ವಿಶೇಷ

ಮಾರುಕಟ್ಟೆಗೂ ಆವರಿಸಲಿದೆ ‘ಮೌಢ್ಯ’!!!

ಪುತ್ತೂರು: ಮದುವೆ ಮೊದಲಾದ ಶುಭ ಸಮಾರಂಭಗಳು ಮಾರುಕಟ್ಟೆಗೆ ಜೀವಂತಿಕೆ ನೀಡುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೆಲವು ತಿಂಗಳುಗಳ ಕಾಲ ಇಂತಹ ಶುಭ ಸಮಾರಂಭಗಳೇ ಇಲ್ಲವಾದರೆ ಮಾರುಕಟ್ಟೆ ಸ್ಥಿತಿ ಹೇಗಾಗಬಹುದು. ಇಂತಹದ್ದೊಂದು ಪರಿಸ್ಥಿತಿ ಇದೀಗ ಎದುರಾಗುತ್ತಿದೆ. ಮಾರುಕಟ್ಟೆಯನ್ನು ಇಬ್ಬಂದಿ ಸ್ಥಿತಿಗೆ…