tamanvi
ಸ್ಥಳೀಯ

ಕಮಲ ಬೊಳುವಾರು ನಿಧನ

ಬೊಳುವಾರು ದಿ. ವೀರಪ್ಪ ಆಚಾರ್ಯ ಅವರ ಧರ್ಮಪತ್ನಿ ಕಮಲ (77 ವ.) ಅವರು ಜುಲೈ 20ರಂದು ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬೊಳುವಾರು ದಿ. ವೀರಪ್ಪ ಆಚಾರ್ಯ ಅವರ ಧರ್ಮಪತ್ನಿ ಕಮಲ (77 ವ.) ಅವರು ಜುಲೈ 20ರಂದು ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಇವರು ಬೊಳುವಾರು ವಿಶ್ವಕರ್ಮ ಮಹಿಳಾ ಮಂಡಳಿಯ ಸದಸ್ಯೆಯಾಗಿದ್ದರು.

ಮೃತರು ಪುತ್ರ ಬೊಳುವಾರು ವಿ.ಕೆ. ಸ್ಟೀಲ್ ಮಾಲಕ ವಸಂತ ಆಚಾರ್ಯ, ಪುತ್ರಿಯರಾದ ಶಶಿಕಲಾ, ಸುರೇಖಾ, ಉಷಾ, ಸೊಸೆ ಸ್ಮಿತಾ, ಮೊಮ್ಮಕ್ಕಳಾದ ಶರಣ್, ಶಾಲ್ಮಲಿ, ತನಿಷ್, ಚಿಂತನಾ, ಶಾರ್ವಿ, ಶ್ರೀಹಾನ್ ಹಾಗೂ ಅಳಿಯಂದಿರನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಗೂಂಡಾ ಕಾಯ್ದೆ ಜಾರಿ ಖಂಡಿಸಿ ಕಿಶೋರ್ ಕುಮಾರ್ ಪುತ್ತೂರು ಆಕ್ರೋಶ: ಸೆ.28ರ ಬಿ.ಸಿ. ರೋಡ್ ಚಲೋಗೆ ಬೆಂಬಲ

ಮಂಗಳೂರು: ಬಂಟ್ವಾಳದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೋಕಾ ವಿಶೇಷ ನ್ಯಾಯಾಲಯವು ಭರತ್…

1 of 137