tamanvi
ದೇಶಸ್ಥಳೀಯ

ತಮಿಳು ಸೂಪರ್ ಸ್ಟಾರ್, ನಟ ವಿಜಯ್ ಚುನಾವಣೆಯಲ್ಲಿ ಸ್ಪರ್ಧೆ!!TVK ಪಕ್ಷದ ಧ್ವಜ, ಹಾಡು ಅನಾವರಣ!

D_shiva_bhat
ಚೆನ್ನೈ: ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್‌ ವಿಜಯ್‌ ಅವರು ಗುರುವಾರ (ಆಗಸ್ಟ್‌ 22) ಬೆಳಗ್ಗೆ ತಮ್ಮ ರಾಜಕೀಯ ಪಕ್ಷವಾದ “ತಮಿಳಗ ವೇಟ್ರಿ ಕಳಗಂ”(Tamizhaga Vetri Kazahagam)ನ ಧ್ವಜದ ಚಿಹ್ನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ: ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್‌ ವಿಜಯ್‌ ಅವರು ಗುರುವಾರ (ಆಗಸ್ಟ್‌ 22) ಬೆಳಗ್ಗೆ ತಮ್ಮ ರಾಜಕೀಯ ಪಕ್ಷವಾದ “ತಮಿಳಗ ವೇಟ್ರಿ ಕಳಗಂ”(Tamizhaga Vetri Kazahagam)ನ ಧ್ವಜದ ಚಿಹ್ನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.
ನಟ ವಿಜಯ್‌ ಅವರು ಪಣಿಯೂರ್‌ ನಲ್ಲಿರುವ ಪಕ್ಷದ ಕಚೇರಿಯಲ್ಲಿ ಧ್ವಜವನ್ನು ಬಿಡುಗಡೆಗೊಳಿಸಿ, ಬಳಿಕ ತಮ್ಮ ಪಕ್ಷದ ಅಧಿಕೃತ ಹಾಡನ್ನು(Song) ಬಿಡುಗಡೆಗೊಳಿಸಿದರು.

ಕುಂಕುಮ ಮತ್ತು ಹಳದಿ ಬಣ್ಣದ ಧ್ವಜದಲ್ಲಿ ಆನೆ ಮತ್ತು ನವಿಲು ಚಿತ್ರ ಧ್ವಜದಲ್ಲಿ ಇದ್ದು ಮಧ್ಯದಲ್ಲಿ ನಕ್ಷತ್ರಗಳು ಇವೆ. 2024ರ ಫೆಬ್ರುವರಿಯಲ್ಲಿ ತಮಿಳಗ ವೇಟ್ರಿ ಕಳಗಂ ಪಕ್ಷವನ್ನು ಸ್ಥಾಪಿಸಿರುವುದಾಗಿ ನಟ ವಿಜಯ್‌ ಘೋಷಿಸುವ ಮೂಲಕ ತಮಿಳುನಾಡಿನ ರಾಜಕೀಯ ಪ್ರವೇಶಿಸಿದ್ದರು.

ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮನೆಗೆ ಬಿಡುವುದಾಗಿ ಬೈಕ್‌ನಲ್ಲಿ ಕರೆತಂದು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೋ ಪ್ರಕರಣ ದಾಖಲು

ಮಂಗಳೂರು: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಪ್ರಾಪ್ತ ಬಾಲಕಿಯನ್ನು ಮನೆಗೆ ಬಿಡುವುದಾಗಿ…

1 of 154