tamanvi
ಪ್ರಚಲಿತ

ಯುವಕ – ಯುವತಿಯರಿಗೆ ಪುತ್ತೂರಿನಲ್ಲಿ ಹಾಗೂ ಬೆಂಗಳೂರಿನಲ್ಲಿ ಉದ್ಯೋಗಾವಕಾಶ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಯುವಕ ಹಾಗೂ ಯುವತಿಯರಿಗೆ ಪುತ್ತೂರಿನಲ್ಲಿ ಹಾಗೂ ಬೆಂಗಳೂರಿನಲ್ಲಿ ಉದ್ಯೋಗಾವಕಾಶ ಇದೆ.

ಡಿಪ್ಲೊಮ ಇನ್ ಸಿವಿಲ್ ಅಥವಾ ಡಿಗ್ರಿ ಆಗಿರುವ ಯುವಕರಿಗೆ ಹಾಗೂ ದ್ವಿಚಕ್ರ ವಾಹನ ತಿಳಿದಿರುವ ಯುವಕ ಅಭ್ಯರ್ಥಿ ಬೇಕಾಗಿದ್ದಾರೆ.

ನೆಹರುನಗರ ಹೊಗೆ ತಪಾಸಣಾ ಕೇಂದ್ರಕ್ಕೆ ಪಿಯುಸಿ ಆಗಿರುವ ಯುವತಿಯರು ಬೇಕಾಗಿದ್ದಾರೆ.

ಬೆಂಗಳೂರಿನಲ್ಲಿ ಅಕೌಂಟೆಂಟ್’ಗೆ ಯುವಕರು ಬೇಕಾಗಿದ್ದಾರೆ.

ಆಸಕ್ತರು ಸ್ವವಿವರವನ್ನು 8310586700 ಸಂಖ್ಯೆಗೆ ಕಳುಹಿಸಿ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 6360161250


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ನಿಂತ್ರೆ ನಿಂತ ಹಾಗೇ – ಬೆಲ್ ಬಾಟಂ ಸಿನಿಮಾ ಮಾದರಿಯ ಡ್ರಗ್!! ಇಬ್ಬರು ಯುವಕರ ವಿಚಿತ್ರ ವರ್ತನೆಗೆ ಸಾರ್ವಜನಿಕರ ಆತಂಕ!

ರಾಜಸ್ಥಾನ: ಶ್ರೀ ಗಂಗಾನಗರದಲ್ಲಿ ಇಬ್ಬರು ಯುವಕರು ರಸ್ತೆಬದಿಯಲ್ಲಿ ಯಾವುದೇ ಚಲನೆಯಿಲ್ಲದೆ…