Shakthi News
  • ಮುಖಪುಟ
  • ರಾಜ್ಯ
  • ಕರಾವಳಿ
  • ದೇಶ
  • ವಿದೇಶ
  • ಸ್ಥಳೀಯ
  • ವಾಣಿಜ್ಯ
  • ಕೃಷಿ
  • ಅಪರಾಧ
  • ಧಾರ್ಮಿಕ
  • ವಿಶೇಷ
  • ಸಿನೇಮಾ
  • ಶಿಕ್ಷಣ
  • ಉದ್ಯೋಗ
  • ಕ್ರೀಡೆ
  • ಟ್ರೆಂಡಿಂಗ್ ನ್ಯೂಸ್
Shakthi News
  • Home
  • ಸ್ಥಳೀಯ
  • ಜುಲೈ 4: ಜಿಲ್ಲಾ ಮಟ್ಟದ SDMC ಆಸಕ್ತ ಸದಸ್ಯರಿಗೆ ತರಬೇತಿ
ಸ್ಥಳೀಯ

ಜುಲೈ 4: ಜಿಲ್ಲಾ ಮಟ್ಟದ SDMC ಆಸಕ್ತ ಸದಸ್ಯರಿಗೆ ತರಬೇತಿ

Shakthi News
July 1, 2024
0
FacebookWhatsApp XTelegram
tv clinic
ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ  ಎಸ್.ಡಿ.ಎಂ.ಸಿಗಳನ್ನು ಒಗ್ಗೂಡಿಸಿ  ಕಾರ್ಯಾಗಾರವನ್ನು ನಡೆಸಿ ಎಸ್.ಡಿ.ಎಂ.ಸಿಗಳನ್ನು ಸಬಲೀಕರಣಗೊಳಿಸುವ  ನಿಟ್ಟನಲ್ಲಿ ಜುಲೈ 4ರಂದು ಪುತ್ತೂರಿನ  ಮಾತೃಛಾಯಾ  ಸಭಾಂಗಣದಲ್ಲಿ ದಕ್ಷಿಣ ಕನ್ನಡ  ಜಿಲ್ಲಾಮಟ್ಟದ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಆಸಕ್ತ ಸದಸ್ಯರಿಗೆ ತರಬೇತಿ ಆಯೋಜಿಸಲಾಗಿದೆ ಎಂದು ಎಸ್.ಡಿ.ಎಂ.ಸಿ. ಜಿಲ್ಲಾ ಸಮನ್ವಯ ವೇದಿಕೆ ಗೌರವ ಸಲಹೆಗಾರ್ತಿ ಕಸ್ತೂರಿ ಬೊಳುವಾರು ಹೇಳಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ  ಎಸ್.ಡಿ.ಎಂ.ಸಿಗಳನ್ನು ಒಗ್ಗೂಡಿಸಿ  ಕಾರ್ಯಾಗಾರವನ್ನು ನಡೆಸಿ ಎಸ್.ಡಿ.ಎಂ.ಸಿಗಳನ್ನು ಸಬಲೀಕರಣಗೊಳಿಸುವ  ನಿಟ್ಟನಲ್ಲಿ ಜುಲೈ 4ರಂದು ಪುತ್ತೂರಿನ  ಮಾತೃಛಾಯಾ  ಸಭಾಂಗಣದಲ್ಲಿ ದಕ್ಷಿಣ ಕನ್ನಡ  ಜಿಲ್ಲಾಮಟ್ಟದ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಆಸಕ್ತ ಸದಸ್ಯರಿಗೆ ತರಬೇತಿ ಆಯೋಜಿಸಲಾಗಿದೆ ಎಂದು ಎಸ್.ಡಿ.ಎಂ.ಸಿ. ಜಿಲ್ಲಾ ಸಮನ್ವಯ ವೇದಿಕೆ ಗೌರವ ಸಲಹೆಗಾರ್ತಿ ಕಸ್ತೂರಿ ಬೊಳುವಾರು ಹೇಳಿದರು.

