tamanvi
ಸ್ಥಳೀಯ

ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರಕ್ಕೆ ಸ್ಟೀಲ್ ರೈಲಿಂಗ್ಸ್, ನೇಮ್‌ಬೋರ್ಡ್ ಕೊಡುಗೆ

ಈ ಸುದ್ದಿಯನ್ನು ಶೇರ್ ಮಾಡಿ

ಕಣಿಯೂರು: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರಕ್ಕೆ ಪದ್ಮುಂಜ ಶ್ರೀ ನಾಗರಕ್ತೇಶ್ವರಿ ವೆಲ್ಡಿಂಗ್ಸ್ ವತಿಯಿಂದ ಸ್ಟೀಲ್ ರೈಲಿಂಗ್ಸ್ ಹಾಗೂ ನೇಮ್‌ಬೋರ್ಡ್ ಅಳವಡಿಸುವ ಕೊಡುಗೆ ನೀಡಲಾಗಿದೆ.

ಶ್ರೀ ನಾಗರಕ್ತೇಶ್ವರಿ ವೆಲ್ಡಿಂಗ್ಸ್‌ನ ಮಾಲೀಕ ಹರೀಶ್ ಗೌಡ ಅವರು ಪಾಲನಾ ಕೇಂದ್ರಕ್ಕೆ ಸ್ಟೀಲ್ ರೈಲಿಂಗ್ಸ್ ಮತ್ತು ನೇಮ್‌ಬೋರ್ಡ್ ಅಳವಡಿಸಿಕೊಟ್ಟು ಸಹಕರಿಸಿದರು.

ಈ ಸಂದರ್ಭದಲ್ಲಿ ಪಾಲನಾ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ದಾನಿಗೆ ಕೃತಜ್ಞತೆ ಸಲ್ಲಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 135