Shakthi News
  • ಮುಖಪುಟ
  • ರಾಜ್ಯ
  • ಕರಾವಳಿ
  • ದೇಶ
  • ವಿದೇಶ
  • ಸ್ಥಳೀಯ
  • ವಾಣಿಜ್ಯ
  • ಕೃಷಿ
  • ಅಪರಾಧ
  • ಧಾರ್ಮಿಕ
  • ವಿಶೇಷ
  • ಸಿನೇಮಾ
  • ಶಿಕ್ಷಣ
  • ಉದ್ಯೋಗ
  • ಕ್ರೀಡೆ
  • ಟ್ರೆಂಡಿಂಗ್ ನ್ಯೂಸ್
Shakthi News
  • Home
  • ಸ್ಥಳೀಯ
  • ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನಲ್ಲಿ ವೈದ್ಯರ ದಿನ | ಡಾ. ನಝೀರ್ ಅಹಮದ್ ಕೆ. ಅವರಿಗೆ ಸನ್ಮಾನ
ಸ್ಥಳೀಯ

ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನಲ್ಲಿ ವೈದ್ಯರ ದಿನ | ಡಾ. ನಝೀರ್ ಅಹಮದ್ ಕೆ. ಅವರಿಗೆ ಸನ್ಮಾನ

Shakthi News
July 5, 2024
0
ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನಲ್ಲಿ ವೈದ್ಯರ ದಿನ | ಡಾ. ನಝೀರ್ ಅಹಮದ್ ಕೆ. ಅವರಿಗೆ ಸನ್ಮಾನ
FacebookWhatsApp XTelegram
ರೋಟರ್ಯಾಕ್ಟ್ ಕ್ಲಬ್ ಆಫ್ ಪುತ್ತೂರು ವತಿಯಿಂದ ಜುಲೈ 3ರಂದು ವೈದ್ಯರ ದಿನವನ್ನು ಆಚರಿಸಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರೋಟರ್ಯಾಕ್ಟ್ ಕ್ಲಬ್ ಆಫ್ ಪುತ್ತೂರು ವತಿಯಿಂದ ಜುಲೈ 3ರಂದು ವೈದ್ಯರ ದಿನವನ್ನು ಆಚರಿಸಲಾಯಿತು.

maithri

ಮುಖ್ಯ ಅತಿಥಿಯಾಗಿದ್ದ ಡಾ. ನಝೀರ್ಸ್ ಡಯಾಬಿಟೀಸ್ ಸೆಂಟರಿನ ಡಾ. ನಝೀರ್ ಅಹಮದ್ ಕೆ. ಅವರನ್ನು ಸನ್ಮಾನಿಸಲಾಯಿತು.

ಕ್ಲಬ್ ಅಧ್ಯಕ್ಷೆ ಜ್ಯೋತಿಕಾ ಅಧ್ಯಕ್ಷತೆ ವಹಿಸಿದ್ದರು.

ಪುತ್ತೂರು ರೋಟರಿ ಕ್ಲಬ್ ಕಾರ್ಯದರ್ಶಿ ಸುಜಿತ್ ರೈ, ನಿಯೋಜಿತ ಯೂತ್ ಸರ್ವೀಸ್ ಡೈರೆಕ್ಟರ್ ಪ್ರೀತಾ ಹೆಗ್ಡೆ, ಪುತ್ತೂರು ರೋಟರ್ಯಾಕ್ಟ್ ಕ್ಲಬ್ ನಿಯೋಜಿತ ಸಭಾಪತಿ ಶ್ರೀಧರ್ ಕೆ., ಡಿ.ಆರ್.ಆರ್. ರಾಹುಲ್, ಝಡ್.ಆರ್.ಆರ್. ನವೀನ್ ಚಂದ್ರ, ನಿಯೋಜಿತ ಅಧ್ಯಕ್ಷ ಸುಬ್ರಮಣಿ, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಧನುಷಾ ವರದಿ ವಾಚಿಸಿದರು. ನಿಯೋಜಿತ ಕಾರ್ಯದರ್ಶಿ ವಿಶಾಲ್ ವಂದಿಸಿದರು. ಶಶಿಧರ್ ಕೆ. ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer
Tags:first rotaract club in the worldhow to become a member of rotaract clubrotaract clubrotaract club 4 way testrotaract club annual reportrotaract club directors responsibilitiesrotaract club event ideasrotaract club feesrotaract club imagesrotaract club instagramrotaract club joinrotaract club lagosrotaract club leadershiprotaract club logorotaract club mangalorerotaract club meaningrotaract club meaning in tamilrotaract club membership feerotaract club mission and visionrotaract club namesrotaract club of gitamrotaract club of resiliencerotaract club of university of sri jayewardenepurarotaract club of wokingrotaract club pakistanrotaract club positionsrotaract club positions and responsibilitiesrotaract club presidentrotaract club project ideasrotaract club purposerotaract club redditrotaract club regensburgrotaract club registration formrotaract club rolesrotaract club roma olgiata tevererotaract club rotaryrotaract club rulesrotaract club salaryrotaract club secretaryrotaract club servicerotaract club service director responsibilitiesrotaract club service project ideasrotaract club shirtrotaract club siem reaprotaract club symbolrotaract club themerotaract club theme ideasrotaract club ualbertarotaract club ucsdrotaract club ulmrotaract club vs lions clubrotaract club vs rotary clubrotaract club websiterotaract club wikipediarotaract club workrotaract club year planrotary club quiz competitionrotary club quorarotary club quoteswhat does rotaract club dowhat is rotaract club all aboutwhat is rotaract club in college
FacebookWhatsApp XTelegram
Previous Article

