tamanvi
ಕರಾವಳಿ

ಪುತ್ತೂರು ಪೇಟೆಗೂ ತಟ್ಟುತ್ತಿದೆ ಬಂದ್ ತೀವ್ರತೆ!

ಪುತ್ತೂರು: ಬಂದ್'ನ ತೀವ್ರತೆ ಕ್ರಮೇಣ ಪುತ್ತೂರು‌ ಪೇಟೆಗೂ ತಟ್ಟುತ್ತಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬಂದ್’ನ ತೀವ್ರತೆ ಕ್ರಮೇಣ ಪುತ್ತೂರು‌ ಪೇಟೆಗೂ ತಟ್ಟುತ್ತಿದೆ.

ಬೆಳಗ್ಗಿನಿಂದ ತೆರೆದೇ ಇದ್ದ ಪುತ್ತೂರು ಪೇಟೆ 10 ಗಂಟೆ ಸುಮಾರಿಗೆ ಬಂದ್’ನತ್ತ ತೆರಳುತ್ತಿದೆ.

ವಾಹನ ಸಂಚಾರ ಕ್ರಮೇಣ ವಿರಳ ಆಗುತ್ತಿವೆ. ತೆರೆದಿದ್ದ ಅಂಗಡಿ ಮುಂಗಟ್ಟುಗಳು ಬಂದ್ ಆಗುತ್ತಿವೆ. ಶಾಲಾ – ಕಾಲೇಜಿಗೆ ಆಗಮಿಸಿದ್ದ ವಿದ್ಯಾರ್ಥಿಗಳು ಮನೆ ಕಡೆ ಹಿಂದಿರುಗುತ್ತಿದ್ದಾರೆ. ಪೇಟೆಗೆ ಆಗಮಿಸಿದ್ದ ಸಾರ್ವಜನಿಕರು ಹಿಂದಡಿ ಇಡುತ್ತಿದ್ದಾರೆ.

ಒಟ್ಟಿನಲ್ಲಿ ಪುತ್ತೂರು ಪೇಟೆ ಬಂದ್’ನತ್ತ ವಾಲುತ್ತಿದೆ. ಹೆಚ್ಚು ಕಡಿಮೆ ಸ್ವಯಂಪ್ರೇರಿತರಾಗಿ ಅಂಗಡಿಗಳು ಬಂದ್ ಆಗುತ್ತಿವೆ.

ಕೆಲ ಹಿಂದೂ‌ ಪರ ಸಂಘಟನೆಗಳು ತೆರೆದಿದ್ದ ಅಂಗಡಿಗಳಿಗೆ ತೆರಳಿ, ಬಂದ್ ಮಾಡುವಂತೆ ಮನವಿ ಮಾಡುತ್ತಿರುವುದು ಕಂಡು ಬಂದಿತು.

 


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಅಣ್ಣನೂ ಮೃತ್ಯು| ಎರಡು ತಿಂಗಳ ಅಂತರದಲ್ಲಿ ಕುಟುಂಬಕ್ಕೆ ಆಘಾತ

ಮಂಗಳೂರು: ತಂಗಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ…

ಪುತ್ತೂರು ಚಲೋಗೆ ಅನುಮತಿ ನೀಡದಿರಿ: ಎಸ್.ಡಿ.ಪಿ.ಐ. | ಪಿ.ಜಿ. ಜಗನ್ನಿವಾಸ್ ರಾವ್ ಮನೆಗೆ ಚಲೊ ಮಾಡಿ: ಅನ್ವರ್ ಸಾದಾತ್

ಪುತ್ತೂರು: ಆ. 22ರಂದು ದರ್ಬೆಯಲ್ಲಿ ನಡೆದ ಸಣ್ಣ ಘಟನೆಯನ್ನು ಮುಂದಿಟ್ಟುಕೊಂಡು ಕಾನೂನು…