tamanvi
ಟ್ರೆಂಡಿಂಗ್ ನ್ಯೂಸ್

ಕೋರ್ ಮೆಗಾ ಸೇಲ್ ಲಕ್ಕಿ ಕೂಪನ್’ನ ಡ್ರಾ ಫಲಿತಾಂಶ ಪ್ರಕಟ | ಅದೃಷ್ಟ ಪರೀಕ್ಷೆಯಲ್ಲಿ ಜಯ ಗಳಿಸಿದ ಮೂವರು ಗ್ರಾಹಕರು!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕೋರ್ ಟೆಕ್ನಾಲಜೀಸ್ ಸಂಸ್ಥೆ ಪುತ್ತೂರು, ಸುಳ್ಯ, ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕೋರ್ ಮೆಗಾ ಸೇಲ್ ಸಂದರ್ಭ ಗ್ರಾಹಕರಿಂದ ಪಡೆದ ಕೂಪನ್ ಗಳ ಫಲಿತಾಂಶವನ್ನು ಡ್ರಾ ನಡೆಸುವ ಮೂಲಕ ಪ್ರಕಟ ಮಾಡಲಾಯಿತು.

maithri

ಸುಳ್ಯದ ಸೂಂತೋಡು ಎಂಪೋರಿಯಂನಲ್ಲಿರುವ ಕೋರ್ ಟೆಕ್ನಾಲಜೀಸ್’ನ ಕಚೇರಿಯಲ್ಲಿ ಡ್ರಾ ಫಲಿತಾಂಶ ನಡೆಸಲಾಯಿತು.

ಸೂಂತೋಡು ಎಂಪೋರಿಯಂ ಮಾಲಕ ಸೂರಯ್ಯ ಗೌಡ ಮಾತನಾಡಿ, ಗ್ರಾಹಕರ ವಿಶ್ವಾಸ ಗಳಿಸಿರುವ ಕೋರ್ ಟೆಕ್ನಾಲಜೀಸ್ ಕೋರ್ ಮೆಗಾ ಸೇಲ್ ಮೂಲಕ ಇನ್ನಷ್ಟು ಗ್ರಾಹಕರನ್ನು ಸಂಪಾದಿಸಿಕೊಂಡಿದೆ. ಮೆಗಾ ಸೇಲ್’ನಲ್ಲಿ ಉತ್ತಮ ಆಫರ್ ಗಳನ್ನು ನೀಡಿದ್ದು, ಗ್ರಾಹಕ ಸ್ನೇಹಿಯಾಗಿ ಮೂಡಿಬಂದಿದೆ. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭಹಾರೈಸಿದರು.

ಈ ಸಂದರ್ಭ ಸ್ವರ್ಣಂ ಜ್ಯುವೆಲ್ಸ್ ಪಾಲುದಾರ ಸಂಜೀವ, ಕೋರ್ ಟೆಕ್ನಾಲಜೀಸ್ ಮಾಲಕ ಅನೂಪ್ ಕೆ.ಜಿ. ಉಪಸ್ಥಿತರಿದ್ದರು.

ಡ್ರಾ ಫಲಿತಾಂಶದ ವಿವರ:

10 ಸಾವಿರ ರೂ. ಇದ್ದ ಪ್ರಥಮ ಬಹುಮಾನಕ್ಕೆ ಆನಂದ್ ಖಂಡಿಗ ಆಯ್ಕೆಯಾದರು. 5 ಸಾವಿರ ರೂ.ನ ದ್ವಿತೀಯ ಬಹುಮಾನಕ್ಕೆ ಸ್ವಸ್ತಿಕ್ ಪುತ್ತೂರು ಹಾಗೂ 2000 ರೂ.ನ ತೃತೀಯ ಬಹುಮಾನವನ್ನು ಉಷಾ ಪುತ್ತೂರು ಪಡೆದುಕೊಂಡರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಸುಳ್ಯದಲ್ಲಿ ಇಂದು ‘ದಿ ರಿದಾನ್ ಮಂದಿ’ ಶುಭಾರಂಭ | ಅರೇಬಿಯನ್ ಸಾಂಪ್ರದಾಯಿಕ ರುಚಿಯ ಸವಿಗೆ ಭವ್ಯ ಚಾಲನೆ

ಕರಾವಳಿ ಭಾಗದ ಆಹಾರಪ್ರಿಯರ ಬಹು ನಿರೀಕ್ಷಿತ ‘ದಿ ರಿದಾನ್ ಮಂದಿ’ ಫ್ಯಾಮಿಲಿ ರೆಸ್ಟೋರೆಂಟ್ ಇಂದು…