ಜು.9: ಮಾಸ್ ಲಿಮಿಟೆಡ್ ನ ಪುತ್ತೂರಿನ ಕಾವು ಅಡಿಕೆ ಖರೀದಿ ಕೇಂದ್ರದ ಉದ್ಘಾಟನೆ

Next Article

ಅಜಿಲಮೊಗರು: ಮೀನಿಗೆ ಗಾಳ ಹಾಕುತ್ತಿದ್ದಾಗ ನದಿಗೆ ಬಿದ್ದು ಮೈಕಲ್ (Michael) ಮೃತ್ಯು

Shakthi News

What's your reaction?

  • 1
    94c
  • 1
    94cc
  • 1
    ai technology
  • 1
    ajjavara
  • 1
    alwas
  • 1
    apology
  • 1
    artificial intelegence
  • 1
    avg
  • 1
    bihar minister
  • 1
    bjp
  • 1
    bjp leader
  • 1
    bjp national president
  • 1
    bt ranjan
  • 1
    co-operative
  • 1
    coastal
  • 1
    crime
  • 1
    crime news
  • 0
    cyclothon
  • 0
    darmasthala
  • 0
    death news
  • 0
    dust bin
  • 0
    education
  • 0
    fraud
  • 0
    gl
  • 0
    gods own country
  • 0
    gold
  • 0
    google for education
  • 0
    independence
  • 0
    jewel
  • 0
    jewellers
  • 0
    jnana vikasa
  • 0
    karnataka state
  • 0
    kerala village
  • 0
    kukke - kollur temple
  • 0
    lokayuktha
  • 0
    lokayuktha raid
  • 0
    manipal
  • 0
    minister krishna bairegowda
  • 0
    mla ashok rai
  • 0
    mohan alwa
  • 0
    mudubidre
  • 0
    nidana news
  • 0
    nirvathu mukku
  • 0
    nitin nabin
  • 0
    police
  • 0
    ptr tahasildar
  • 0
    puttur
  • 0
    puttur news
  • 0
    puttur tahasildar
  • 0
    republic
  • 0
    revenue
  • 0
    revenue department
  • 0
    revenue minister
  • 0
    school
  • 0
    senior citizen
  • 0
    silver
  • 0
    society
  • 0
    sowmya
  • 0
    students
  • 0
    tahasildar
  • 0
    tahasildar absconded
  • 0
    teachers
  • 0
    tour
  • 0
    trending
  • 0
    udupi
  • 0
    wastage

Related Posts

skdrdp
ಸ್ಥಳೀಯ
42
7

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಸಭೆಯಲ್ಲಿ ತಂಬಾಕು ವಿರೋಧಿ ದಿನ ಆಚರಣೆ

by Shakthi News
June 26, 2026

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಾಲಿಂಗೇಶ್ವರ ಒಕ್ಕೂಟದ ತ್ರೈಮಾಸಿಕ ಸಭೆ ಪುತ್ತೂರು ಯೋಜನಾ…

santhe
ಸ್ಥಳೀಯ
861
184

ಕಲ್ಲರ್ಪೆಯಲ್ಲಿ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ | ಸಂತೆಗೆ ಆಗಮಿಸಿದೆ ಮಹಿಳೆಯರೇ ತಯಾರಿಸಿದ ಗೃಹೋಪಯೋಗಿ ಉತ್ಪನ್ನಗಳು

by Shakthi News
June 10, 2026

ಪುತ್ತೂರು: ತಾಲೂಕು ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ಬುಧವಾರ ಆರ್ಯಾಪು ಗ್ರಾಮದ ಕಲ್ಲರ್ಪೆ ಬಸ್…

billava_brigade
ಸ್ಥಳೀಯ
34
6

ಪುತ್ತೂರು ಬಿಲ್ಲವ ಬ್ರಿಗೇಡ್’ಗೆ ಪದಾಧಿಕಾರಿಗಳ ಆಯ್ಕೆ | ಗೌರವಾಧ್ಯಕ್ಷರಾಗಿ ಡಾ. ರಾಜಾರಾಮ್ ಕೆ.ಬಿ., ಅಧ್ಯಕ್ಷರಾಗಿ ಜಯಪ್ರಕಾಶ್ ಬದಿನಾರು

by Shakthi News
June 26, 2026

ಪುತ್ತೂರು: ಪುತ್ತೂರು ಬಿಲ್ಲವ ಬ್ರಿಗೇಡ್ ಇದರ ಪ್ರಥಮ ಗೌರವಾಧ್ಯಕ್ಷರಾಗಿ ಡಾ.ರಾಜಾರಾಮ್ ಕೆ.ಬಿ.,…

road
ಸ್ಥಳೀಯ
425
92

ನಮ್ಮ ಗ್ರಾಮಕ್ಕೆ ಅನುದಾನ ನೀಡಿಲ್ಲ ಎಂದು ಸುದ್ದಿಗೋಷ್ಠಿ ನಡೆಸಿದ ವ್ಯಕ್ತಿಯಿಂದಲೇ ಕಾಮಗಾರಿ ಉದ್ಘಾಟಿಸಿದ ಶಾಸಕ!

by Shakthi News
June 15, 2026

ಪುತ್ತೂರು: ಕುಡಿಪ್ಪಾಡಿ ಗ್ರಾಮಕ್ಕೆ ಶಾಸಕರು ಅನುದಾನ ನೀಡಿಲ್ಲ, ಇಲ್ಲಿನ ರಸ್ತೆಗಳು ಸಂಚಾರಕ್ಕೆ…

ಸ್ಥಳೀಯ
443
95

ಕಬಕದಲ್ಲಿ ಕಳೆದ 32 ಗಂಟೆಯಿಂದ ಕತ್ತಲೆ ಭಾಗ್ಯ: ಬೆಳಿಗ್ಗೆ 10 ಗಂಟೆಗೆ ಮೆಸ್ಕಾಂಗೆ ಮುತ್ತಿಗೆ!!

by Shakthi News
June 2, 2026

ಪುತ್ತೂರು: ಕಬಕ, ಪೋಳ್ಯ, ಕೊಡಿಪ್ಪಾಡಿ ಭಾಗದಲ್ಲಿ ಕಳೆದ 32 ಗಂಟೆಯಿಂದ ವಿದ್ಯುತ್ ಇಲ್ಲ. ಬುಧವಾರ…

banner
ಸ್ಥಳೀಯ
427
92

ವಾಣಿಜ್ಯ ಸಂಕೀರ್ಣದ ಮುಂದೆ ಬ್ಯಾನರ್: ಗ್ರಾಪಂಗೆ ದೂರು | ತಕ್ಷಣ ತೆರವುಗೊಳಿಸಲು ಸೂಚನೆ: ಪಿಡಿಓ

by Shakthi News
June 12, 2026

ಪೆರಾಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂತೂರು ಕೆಳಗಿನ ಪೇಟೆಯಲ್ಲಿ ರಸ್ತೆ ಬದಿಯ ವಾಣಿಜ್ಯ…

ಸ್ಥಳೀಯ
388
85

ಸೋರುವ ಸೂರಿಗೆ ಟಾರ್ಪಲ್ ಹೊದಿಕೆ! ಬಿಜೆಪಿಯ 112ನೇ ಬೂತ್’ನಿಂದ ಜನಮೆಚ್ಚುವ ಕಾರ್ಯ!

