tamanvi
ಟ್ರೆಂಡಿಂಗ್ ನ್ಯೂಸ್

ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ನಲ್ಲಿ ‘ವರಮಹಾಲಕ್ಷ್ಮೀ – ಕೃಷ್ಣಜನ್ಮಾಷ್ಟಮಿ ಆಫರ್’ | ಕೊನೆಯ ಒಂದು ವಾರದ ಬಂಪರ್ ಆಫರ್

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಇಲ್ಲಿನ ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ʻಕರ್ನಾಟಕ ಗೋಲ್ಡ್ ಫೆಸ್ಟಿವಲ್ʼ ಆಗಸ್ಟ್ 1ರಿಂದ ಆರಂಭಗೊಂಡಿದ್ದು ಅಕ್ಟೋಬರ್‌ 5 ರವರೆಗೆ ನಡೆಯಲಿರುವುದು.

gl

ವರಮಹಾಲಕ್ಷ್ಮೀ ಹಾಗೂ ಕೃಷ್ಣ ಜನ್ಮಾಷ್ಟಮಿ ಆಫರ್ ಆ. 17ರವರೆಗೆ ಇರಲಿದೆ. ಈ ಸೌಲಭ್ಯವು ಇನ್ನು ಕೊನೆಯ ಒಂದು ವಾರ ಮಾತ್ರ ಲಭ್ಯವಿರಲಿದೆ.

ʻಕರ್ನಾಟಕ ಗೋಲ್ಡ್ ಫೆಸ್ಟಿವಲ್ ಸಲುವಾಗಿ ಗ್ರಾಹಕರಿಗೆ 50 ಚಿನ್ನ ಮತ್ತು ಬೆಳ್ಳಿ ಕಾಯಿನ್‌ಗಳು ಮತ್ತು ಡೈಮಂಡ್ ಬಹುಮಾನಗಳನ್ನು ಗೆಲ್ಲುವ ಸುವರ್ಣಾವಕಾಶವಿದ್ದು ಪ್ರತಿ ಖರೀದಿಗೆ ಒಂದು ಕೂಪನ್‌ ನೀಡಲಾಗುವುದು.

ಬಂಪರ್ ಬಹುಮಾನವಾಗಿ 1 ಕಿಲೋ ಚಿನ್ನ ಗೆಲ್ಲುವ ಅವಕಾಶವಿದ್ದು, 5 ಕಿಲೋ ಬೆಳ್ಳಿ ಹಾಗೂ 100 ಡೈಮಂಡ್ ರಿಂಗ್‌ಗಳು ಮತ್ತು ಒಂದು ಡೈಮಂಡ್ ನೆಕ್ಲೇಸ್ ಪಡೆಯುವ ಅವಕಾಶ ಗ್ರಾಹಕರಿಗಿದೆ.

ಅಲ್ಲದೇ ವರಮಹಾಲಕ್ಷ್ಮೀ ಹಾಗೂ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ನಡೆಯುತ್ತಿರುವ ಆಫರ್ ಆಗಸ್ಟ್ 8ರಿಂದ 17ರವರೆಗೆ ಚಿನ್ನಾಭರಣದ ಮೇಲೆ ಫ್ಲಾಟ್ ₹2400/8 ಗ್ರಾಂ ರಿಯಾಯಿತಿ ಸೌಲಭ್ಯವಿರುವುದು.

ಈ ಸೌಲಭ್ಯವು ಪುತ್ತೂರು ಮಾತ್ರವಲ್ಲದೇ ಸುಳ್ಯ, ಮೂಡಬಿದ್ರಿ, ಹಾಸನ ಹಾಗೂ ಕುಶಾಲನಗರ ಶಾಖೆಯಲ್ಲಿಯೂ ಲಭ್ಯವಿರುವುದು ಎಂದು ಪ್ರಕಟಣೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ವಾಯುಪಡೆ ಬಳಿಕ ವಾಣಿಜ್ಯ ವಿಮಾನಯಾನಕ್ಕೆ ಅಭಿನಂದನ್ ವರ್ಧಮಾನ್; FLY91ಗೆ ಪೈಲಟ್ ಆಗಿ ಸೇರ್ಪಡೆ..!!

ನವದೆಹಲಿ: ಪಾಕಿಸ್ತಾನದ ವಿರುದ್ಧದ ಬಾಲಾಕೋಟ್ ಕಾರ್ಯಾಚರಣೆಯ ಬಳಿಕ ದೇಶಾದ್ಯಂತ ಸಂಚಲನ ಮೂಡಿಸಿದ್ದ…

ತಂಬಾಕು-ನಿಕೋಟಿನ್ ಉತ್ಪನ್ನಗಳ ನಿಷೇಧ: ಅಡಿಕೆ ಬೆಳೆಗಾರರಿಗೆ ತೊಂದರೆಯಾಗದಂತೆ ಕ್ರಮಕ್ಕೆ ಕ್ಯಾಂಪ್ಕೊ ಆಗ್ರಹ

ಮಂಗಳೂರು: ಕರ್ನಾಟಕ ಸರ್ಕಾರವು ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ಮಾರಾಟ ಹಾಗೂ…

ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತ ಕೇಶವ ಅಮೈ ಅವರಿಗೆ ದರ್ಬೆಯಲ್ಲಿ ಸ್ವಾಗತ, ಮೆರವಣಿಗೆ

ಫುತ್ತೂರು: ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್.ಆರ್.ಕೆ.…