಲಿದೆ.
ಲೈಟ್ಸ್, ಫ್ಯಾನ್ಸ್, ವೈರ್ಸ್, ಸ್ವಿಚ್‌ಗಳು, ಗೀಸರ್ಸ್, ಫ್ಯಾನ್ಸಿ ಲೈಟ್ಸ್ ಸೇರಿದಂತೆ ವಿವಿಧ ಎಲೆಕ್ಟ್ರಿಕಲ್ಸ್ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಿದ್ದು, ಪಶುಪತಿ ಲೈಟ್ಸ್ ಈಗಾಗಲೇ ಗ್ರಾಹಕರ ವಿಶ್ವಾಸವನ್ನು ಗಳಿಸಿದೆ.
ಹೊಸ ಮನೆ ನಿರ್ಮಾಣ, ಕಚೇರಿ ನವೀಕರಣ ಅಥವಾ ಹೊಸ ಕಚೇರಿಗೆ ಅಗತ್ಯವಿರುವ ಗಾಳಿ–ಬೆಳಕಿನ ಸಮಗ್ರ ವ್ಯವಸ್ಥೆಗೆ ಪಶುಪತಿ ಲೈಟ್ಸ್‌ನಲ್ಲಿ ಪರಿಹಾರ ದೊರೆಯಲಿದೆ. ಲೈಟಿಂಗ್ ಕ್ಷೇತ್ರದಲ್ಲಿ ಕನ್ಸಲ್ಟೆಂಟ್ ಆಗಿಯೂ ಗುರುತಿಸಿಕೊಂಡಿರುವ ಪಶುಪತಿ ಶರ್ಮಾ, ಗ್ರಾಹಕರ ಅಗತ್ಯ ಮತ್ತು ಸ್ಥಳದ ವಿನ್ಯಾಸಕ್ಕೆ ಅನುಗುಣವಾಗಿ ಸೂಕ್ತವಾದ ಗಾಳಿ–ಬೆಳಕಿನ ವ್ಯವಸ್ಥೆ ಆಯ್ಕೆ ಮಾಡಲು ಮಾರ್ಗದರ್ಶನ ನೀಡುತ್ತಿದ್ದಾರೆ.
ಪ್ರತಿಷ್ಠಿತ ಬ್ರ್ಯಾಂಡ್‌ಗಳ ಉತ್ಪನ್ನಗಳೊಂದಿಗೆ ನಡೆಯುತ್ತಿರುವ ‘ಗಾಳಿ–ಬೆಳಕು 2026’ ವಿಶೇಷ ಮಾರಾಟ ಮೇಳದ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳುವಂತೆ ಪಶುಪತಿ ಲೈಟ್ಸ್, ಫ್ಯಾನ್ಸ್, ಎಲೆಕ್ಟ್ರಿಕಲ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಪರ್ಕ:
📞 7411962374 / 7411962375























