ಧಾರ್ಮಿಕ

ಅಲ್ಲಿಪಾದೆ ಚರ್ಚ್’ನಲ್ಲಿ ಗುಡ್ ಫ್ರೈಡೆ ಆಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬಂಟ್ವಾಳ: ಅಲ್ಲಿಪಾದೆ ಸಂತ ಅಂತೋನಿ ಚರ್ಚಿನಲ್ಲಿ ಏ. 3ರಂದು ಗುಡ್ ಫ್ರೈಡ್ ಆಚರಿಸಲಾಯಿತು.

ಚರ್ಚ್ ಧರ್ಮಗುರು ರೆ. ಫಾ. ರಾಬರ್ಟ್ ಡಿಸೋಜಾ ನೇತೃತ್ವದಲ್ಲಿ ರೆ. ಫಾ. ಅನುಶ್ ಡಿಕುನ್ಹಾ, ರೆ. ಫಾ. ಲೆಸ್ಟನ್ ಲೋಬೋ ಮಾರ್ಗದರ್ಶನದಲ್ಲಿ ಪ್ರಾರ್ಥನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ಜರಗಿತು.

ಯೇಸು ಕ್ರಿಸ್ತ ಶಿಲುಬೆಗೇರಿ ಪ್ರಾಣಬಿಟ್ಟ ದಿನವಾದ ಗುಡ್ ಫ್ರೈಡ್ ದಿನವನ್ನು ನೆನಪು ಮಾಡಿಕೊಳ್ಳುತ್ತಾ, ಇಡೀದಿನ ಪ್ರಾರ್ಥನೆ, ಉಪವಾಸ ಆಚರಿಸಲಾಯಿತು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಅ.11ರಿಂದ ಅ.21ರವರೆಗೆ ಪುತ್ತೂರು ದಸರಾ–2026: ಶಾರದಾ ಭಜನಾ ಮಂದಿರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ…