ಪುತ್ತೂರು: ಪುತ್ತೂರಿನ ಪಶುಪತಿ ಲೈಟ್ಸ್, ಫ್ಯಾನ್ಸ್, ಎಲೆಕ್ಟ್ರಿಕಲ್’ಗೆ ತಕ್ಷಣ ಮಾರಾಟ ಪ್ರತಿನಿಧಿಗಳು, ಎಲೆಕ್ಟ್ರಿಷಿಯನ್ಸ್ ಹಾಗೂ ಅಟೆಂಡರ್ ಬೇಕಾಗಿದ್ದಾರೆ.
ಅಟೆಂಡರ್ ಕೆಲಸಕ್ಕೆ ಆಗಮಿಸುವ ಹುಡುಗರಿಗೆ ದ್ವಿಚಕ್ರ, ಚತುಷ್ಚಕ್ರ ಚಾಲನೆ ತಿಳಿದಿರಬೇಕು.
ಆಸಕ್ತರು ಇತ್ತೀಚಿನ ಭಾವಚಿತ್ರದೊಂದಿಗೆ, ಬಯೋಡಾಟವನ್ನು ಕಳುಹಿಸುವಂತೆ ಪ್ರಕಟಣೆ ತಿಳಿಸಿದೆ. 9902595020.