tamanvi
ಅಪರಾಧ

ಅಪಘಾತವೆಸಗಿದ ಅಪ್ರಾಪ್ತ: ಆರ್.ಸಿ. ಮಾಲಕನಿಗೆ 32 ಸಾವಿರ ರೂ. ದಂಡ!!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ವಿಟ್ಲ: ಅಪಘಾತಕ್ಕೀಡಾಗಿದ್ದ ಅಪ್ರಾಪ್ತ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಪ್ರಕರಣದಲ್ಲಿ ಬಂಟ್ವಾಳ ನ್ಯಾಯಾಲಯ ವಿಚಾರಣೆ ನಡೆಸಿ ತೀರ್ಪು ನೀಡಿದೆ.

maithri

ದ್ವಿಚಕ್ರ ವಾಹನದ ಆರ್.ಸಿ. ಮಾಲಕ ಮಹಮ್ಮದ್ ಅನೀಸ್ ಅವರಿಗೆ 32 ಸಾವಿರ ರೂ. ದಂಡ ವಿಧಿಸಲಾಗಿದೆ.

ವಿಟ್ಲ ಪೊಲೀಸ್‌ ಠಾಣಾ ಅಕ್ರ 74/2025 ಕಲಂ: U/s: 281,125(a) BNS and U/s: 4(1),181,146,196,199 A (1) , 190(2) IMV Act  and U/s: 115CMV Rule ಪ್ರಕರಣ ದಾಖಲಿಸಲಾಗಿತ್ತು.

ವಿಚಾರಣೆ ಕೈಗೆತ್ತಿಕೊಂಡ ಬಂಟ್ವಾಳ ಎಸಿ ಜೆ ಮತ್ತು ಜೆ ಎಂ ಎಪ್ ಸಿ ನ್ಯಾಯಾಲಯ ಬಂಟ್ವಾಳ ವಿಚಾರಣೆ ನಡೆಸಿ, ಆರೋಪಿ ವಾಹನದ ಆರ್ ಸಿ  ಮಾಲಕ ಮಹಮ್ಮದ್ ಅನೀಸ್ ಅವರಿಗೆ 32000 ರೂ. ದಂಡ ವಿಧಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಇಡ್ಕಿದು ಗ್ರಾಮದಲ್ಲಿ ಸರಣಿ ಕಳ್ಳತನ!! ವೃದ್ಧರ ಕುತ್ತಿಗೆಯಿಂದ ಚಿನ್ನದ ಸರ, ಮತ್ತೊಂದು ಮನೆಯಿಂದ ದ್ವಿಚಕ್ರ ವಾಹನ ಕಳ್ಳತನ!!

ಇಡ್ಕಿದು ಗ್ರಾಮದಲ್ಲಿ ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ವೃದ್ಧನ ಮೇಲೆ ಹಲ್ಲೆ ನಡೆಸಿ ಅವರ…

1 of 117