by Shakthi News
June 14, 2026

ಪುತ್ತೂರು: ಆರ್ಯಾಪು ಗ್ರಾಮದ ದಂಬೆತ್ತಿಮಾರಿನ ಮುದರ ಅವರ ಮನೆ ಛಾವಣಿಗೆ ಬಿಜೆಪಿ 112ನೇ ಬೂತ್…

puthila
ಸ್ಥಳೀಯ
147
29

ಡಾ. ವಿಘ್ನೇಶ್ವರ ಅವರಿಗೆ ಸಹಾಯಧನ ನೀಡಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್

by Shakthi News
June 2, 2026

ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿರುವ ಡಾ. ವಿಘ್ನೇಶ್ವರ ಅವರ ವೈದ್ಯಕೀಯ ಚಿಕಿತ್ಸೆಗಾಗಿ…

banner
ಸ್ಥಳೀಯ
92
19

ಶಕ್ತಿ ನ್ಯೂಸ್ ವರದಿ ಫಲಶ್ರುತಿ – ಸ್ಪಂದಿಸಿದ ಪೆರಾಬೆ ಗ್ರಾಮ ಪಂಚಾಯತ್

by Shakthi News
June 14, 2026

ವಾಣಿಜ್ಯ ಸಂಕೀರ್ಣದ ಮುಂಭಾಗ ಅಳವಡಿಸಲಾಗಿದ್ದ ಬ್ಯಾನರ್ ಅನ್ನು ತೆರವು ಮಾಡುವ ಮೂಲಕ ಪೆರಾಬೆ…

manja-baidya
ಸ್ಥಳೀಯ
57
11

ಪುತ್ತೂರಿನಲ್ಲಿ ಬಿಲ್ಲವ ಬ್ರಿಗೇಡ್ ಅಸ್ತಿತ್ವಕ್ಕೆ: ಉಪ್ಪಿನಂಗಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮಂಜ ಬೈದ್ಯರ ಪುತ್ಥಳಿ ನಿರ್ಮಿಸಲು ಶಾಸಕ ಅಶೋಕ್ ರೈಯವರಿಗೆ ಮನವಿ

by Shakthi News
June 16, 2026

ಪುತ್ತೂರು: ಉಪ್ಪಿನಂಗಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಉಬಾರ್ ಮಂಜ ಬೈದ್ಯ ಅವರ ಪುತ್ಥಳಿ…

PreviousNext1 of 124
Shakthi News

About Shakthi Newz

Welcome to Shakthi Newz, your trusted source for fact-based, authentic, and community-driven news. Based in the heart of Puttur, Dakshina Kannada district, Shakthi Newz is a digital media platform committed to delivering truth, transparency, and impactful storytelling. At Shakthi Newz, we believe that accurate information has the power to shape a better society. Our mission is to illuminate the truth and empower our readers with real-time updates on significant events and developments from around the globe. We go beyond the headlines, ensuring every story is backed by verified facts, thoughtful analysis, and community relevance.Read More

  • 0YoutubeSubscribersJoin us on YoutubeSubscribe
  • 0InstagramFollowersJoin us on InstagramFollow Us

ಸುದ್ದಿಗಾಗಿ ಜಾಲಾಡು

ಅಪಘಾತ

ಪುತ್ತೂರು: ಭೀಕರ  ಸಿಡಿಲಿಗೆ ಎರಡು ಮನೆಗಳು ಛಿದ್ರ : ಮಗು ಸಹಿತ ನಾಲ್ವರು ಅಸ್ವಸ್ಥ!!

by Shakthi News
October 20, 2025
338
73

ಹೊಸ ಸುದ್ದಿಗಳು

billava_brigade

ಪುತ್ತೂರು ಬಿಲ್ಲವ ಬ್ರಿಗೇಡ್’ಗೆ ಪದಾಧಿಕಾರಿಗಳ ಆಯ್ಕೆ | ಗೌರವಾಧ್ಯಕ್ಷರಾಗಿ ಡಾ.…

ಪುತ್ತೂರು: ಪುತ್ತೂರು ಬಿಲ್ಲವ ಬ್ರಿಗೇಡ್ ಇದರ ಪ್ರಥಮ ಗೌರವಾಧ್ಯಕ್ಷರಾಗಿ ಡಾ.ರಾಜಾರಾಮ್ ಕೆ.ಬಿ.,…

murder

ಕ್ಷುಲ್ಲಕ ವಿಚಾರಕ್ಕೆ ಮುಂಬೈ ರೈಲಿನಲ್ಲಿ ಹತ್ಯೆ: ಮಂಗಳೂರಿಗೆ ಪರಾರಿಯಾಗುವ…

ಮುಂಬೈ: ಮುಂಬೈ ಲೋಕಲ್ ರೈಲಿನಲ್ಲಿ 22 ವರ್ಷದ ಮಯಾಂಕ್ ಲೋಹರ್ ಅವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ…

