Gl harusha
ರಾಜ್ಯ ವಾರ್ತೆಸ್ಥಳೀಯ

ವಾಪಸ್ಸಾಗುವಂತೆ BJPಯಿಂದ ಕರೆ ಬಂದಿದೆ: ಈಶ್ವರಪ್ಪ ಹೊಸ ಟ್ವಿಸ್ಟ್!!

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಬಿಜೆಪಿBJPಯಿಂದ ಕರೆ ಬಂದಿದೆ. ಆದರೆ ತನ್ನ ಅಭಿಪ್ರಾಯವನ್ನು ಇನ್ನು ತಿಳಿಸಿಲ್ಲ.

ಈ ಸುದ್ದಿಯನ್ನು ಶೇರ್ ಮಾಡಿ

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಬಿಜೆಪಿBJPಯಿಂದ ಕರೆ ಬಂದಿದೆ. ಆದರೆ ತನ್ನ ಅಭಿಪ್ರಾಯವನ್ನು ಇನ್ನು ತಿಳಿಸಿಲ್ಲ.

srk ladders
Pashupathi
Muliya

ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತ ಹಿರಿಯ ರಾಜಕಾರಣಿ ಕೆ.ಎಸ್. ಈಶ್ವರಪ್ಪ ಅವರು ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಹೀಗೆ ಹೇಳಿದರು.

ಚುನಾವಣೆ ಸಂದರ್ಭ ಈಶ್ವರಪ್ಪ ಅವರನ್ನು ಪಕ್ಷ 6 ವರ್ಷ ಉಚ್ಚಾಟಿಸಿರುವುದು ಸುದ್ದಿಯಾಗಿತ್ತು. ಇದೀಗ ಕೆ.ಎಸ್. ಈಶ್ವರಪ್ಪ ಅವರು ಪತ್ರಿಕಾಗೋಷ್ಠಿ ನಡೆಸಿ, ಬಿಜೆಪಿಯಿಂದ ಕರೆ ಬಂದಿದೆ ಎಂದು ಹೇಳಿರುವುದು ಹಲವು ಗೊಂದಲಗಳಿಗೆ ಕಾರಣವಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts