ಬೀಚ್‌ನಲ್ಲಿ ಎಂಜಾಯ್ ಮಾಡಲು ತೆರಳುವ ಬಹುತೇಕರು ಕಡಲ ಕಿನಾರೆಗೆ ವಾಹನ ತೆಗೆದುಕೊಂಡು ಹೋಗುತ್ತಾರೆ. ಹಲವು ಕಡೆ ನಿರ್ಬಂಧ ವಿಧಿಸಲಾಗಿದೆ.
ಗೋಡೆ ಮೇಲಿನ ಕ್ಯಾಲೆಂಡರ್ ಬದಲಾಗಿದೆ. ಬದಲಾಗಿಲ್ಲ ಎಂದಾದರೆ ಬದಲಾಯಿಸಿಕೊಳ್ಳಿ. ಹಾಗೆಂದು ಹಳೆ ಕ್ಯಾಲೆಂಡರನ್ನು ಹೊಸಕಿ ಹಾಕದಿರಿ.
ವ್ಯಕ್ತಿಯೊಬ್ಬ ತನ್ನ ಬಟ್ಟೆಯನ್ನು ವಿದ್ಯುತ್ ತಂತಿಯ ಮೇಲೆ ಒಣಗಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಆ ಪ್ರದೇಶದ ಸುತ್ತಲಿನ ವಿದ್ಯುತ್ ತಂತಿಗಳಲ್ಲಿ ಈಗಾಗಲೇ ಸಾಕಷ್ಟು ಬಟ್ಟೆಗಳು ನೇತಾಡುತ್ತಿವೆ.
14,300 ಅಡಿ ಎತ್ತರದಲ್ಲಿರುವ ಲಡಾಖ್ ನ ಪ್ರಶಾಂತ ಪಾಂಗಾಂಗ್ ತೋ ದಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
ಕಚೇರಿಯಲ್ಲಿ ತೂಕಡಿಸುತ್ತಿದ್ದ ಉದ್ಯೋಗಿ ಕೆಲಸದ ನಡುವೆ ಡೆಸ್ಕ್ ಮೇಲೆ ಮಲಗಿದ್ದಾನೆ. ಕಂಪನಿ ಉದ್ಯೋಗಿಯ ವಜಾಗೊಳಿಸಿತ್ತು. ಕಂಪನಿ ವಿರುದ್ದ ಕಾನೂನು ಹೋರಾಟ ಮಾಡಿದ ಈತನಿಗೆ ಕಂಪನಿ ಬರೋಬ್ಬರಿ 4 ಕೋಟಿ ರೂ ಪರಿಹಾರ ನೀಡಿದೆ. ಘಟನೆ ಚೀನಾದ ಝಂಗ್ರೂ ಪ್ರಾಂತ್ಯದಲ್ಲಿ ನಡೆದಿದೆ.
ಪುತ್ತೂರು: ತಾಲೂಕಿನಲ್ಲಿ ಸಿಡಿಲಾಘಾತಕ್ಕೆ ಅದೆಷ್ಟು ಮಂದಿ ಜೀವ ತೆತ್ತಿದ್ದಾರೆ. ಇನ್ನಾದರೂ ಮಿಂಚು ನಿರೋಧಕ ಅಳವಡಿಸಿ ಎಂಬ ಧ್ವನಿ ಸಾರ್ವಜನಿಕರಿಂದ ವ್ಯಕ್ತವಾಗುತ್ತಲೇ ಇತ್ತು. ಆದರೆ ಆಡಳಿತ ಕ್ಯಾರೇ ಅನ್ನಲಿಲ್ಲ. ಇದೀಗ ತಾಲೂಕಿನ ಶಕ್ತಿ ಕೇಂದ್ರ ಅಥವಾ ಉಪವಿಭಾಗದ ಕೇಂದ್ರ ಸ್ಥಾನವಾಗಿರುವ ಪುತ್ತೂರು ಆಡಳಿತ…
ಮೊಬೈಲ್ ಬಿಟ್ಟು ಅರೆಕ್ಷಣ ಇರಲು ಸಾಧ್ಯವೇ? ಇಲ್ಲಪ್ಪ. ರಾತ್ರಿ ಮಲಗಿದರೂ ಎಚ್ಚರವಾದಾಗ ಮೊಬೈಲ್ ನೋಡಲೇಬೇಕು. ಹಾಗಿರುವಾಗ 1.5 ಗಂಟೆ ಮೊಬೈಲ್ ಸೈಲೆಂಟ್ ಆಗೋದಾ? ಅಲ್ಲ ಮಾಡೋದು.
ಭಾರತೀಯ ರೈಲ್ವೆ ಇಲಾಖೆಯು (Railway department) ಟೆಕ್ನಿಷಿಯನ್ ಗ್ರೇಡ್ III ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.
ಸದ್ಯವೇ ಓಣಂ ಹಬ್ಬ (Onam Festival) ಆಗಮಿಸಲಿದೆ. ಕೇರಳದಾದ್ಯಂತ ಓಣಂ ಹಬ್ಬಕ್ಕೆ ಇನ್ನಿಲ್ಲದ ತಯಾರಿ ಈಗಾಗಲೇ ಆರಂಭಗೊಂಡಿದೆ. ಕೇರಳ ರಾಜ್ಯ ಸರ್ಕಾರ (Kerala state govt)ವೂ ಜನರಿಗೆ ಏನಾದರೊಂದು ಹೊಸತನ ಪರಿಚಯಿಸಬೇಕು ಎಂಬ ಚಿಂತನೆಯಲ್ಲಿ, ಟ್ರಾವೆಲ್ ಸ್ಮಾರ್ಟ್ ಕಾರ್ಡ್ (travel smart card) ಅನ್ನು…
ಸಂಪ್ಯ: ಕುದುರೆಗಳಿಗೆ ನೀರು ಕುಡಿಯಲೆಂದು ಅಗೆದಿದ್ದ ಐತಿಹಾಸಿಕ ಕೆರೆ, ಗಣಪತಿ – ನವದುರ್ಗೆಯರನ್ನು ವಿಸರ್ಜನೆ ಮಾಡುತ್ತಿರುವ ಧಾರ್ಮಿಕ ಹಿನ್ನೆಲೆಯ ಕೆರೆ ಇಂದು ಜೀವಗಳನ್ನು ಬಲಿ ತೆಗೆದುಕೊಳ್ಳಲೆಂದೇ ಬಾಯ್ದೆರೆದು ನಿಂತಂತೆ ಭಾಸವಾಗುತ್ತಿದೆ.
Welcome, Login to your account.
Welcome, Create your new account
A password will be e-mailed to you.