core technologies

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧುನಿಕ ಸಮಾಜದ ವ್ಯವಸ್ಥೆಯಲ್ಲಿ ಶಿಕ್ಷಣದ ವ್ಯವಸ್ಥೆ ಬಹು ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ಶಿಕ್ಷಣ ಪ್ರತಿ ಮಗುವಿನ ಹಕ್ಕು. ಗುಣಾತ್ಮಕ ಶಿಕ್ಷಣದ ಅನುಷ್ಟಾನದ ಮೂಲಕ ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು  ಬೆಳೆಸುವಲ್ಲಿ ಮಗು ಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕು. ಶಿಕ್ಷಣದ ಸಾರ್ವತ್ರೀಕರಣದ  ಹೊರತು ಸಾಮಾಜಿಕ ಸಮಾನತೆ ಕಾಣಲು ಸಾಧ್ಯವಾಗಲಾರದು. ಉಳ್ಳವರ ಮಕ್ಕಳಿಗೊಂದು ಶಿಕ್ಷಣ, ಮಧ್ಯಮ ವರ್ಗ ಮತ್ತು ಕಡುಬಡವರಿಗೊಂದು ಶಿಕ್ಷಣ  ವ್ಯವಸ್ಥೆಯಿಂದ ಸಮಾನತೆ ಬೆಳೆಸಲು ಸಾಧ್ಯವಾಗದು..ನಮ್ಮ ಶಿಕ್ಷಣ ಪದ್ದತಿ  ಹೇಗಿರಬೇಕು ಮತ್ತು ಅತೀ ಆಶಾದಾಯಕ ವಿಷಯವೇನೆಂದರೆ 2009ರಲ್ಲಿ ಜಾರಿಗೆ ಬಂದಿರುವ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಮತ್ತು ಸಂವಿಧಾನ ರಚನೆಯಲ್ಲಿ  14 ವರ್ಷದೊಳಗಿನ ಮಕ್ಕಳಿಗೆ  ಶಿಕ್ಷಣ ಕಡ್ಡಾಯವಾಗಬೇಕೆಂದು ಉಲ್ಲೇಖಿಸಿದ್ದರೂ ಕೂಡಾ ಇಂದಿನ ಮಾನವ ಜೀವಿ ತನ್ನ ಬದುಕನ್ನು ಕಟ್ಟಿಕೊಳ್ಳಲು 14 ವರ್ಷ ದವರೆಗೆ ಪಡೆಯುವ ಶಿಕ್ಷಣ ಸಾಕೆ?  ಎಂದು ಆಲೋಚಿಸಬೇಕಾಗಿದೆ ಎಂದರು.

akshaya college

ಮಗುವಿನ ಗುಣಾತ್ಮಕ ಕಲಿಕೆಗೆ ಪೂರಕ ವಾತಾವರಣಗಳ ಲಭ್ಯತೆ ಇರಬೇಕಾಗಿದ್ದು  ಇದಕ್ಕಾಗಿ ಶಾಲಾ ಕಟ್ಟಡ, ಶಿಕ್ಷಕರ ನೇಮಕಾತಿ, ವಿಷಯವಾರು ಶಿಕ್ಷಕರ ನೇಮಕಾತಿ, ಭಾಷಾವಾರು ಶಿಕ್ಷಕರು, ಅರೆಕಾಲಿಕ ವೃತ್ತಿ ಶಿಕ್ಷಕರ ನೇಮಕಾತಿ, ಮೂಲಭೂತ ಸೌಕರ್ಯಗಳಾದ  ನೀರು, ಶೌಚಾಲಯ, ಪೀಠೋಪಕರಣ, ಗ್ರಂಥಾಲಯ, ಪ್ರಯೋಗಾಲಯ, ಆಟದ ಮೈದಾನ, ಆಟದ ಪರಿಕರಗಳು ಇತ್ಯಾದಿ ಶಿಕ್ಷಣದ ವಿವಿಧ ಪಾಲುದಾರರರ ನಡುವಿನ ಸಮನ್ವಯತೆಯನ್ನು ಬಲಪಡಿಸುವುದು, ಹಾಗೂ ಎಸ್.ಡಿ.ಎಂ.ಸಿ ಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸ ಬೇಕಾದರೆ ಅವುಗಳ ಸಬಲೀಕರಣದ ಅವಶ್ಯಕತೆ  ಇರುತ್ತದೆ.  ಅಲ್ಲದೇ ಸ್ಥಳೀಯ ಸರಕಾರ ಇಲಾಖೆಗಳು ,  ಸಂಘಸಂಸ್ತೆಗಳು, ಜನಪ್ತತಿನಿಧಿಗಳು  ಇವರುಗಳನ್ನೊಳಗೊಂಡಂತೆ  ವಿವಿಧ ಪಾಲುದಾರರೊಡನೆ ಸಮನ್ವಯತೆಯನ್ನು ಬಲಪಡಿಸಬೇಕಾಗಿದೆ. ಅಲ್ಲದೇ ಸಂವಿಧಾನದ ಆಶಯ ಮೌಲ್ಯಗಳಿಗುಣವಾಗಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸ್ಥಳೀಯ ಜನರು ಭಾಗವಹಿಸುವಂತಾಗಬೇಕು  ಎಂದರು.

ಪುತ್ತೂರಿನಲ್ಲಿ ತರಬೇತಿ:

ಈ ಉದ್ದೇಶಕ್ಕಾಗಿ ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ  ಎಸ್.ಡಿ.ಎಂ.ಸಿಗಳನ್ನು ಒಗ್ಗೂಡಿಸಿ  ಕಾರ್ಯಾಗಾರವನ್ನು ನಡೆಸಿ ಎಸ್.ಡಿ.ಎಂ.ಸಿಗಳನ್ನು ಸಬಲೀಕರಣಗೊಳಿಸುವ   ನಿಟ್ಟನಲ್ಲಿ ಜುಲೈ 4ರಂದು ಪುತ್ತೂರಿನ  ಮಾತೃಛಾಯಾ  ಸಭಾಂಗಣದಲ್ಲಿ ದಕ್ಷಿಣ ಕನ್ನಡ  ಜಿಲ್ಲಾಮಟ್ಟದ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಆಸಕ್ತ ಸದಸ್ಯರಿಗೆ ತರಬೇತಿಯನ್ನು ಆಯೋಜಿಸಲಾಗಿದೆ. ಈ ಕಾರ್ಯಾಗಾರದಲ್ಲಿ ದ.ಕ ಜಿಲ್ಲೆಯ ಸುಳ್ಯ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಮಂಗಳೂರುಮತ್ತು ಮೂಡಬಿದ್ರೆ ಮತ್ತು ಕಡಬ ತಾಲೂಕಿನಿಂದ ಸದಸ್ಯರು ಭಾಗವಹಿಸಲಿದ್ದಾರೆ.   ನಂತರದಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಮತ್ತು ಕ್ಲಸ್ಟರ್‌ ಹಂತದಲ್ಲಿ  ತರಬೇತಿಯನ್ನು ನಡೆಸಲಾಗುವುದು ಎಂದರು.

ತರಬೇತಿ ಕಾರ್ಯಾಗಾರದಲ್ಲಿ:

ಈ ತರಬೇತಿ ಕಾರ್ಯಾಗಾರದಲ್ಲಿ ರಾಜ್ಯ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಸಂಸ್ಥಾಪಕರು ಮತ್ತು ಮಹಾ ಪೋಷಕರು  ಹಾಗು ಅಭಿವೃದ್ಧಿ ಶಿಕ್ಷಣ ತಜ್ಷರು ಆದ ಡಾ. ನಿರಂಜನ ಆರಾಧ್ಯ  ರವರು, ದಿಕ್ಸೂಚಿ ಭಾ಼ಷಣ ಮಾಡಲಿದ್ದಾರೆ.  ಶ್ರೀ. ಉಮೇಶ್‌ ಜಿ.ಗಂಗಾವಾಡಿ ರಾಜ್ಯಾದ್ಯಕ್ಚರು, ಸಮನ್ವಯ ವೇದಿಕೆ . ಇವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಕಾರ್ಯಕ್ರಮಕ್ಕೆ ಚಾಲನೆಯನ್ನು  ಶ್ರೀಮತಿ ಕಸ್ತೂರಿ ಬೊಳುವಾರು , ದ.ಕ ಜಿಲ್ಲಾ  ಬಾಲ ನ್ಯಾಯ ಮಂಡಳಿ ಸದಸ್ಯರು ನೆರೆವೇರಿಸಲಿದ್ದಾರೆ. . ಮುಖ್ಯ ಅಥಿತಿಗಳಾಗಿ . ರೆನ್ನಿ ಡಿಸೋಜಾ , ( ಅಧ್ಯಕ್ಷರು, ದ,ಕ ಜಿಲ್ಲಾ ಮಕ್ಕಳ ಕಲ್ಲಯಣ ಸಮಿತಿ  ಮಂಗಳೂರು ಶ್ರೀ. ಲೋಕೇಶ್‌ (ಕ್ಷೇತ್ರ  ಶಿಕ್ಷಣಾಧಿಕಾರಿಗಳು ಪುತ್ತೂರು). ಶ್ರೀಮತಿ. ಪಾರ್ವತಿ  (ಪ್ರಧಾನ ಕಾರ್ಯದರ್ಶಿ ರಾಜ್ಯ ಸಮನ್ವಯ ವೇದಿಕೆ.) ಶ್ರಿ ಶಿವಪ್ರಸಾದ ಶೆಟ್ಟಿ , (ಜಿಲ್ಲಾ ಅದ್ಯಕ್ಷರು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು), ಶ್ರಿ ವಿಮಲ್‌ ಕುಮಾರ್ (ಪ್ರಧಾನ ಕಾರ್ಯದರ್ಶಿ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು)  ) ಶ್ರೀಮತಿ ನಯನಾ ರೈ  (ಅಧ್ಯಕ್ಷರು ಅಸಹಾಯಕರ ಸೇವಾಟ್ರಸ್ಟ್‌ ಪುತ್ತೂರು)  ಶ್ರೀ.ರಾಮ  ಕೃಷ್ಣಮಲ್ಲಾರ್‌ (ಅದ್ಯಕ್ಷರು ಕಡಬ ,  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು) ಶ್ರೀ ನಾಗೇಶ್‌ ಪಾಟಾಳಿ( ಅದ್ಯಕ್ಷರು ಪುತೂರು. ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) )  ಶ್ರೀ ಮತ್ತು ಶ್ರೀ. ಮಹಮ್ಮದ್‌ ರಫೀಕ್‌ , ಅಧ್ಯಕ್ಷರು ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಇವರುಗಳು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಅಧ್ಯಕ್ಷ ಎಸ್.ಎಂ. ಇಸ್ಮಾಯಿಲ್ ನೆಲ್ಯಾಡಿ, ಉಪಾಧ್ಯಕ್ಷರಾದ ರಾಜೇಶ್ವರಿ ರೈ ಕಾಡುತೋಟ, ಪ್ರವೀಣ್ ಆಚಾರ್ಯ, ಕಾರ್ಯದರ್ಶಿ ಕೃಷ್ಣ ನಾಯ್ಕ್, ಮಾಧ್ಯಮ ಕಾರ್ಯದರ್ಶಿ ಅಜೀಜ್ ಕೆಮ್ಮರ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer
Tags:je sdmcjohnford sdmcjpl sdmckaiser sdmc jobsschool development monitoring committeesdlc imagesdm intranetsdmcsdmc head officesdmc health trade licensesdmc hisdsdmc hksdmc horticulture departmentsdmc horticulture department contact numbersdmc hrsdmc human resourcessdmc imagingsdmc in bank statementsdmc in educationsdmc in hindisdmc in kannadasdmc in karnatakasdmc in kps schoolsdmc in schoolsdmc incsdmc information in kannadasdmc internshipsdmc is located insdmc jaipursdmc je listsdmc job descriptionssdmc job portalsdmc jobssdmc jobs in delhisdmc justice centersdmc ka full formsdmc ka full form in hindisdmc ka full form kya haisdmc kaisersdmc kaiser ersdmc kannada meaningsdmc karnatakasdmc ke karyasdmc ke sadasyasdmc kolkatasdmc kollamsdmc kya haisdmc kya hai in hindisdmc lab hourssdmc lajpat nagarsdmc lajpat nagar colony hospitalsdmc licensesdmc license renewal onlinesdmc lightingsdmc linkedinsdmc loginsdmc login for birth certificatesdmc login property taxsdmc login tollsdmc logosdmc logo pngsdmc long formsdmc lunch menusdmc marriage certificatesdmc mayorsdmc mcdsdmc mcd property taxsdmc mcd tollsdmc meaningsdmc meaning in bankingsdmc meaning in kannadasdmc meaning in kannada wikipediasdmc medical collegesdmc meetingsdmc memberssdmc members in kps schoolsdmc members in schoolsdmc mutation onlinesdmc najafgarh zonesdmc name add in birth certificatesdmc no dues certificatesdmc officesdmc office amar colonysdmc office dwarkasdmc office south delhisdmc office west zonesdmc official websitesdmc old ptrsdmc old websitesdmc onlinesdmc online birth certificatesdmc online birth certificate downloadsdmc online citizen portalsdmc online house tax paymentsdmc online registrationsdmc ordersdmc parksdmc parking chargessdmc paymentsdmc pdfsdmc pdf in kannadasdmc petaling jayasdmc presidentsdmc primary schoolsdmc primary school full formsdmc primary school in kannadasdmc property taxsdmc property tax 2023-24sdmc property tax onlinesdmc property tax online paymentsdmc property tax paymentsdmc property tax payment online loginsdmc rachane in kannadasdmc rechargesdmc recruitmentsdmc registrationsdmc reportsdmc resultsdmc rulessdmc subang jayasdmc subang jaya appointmentsdmh hospital jaipursdmis niossdmis nios ac in date sheet 2024sdmis nios ac in exam feesdmis nios ac in hall ticketsdmis nios ac in registrationsdmis nios ac in registration loginsdmis nios ac in resultsdmis nios exam feessdmis nios loginsdmis nios on demandsdmis nios resultsdmis nios statussdms ioclsdumc kolarsdumc kolar fee structure
FacebookWhatsApp XTelegram
Previous Article

Crocodile: ಶಿವ ನದಿ ನೀರ ಬಿಟ್ಟು ನಡುರಸ್ತೆಯಲ್ಲಿ ನಡೆದಾಡಿದ ಮೊಸಳೆ: ವೀಡಿಯೋ ವೈರಲ್!!

Next Article

ವಾಪಸ್ಸಾಗುವಂತೆ BJPಯಿಂದ ಕರೆ ಬಂದಿದೆ: ಈಶ್ವರಪ್ಪ ಹೊಸ ಟ್ವಿಸ್ಟ್!!

Shakthi News

What's your reaction?

  • 0
    94c
  • 0
    94cc
  • 0
    ai technology
  • 0
    artificial intelegence
  • 0
    avg
  • 0
    bt ranjan
  • 0
    co-operative
  • 0
    crime news
  • 0
    death news
  • 0
    gl
  • 0
    gods own country
  • 0
    google for education
  • 0
    independence
  • 0
    jewellers
  • 0
    karnataka state
  • 0
    kerala village
  • 0
    lokayuktha
  • 0
    lokayuktha raid
  • 0
    manipal
  • 0
    minister krishna bairegowda
  • 0
    mla ashok rai
  • 0
    nidana news
  • 0
    nirvathu mukku
  • 0
    ptr tahasildar
  • 0
    puttur
  • 0
    puttur news
  • 0
    puttur tahasildar
  • 0
    revenue
  • 0
    revenue department
  • 0
    revenue minister
  • 0
    society
  • 0
    sowmya
  • 0
    tahasildar
  • 0
    tahasildar absconded
  • 0
    udupi

Related Posts

ಸ್ಥಳೀಯ
712
148

ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ! ಕುತ್ತಿಗೆಗೆ ಗಾಯವಾಗಿ ಗಂಭೀರ ಸ್ಥಿತಿಯಲ್ಲಿದ್ದ ವಾನರನ ರಕ್ಷಣೆ!!

by Shakthi News
October 24, 2025

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ…

ಸ್ಥಳೀಯ
82
15

ರಸ್ತೆಗೆ ಅಡ್ಡ ಬಿದ್ದಿದ್ದ ಗುಡ್ಡ ತೆರವು

by Shakthi News
October 23, 2025

ಪುತ್ತೂರು: ತೀವ್ರ ಮಳೆಯಿಂದ ಮಚ್ಚಿಮಲೆ - ಬಲ್ನಾಡು ರಸ್ತೆಗಡ್ಡವಾಗಿ ಕುಸಿತಗೊಂಡ ಗುಡ್ಡದ…

ಸ್ಥಳೀಯ
447
95

ಅಶೋಕ ಜನಮನದಲ್ಲಿ‌ ಜನಸಂದಣಿಯಿಂದ ಅಸ್ವಸ್ಥ | ಆಸ್ಪತ್ರೆಗೆ ಭೇಟಿ‌ ನೀಡಿದ ಶಾಸಕ ಅಶೋಕ್ ರೈ

by Shakthi News
October 21, 2025

ಪುತ್ತೂರು: ಅ. 20 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಅಶೋಕ ಜನಮನ 2025 ದೀಪಾವಳಿ…

bjp
ಸ್ಥಳೀಯ
106
20

ಸಾರ್ವಜನಿಕ ಅಹವಾಲು ಸ್ವೀಕರಿಸಿದ ಕಿಶೋರ್ ಕುಮಾರ್ ಪುತ್ತೂರು

by Shakthi News
October 16, 2025

ಪುತ್ತೂರು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಪುತ್ತೂರಿನ ಪಕ್ಷದ…

mla
ಸ್ಥಳೀಯ
177
36

ಸಿಡಿಲು ಬಡಿದು ಹಾನಿಯಾದ ಮನೆಗೆ ಭೇಟಿ ನೀಡಿದ ಶಾಸಕ ಅಶೋಕ್ ರೈ

by Shakthi News
October 21, 2025

ಪುತ್ತೂರು: ಸಿಡಿಲು ಬಡಿದು ಹಾನಿಯಾದ ಚಿಕ್ಕ ಮುಡ್ನೂರು ಗ್ರಾಮದ ಬೆದ್ರಾಳ ನೆಕ್ಕರೆ ನಿವಾಸಿ…

puttur-nagarasabhe
ಸ್ಥಳೀಯ
813
176

ನಗರಸಭೆಯ ವಾಹನ ಶೆಡ್ಡಿನಲ್ಲಿ ಖಾಸಗಿ ಸಂಸ್ಥೆಯ ಎಲೆಕ್ಟ್ರೋನಿಕ್ಸ್ ದಾಸ್ತಾನು! ಮಹಮ್ಮದ್ ಅಲಿ ತರಾಟೆ; ದಾಸ್ತಾನು ಖಾಲಿ ಮಾಡಿಸಿದ ಅಧಿಕಾರಿಗಳು!

by Shakthi News
October 17, 2025

ಪುತ್ತೂರು: ಕಿಲ್ಲೆ ಮೈದಾನದ ನಗರಸಭೆ ವಾಹನ ಶೆಡ್ಡ್’ನಲ್ಲಿ ದಾಸ್ತಾನು ಇಟ್ಟಿದ್ದ ಖಾಸಗಿ ಸಂಸ್ಥೆಯ…

pashupathi-lights-fans-electricals
ಸ್ಥಳೀಯ
154
32

ಪಶುಪತಿ ಎಲೆಕ್ಟ್ರಿಕಲ್ ಶೋರೂಂಗೆ ಬೇಕಾಗಿದ್ದಾರೆ

by Shakthi News
October 17, 2025

ಪುತ್ತೂರು: ಪುತ್ತೂರಿನ ಪಶುಪತಿ ಲೈಟ್ಸ್, ಫ್ಯಾನ್ಸ್, ಎಲೆಕ್ಟ್ರಿಕಲ್’ಗೆ ತಕ್ಷಣ ಮಾರಾಟ…

ಮುಖ್ಯ ನ್ಯಾಯಮೂರ್ತಿಯವರ ಮೇಲೆ ಚಪ್ಪಲಿ ಎಸೆಯುವ ನೀಚಮಾರ್ಗ ಆತಂಕಕಾರಿ: ಮೌರಿಸ್ ಮಸ್ಕರೇನ್ಹಸ್
ಸ್ಥಳೀಯ
62
12

ಮುಖ್ಯ ನ್ಯಾಯಮೂರ್ತಿಯವರ ಮೇಲೆ ಚಪ್ಪಲಿ ಎಸೆಯುವ ನೀಚಮಾರ್ಗ ಆತಂಕಕಾರಿ: ಮೌರಿಸ್ ಮಸ್ಕರೇನ್ಹಸ್

by Shakthi News
October 14, 2025

ಪುತ್ತೂರು: ಪರಮೋಚ್ಚ ನ್ಯಾಯಪೀಠದ ಮುಖ್ಯ ನ್ಯಾಯಮೂರ್ತಿಯವರ ಮೇಲೆ ಚಪ್ಪಲಿ ಎಸೆಯಲು ಪ್ರಯತ್ನ…

ಸ್ಥಳೀಯ
1,586
335

ಲವ್, ಸೆಕ್ಸ್ ಪ್ರಕರಣ: ಕೈಸೇರಿದ ಡಿ.ಎನ್.ಎ. ಟೆಸ್ಟ್!! ಮಗುವಿನ ಅಪ್ಪ ಯಾರೆಂಬ ಸತ್ಯ ಬಯಲಿಗೆ!!

by Shakthi News
September 27, 2025

ಪುತ್ತೂರು: ಡಿ.ಎನ್.ಎ. ಟೆಸ್ಟ್ ಕೈಸೇರಿದೆ. ಮಗುವಿನ ತಂದೆ ಯಾರೆಂಬ ಪ್ರಶ್ನೆಗೆ ಉತ್ತರ…

ಸ್ಥಳೀಯ
97
20

ಅಶೋಕ ಜನ-ಮನ: ಆಸ್ಪತ್ರೆಯಲ್ಲಿ ದಾಖಲಾದವರ ಆರೋಗ್ಯ ವಿಚಾರಿಸಿದ ಮಠಂದೂರು

by Shakthi News
October 22, 2025

ಪುತ್ತೂರು: ಅ.20ರಂದು ನಡೆದ ಅಶೋಕ ಜನಮನ ಕಾರ್ಯಕ್ರಮದ ವೇಳೆ ಅಸ್ವಸ್ಥಗೊಂಡು ಆಸ್ಪತ್ರೆಗೆ…

PreviousNext1 of 117
Shakthi News

About Shakthi Newz

Welcome to Shakthi Newz, your trusted source for fact-based, authentic, and community-driven news. Based in the heart of Puttur, Dakshina Kannada district, Shakthi Newz is a digital media platform committed to delivering truth, transparency, and impactful storytelling. At Shakthi Newz, we believe that accurate information has the power to shape a better society. Our mission is to illuminate the truth and empower our readers with real-time updates on significant events and developments from around the globe. We go beyond the headlines, ensuring every story is backed by verified facts, thoughtful analysis, and community relevance.Read More

  • 0YoutubeSubscribersJoin us on YoutubeSubscribe
  • 0InstagramFollowersJoin us on InstagramFollow Us

ಸುದ್ದಿಗಾಗಿ ಜಾಲಾಡು

ದೇಶ

ಜನವರಿ 15 ರಿಂದ BSNL ಸಿಮ್ ನ ಈ ಸೇವೆ ಸ್ಥಗಿತ.!!

by Shakthi News
January 6, 2025
381
83

ಹೊಸ ಸುದ್ದಿಗಳು

bettampady

ಜಿಲ್ಲೆಯ ಮೊದಲ ಜಾತ್ರೋತ್ಸವಕ್ಕೆ ಬೆಟ್ಟಂಪಾಡಿಯಲ್ಲಿ ಗೊನೆ ಮುಹೂರ್ತ

ನಿಡ್ಪಳ್ಳಿ; ಜಿಲ್ಲೆಯಲ್ಲಿ ವರ್ಷದ ಮೊದಲ ಜಾತ್ರೋತ್ಸವ ನಡೆಯುವ ಕ್ಷೇತ್ರ  ಎಂದು ಹೆಸರುವಾಸಿಯಾದ ಬೆಟ್ಟಂಪಾಡಿ…

theater

ಒಂದು ವಾರ ಕನ್ನಡ ಚಲನಚಿತ್ರಗಳ ಪ್ರದರ್ಶನ ಕಡ್ಡಾಯ!

