tamanvi
ಕರಾವಳಿಸ್ಥಳೀಯ

ಅಲ್ಲಿಪಾದೆ ಬಸ್ ತಂಗುದಾಣ ಸ್ವಚ್ಛತಾ ಕಾರ್ಯ | ಸಂತ ಅಂತೋನಿಯವರ ಇಗರ್ಜಿಯ ವೈ.ಸಿ.ಎಸ್.ನಿಂದ ಸಾಮಾಜಿಕ ಕಾರ್ಯ

ಬಂಟ್ವಾಳ: ಇಲ್ಲಿನ ಅಲ್ಲಿಪಾದೆ ಸಂತ ಅಂತೋನಿಯವರ ಇಗರ್ಜಿ ಇದರ ವೈ.ಸಿ.ಎಸ್. ವತಿಯಿಂದ ಅಲ್ಲಿಪಾದೆಯ ಸಾರ್ವಜನಿಕ ಬಸ್ ತಂಗುದಾಣ ಸ್ವಚ್ಛತಾ ಕಾರ್ಯ ಭಾನುವಾರ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಬಂಟ್ವಾಳ: ಇಲ್ಲಿನ ಅಲ್ಲಿಪಾದೆ ಸಂತ ಅಂತೋನಿಯವರ ಇಗರ್ಜಿ ಇದರ ವೈ.ಸಿ.ಎಸ್. ವತಿಯಿಂದ ಅಲ್ಲಿಪಾದೆಯ ಸಾರ್ವಜನಿಕ ಬಸ್ ತಂಗುದಾಣ ಸ್ವಚ್ಛತಾ ಕಾರ್ಯ ಭಾನುವಾರ ನಡೆಯಿತು.

ಇಗರ್ಜಿಯ ಧರ್ಮಗುರುಗಳಾದ ವಂ. ರೊಬಾರ್ಟ್ ಡಿಸೋಜಾ ಅವರ ಮಾರ್ಗದರ್ಶನದಲ್ಲಿ ವೈ.ಸಿ.ಎಸ್. ಸಚೇತಕರಾದ ರೊನಾಲ್ಡ್ ವಾಲ್ಡರ್, ಸ್ಥಳೀಯ ಪ್ರಮುಖರಾದ ಫೆಡ್ರಿಕ್ ಡಿಸೋಜಾ, ಜೆರಾಲ್ಡ್ ಪಿಂಟೋ ಅವರ ನೇತೃತ್ವದಲ್ಲಿ ವೈ.ಸಿ.ಎಸ್. ಅಲ್ಲಿಪಾದೆ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಸ್ವಚ್ಛತಾ ಕಾರ್ಯ ನಡೆಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿನಲ್ಲಿ ಆ.29ರಂದು ಸರ್ಕಾರಿ ನೌಕರರ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ಅಭಿನಂದನಾ ಕಾರ್ಯಕ್ರಮ

ಪುತ್ತೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಶಾಖೆಯ ವತಿಯಿಂದ…

1 of 186