ಶಿಕ್ಷಣ

ವಿದತ್ ಲರ್ನಿಂಗ್ ಸೆಂಟರ್‌ನ ಎರಡನೇ ಶಾಖೆ ಪುತ್ತೂರಿನ ನೆಹರುನಗರದಲ್ಲಿ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ವಿವಿಧ ರೀತಿಯ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು, ಹೊಸ ಶೈಕ್ಷಣಿಕ ಕ್ರಮದ ಮೂಲಕ ಮಕ್ಕಳ ಮನಸ್ಸನ್ನು ಗೆದ್ದಿರುವ ವಿದತ್ ಲರ್ನಿಂಗ್ ಸೆಂಟರ್ ತನ್ನ ಎರಡನೇ ಶಾಖೆ ಪುತ್ತೂರಿನ ನೆಹರುನಗರದಲ್ಲಿ ಮೇ 24ರಂದು ಶುಭಾರಂಭಗೊಂಡಿತು.

gl

ಸಂಪ್ಯದಲ್ಲಿ ಸಂಸ್ಥೆಯ ಮುಖ್ಯ ಶಾಖೆ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಹಲವು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಹೊಸ ಭಾಷ್ಯ ಬರೆದಿದೆ. ಇದೀಗ ನೆಹರುನಗರದಲ್ಲಿ ತನ್ನ 2ನೇ ಶಾಖೆ ತೆರೆಯುವ ಮೂಲಕ ಇನ್ನಷ್ಟು ವಿದ್ಯಾರ್ಥಿಗಳಿಗೆ ಹತ್ತಿರವಾಗಲಿದೆ.

ವಿದತ್ ಲರ್ನಿಂಗ್ ಸೆಂಟರಿನ ಬ್ಯಾಚ್ ಗಳಿಗೆ ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿವೆ.

ಲಭ್ಯವಿರುವ ವಿಶೇಷ ಬ್ಯಾಚ್‌ಗಳು:

ಹತ್ತನೇ ತರಗತಿ ವಿಶೇಷ ಬ್ಯಾಚ್

KCET ತರಬೇತಿ

NEET ತರಬೇತಿ

JEE ತರಬೇತಿ

1ರಿಂದ 10ನೇ ತರಗತಿವರೆಗೆ ಅಡ್ವಾನ್ಸ್ ಟ್ಯೂಷನ್

ಒಲಿಂಪಿಯಾಡ್ ತರಬೇತಿ

ನವೋದಯ ತರಬೇತಿ

ಪ್ರವೇಶ ಹಾಗೂ ಹೆಚ್ಚಿನ ಮಾಹಿತಿಗಾಗಿ ವಿದತ್ ಸಂಪ್ಯ ಹಾಗೂ ನಗರ ಶಾಖೆಗಳಿಗೆ ಭೇಟಿ ನೀಡುವಂತೆ ಪ್ರಕಟಣೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಬೆಳಾಲು ಧ.ಮಂ. ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ನೆಟ್‌ಬಾಲ್ ಪಂದ್ಯಾಟ: ಆತಿಥೇಯ ಶಾಲೆಗೆ ಬಾಲಕಿಯರ ವಿಭಾಗದಲ್ಲಿ ಪ್ರಥಮ

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಸೆ. 9ರಂದು ತಾಲೂಕು ಮಟ್ಟದ…

ಜ್ಞಾನ, ಪ್ರೀತಿಯ ಬೆಸುಗೆಯೇ ವಿವೇಕ | ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಪದವೀಧರರ ಸಮಾರಂಭದಲ್ಲಿ ಡಾ| ಪೀಟರ್ ಪಾವ್ಲ್ ಸಲ್ದಾನ

ಪುತ್ತೂರು: ಪದವಿ ಪಡೆಯುವುದರೊಂದಿಗೆ ಜ್ಞಾನಾರ್ಜನೆ ಮುಗಿಯುವುದಿಲ್ಲ; ಬದಲಾಗಿ ನಿಮ್ಮ ಜ್ಞಾನದ…