ಬಳ್ಳಾರಿ ಜಿಲ್ಲೆಯ ಸಿನಿಮಾ ಥಿಯೇಟರ್ ಗಳಲ್ಲಿ ನ. 1ರಿಂದ ಒಂದು ವಾರಗಳ ಕಾಲ ಕಡ್ಡಾಯವಾಗಿ ಕನ್ನಡ…

ocean

ಸಮುದ್ರಕ್ಕೆ ಬಿದ್ದು ಮೀನುಗಾರ ನಾಪತ್ತೆ!

ಮಂಗಳೂರು: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮೀನುಗಾರ ಬೋಟ್‌ನಿಂದ ಸಮುದ್ರಕ್ಕೆ ಬಿದ್ದು ನಾಪತ್ತೆ ಯಾಗಿರುವ…

ಕಾರು ಡಿಕ್ಕಿ ಕುದ್ಮಾರು ನಿವಾಸಿ ಕಾರ್ತಿಕ್ ಮೃತ್ಯು!!

ಪಾಣೆಮಂಗಳೂರು ಫೈ ಓವರ್‌ನ ಡಿವೈಡರ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಪುತ್ತೂರಿನ ಯುವಕನೊಬ್ಬ…

ಮಂಗಳೂರು: ಪೊಲೀಸರಿಗೇ ಹಲ್ಲೆಗೈದ ಚೂರಿ ಇರಿತದ ಆರೋಪಿ

ಮಂಗಳೂರು: ಸುರತ್ಕಲ್ ಚಾಕು ಇರಿತ ಪ್ರಕರಣದ ಪ್ರಮುಖ ಆರೋಪಿ ಗುರುರಾಜ್ ಆಚಾರಿ (29) ಪೊಲೀಸರ ಮೇಲೆ ಹಲ್ಲೆ…

ಬಳಕೆದಾರರ ಆದ್ಯ ಗಮನಕ್ಕೆ

ಶಕ್ತಿನ್ಯೂಸ್ ಸುದ್ದಿತಾಣದಲ್ಲಿ ಪ್ರಕಟಿಸಲಾಗುವ ಜಾಹೀರಾತುಗಳು ವಿಶ್ವಾಸಾರ್ಹವಾದವುಗಳೇ ಆಗಿದ್ದರೂ, ಅವುಗಳೊಡನೆ ವ್ಯವಹರಿಸುವುದು ಓದುಗರ ವಿವೇಚನೆಗೆ ಬಿಟ್ಟದ್ದಾಗಿರುತ್ತದೆ.

ಜಾಹೀರಾತುಗಳಲ್ಲಿನ ಮಾಹಿತಿ, ಗುಣಮಟ್ಟ, ಲೋಪ-ದೋಷ, ಇತ್ಯಾದಿಗಳ ಬಗ್ಗೆ ಆಸಕ್ತರು ಜಾಹೀರಾತುದಾರರೊಡನೆಯೇ ವ್ಯವಹರಿಸಬೇಕಾಗುತ್ತದೆ ಹಾಗೂ ಅವುಗಳಿಗೆ ನಮ್ಮ ಈ ವೆಬ್ ತಾಣದ ಸಂಪಾದಕೀಯ ಮಂಡಳಿಯಾಗಲೀ, ವೆಬ್ ನಿರ್ವಹಣಾ ಸಂಸ್ಥೆಯಾಗಲೀ ಜವಾಬ್ದಾರಿಯಾಗಿರುವುದಿಲ್ಲ.

CRUST Web Development
Shakthi News
© 2024 | Design: CRUST Puttur
  • About Us
  • Privacy
  • Disclaimer
  • Terms of Use
  • Contact Us
Shakthi News
  • ಮುಖಪುಟ
  • ಕರಾವಳಿ
  • ರಾಜ್ಯ
  • ದೇಶ
  • ವಿದೇಶ
  • ಸ್ಥಳೀಯ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಕೃಷಿ
  • ಕ್ರೀಡೆ
  • ಧಾರ್ಮಿಕ
  • ಅಪರಾಧ
  • ಸಿನೇಮಾ
  • ವಿಶೇಷ
  • ಟ್ರೆಂಡಿಂಗ್ ನ್ಯೂಸ್
© 2024 | Design: CRUST Puttur

Login

Welcome, Login to your account.

Forget password?

Register

Welcome, Create your new account

You have an account? Go to Sign In

Recover your password.

A password will be e-mailed to you.

Sign In