ambika

ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಯೋಗ ಆಚರಣೆ | ಯೋಗದಿಂದ ಮನಸ್ಸು…

ಪುತ್ತೂರು: ಯೋಗ ಭಾರತದ ಕೊಡುಗೆ. ಭಾರತ ಯೋಗವನ್ನು ವಿಶ್ವಕ್ಕೆ ಪರಿಚಯ ಮಾಡುವ ಕೆಲಸವನ್ನು ಮಾಡಿದೆ. ಯೋಗವನ್ನು…

b.y.vijayendra

ಧರ್ಮಸ್ಥಳದ ಭಕ್ತನಾಗಿ ಪ್ರಾರ್ಥನೆ: ಬಿ.ವೈ. ವಿಜಯೇಂದ್ರ | ಡಿ.ಕೆ.ಶಿ. ಬಹುಮುಖ…

ರಾಜ್ಯದಲ್ಲಿ ಭೀಕರ ಬರಗಾಲದ ಸನ್ನಿವೇಶವಿದ್ದು ಇದೆಲ್ಲ ನಿವಾರಣೆಯಾಗಿ ಒಳ್ಳೆಯ ಮಳೆ-ಬೆಳೆ ಆಗಲಿ. ಕೃಷಿ…

mysore_kambala

ಮೈಸೂರು ದಸರಾ ಕಂಬಳ: ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಕಂಬಳದ ಸ್ಥಳ…

ಪುತ್ತೂರು: ಈ ಬಾರಿಯ ದಸರಾಜೆ ಮೈಸೂರಿನಲ್ಲಿ ಕಂಬಳ ನಡೆಸಬೇಕು ಮತ್ತು ಇದಕ್ಕೆ ಬೇಕಾದ ಸಿದ್ದತೆಗಳನ್ನು…

ಬಳಕೆದಾರರ ಆದ್ಯ ಗಮನಕ್ಕೆ

ಶಕ್ತಿನ್ಯೂಸ್ ಸುದ್ದಿತಾಣದಲ್ಲಿ ಪ್ರಕಟಿಸಲಾಗುವ ಜಾಹೀರಾತುಗಳು ವಿಶ್ವಾಸಾರ್ಹವಾದವುಗಳೇ ಆಗಿದ್ದರೂ, ಅವುಗಳೊಡನೆ ವ್ಯವಹರಿಸುವುದು ಓದುಗರ ವಿವೇಚನೆಗೆ ಬಿಟ್ಟದ್ದಾಗಿರುತ್ತದೆ.

ಜಾಹೀರಾತುಗಳಲ್ಲಿನ ಮಾಹಿತಿ, ಗುಣಮಟ್ಟ, ಲೋಪ-ದೋಷ, ಇತ್ಯಾದಿಗಳ ಬಗ್ಗೆ ಆಸಕ್ತರು ಜಾಹೀರಾತುದಾರರೊಡನೆಯೇ ವ್ಯವಹರಿಸಬೇಕಾಗುತ್ತದೆ ಹಾಗೂ ಅವುಗಳಿಗೆ ನಮ್ಮ ಈ ವೆಬ್ ತಾಣದ ಸಂಪಾದಕೀಯ ಮಂಡಳಿಯಾಗಲೀ, ವೆಬ್ ನಿರ್ವಹಣಾ ಸಂಸ್ಥೆಯಾಗಲೀ ಜವಾಬ್ದಾರಿಯಾಗಿರುವುದಿಲ್ಲ.

CRUST Web Development
Shakthi News
© 2024 | Design: CRUST Puttur
  • About Us
  • Privacy
  • Disclaimer
  • Terms of Use
  • Contact Us
Shakthi News
  • ಮುಖಪುಟ
  • ಕರಾವಳಿ
  • ರಾಜ್ಯ
  • ದೇಶ
  • ವಿದೇಶ
  • ಸ್ಥಳೀಯ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಕೃಷಿ
  • ಕ್ರೀಡೆ
  • ಧಾರ್ಮಿಕ
  • ಅಪರಾಧ
  • ಸಿನೇಮಾ
  • ವಿಶೇಷ
  • ಟ್ರೆಂಡಿಂಗ್ ನ್ಯೂಸ್
© 2024 | Design: CRUST Puttur

Login

Welcome, Login to your account.

Forget password?

Register

Welcome, Create your new account

You have an account? Go to Sign In

Recover your password.

A password will be e-mailed to you.

Sign In