ವಿಟ್ಲ:ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವಿಟ್ಲದ ವತಿಯಿಂದ ವಿಟ್ಲ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗೃಹ ರಕ್ಷಕ ದಳ ಸಿಬ್ಬಂದಿಗಳಿಗೆ ರೈನ್ ಕೋಟ್ ವಿತರಿಸಲಾಯಿತು.
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದಲ್ಲಿ ನಡೆದ ಸಮಾರಂಭದಲ್ಲಿ ರೈನ್ ಕೋಟ್ ವಿತರಿಸಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ಸಾರ್ವಜನಿಕರು ನಿಮ್ಮ ಮೇಲೆ ಅಪಾರ ಗೌರವ ಹೊಂದಿದ್ದಾರೆ. ಅವರ ಅಭಿಮಾನಕ್ಕೆ ಧಕ್ಕೆಯಾಗದಂತೆ ಕರ್ತವ್ಯ ನಿರ್ವಹಿಸಬೇಕೆಂಬುದು ನಮ್ಮೆಲ್ಲರ ಆಶಯ. ವಿಟ್ಲ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಾಮಾಜಿಕ, ಧಾರ್ಮಿಕ ಕೆಲಸ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು, ಜನರ ಅಭಿಮಾನಕ್ಕೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲೂ ವಿಟ್ಲ ಭಾಗದಲ್ಲಿ ಸಮಾಜಮುಖಿ ಕೆಲಸ ಮಾಡಲು ವಿಟ್ಲ ಪಂಚಲಿಂಗೇಶ್ವರ ದೇವರು ಶಕ್ತಿ ನೀಡಲೆಂದ ಅವರು, ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವ ಗೃಹ ರಕ್ಷಕ ದಳ ಸಿಬ್ಬಂದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದೆಯೂ ಅಗತ್ಯವಿದ್ದರೆ ನಮ್ಮ ಟ್ರಸ್ಟ್ ನಿಮಗೆ ಯಾವತ್ತೂ ಸಹಕಾರ ನೀಡುತ್ತದೆ ಎಂದರು.
ಸಾರ್ವಜನಿಕ ದುರ್ಗಾ ಪೂಜಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಶ್ರೀಕೃಷ್ಣ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಪಟ್ಟಣ ಪಂಚಾಯತ್ ಸದಸ್ಯರಾದ ಅಶೋಕ್ ಶೆಟ್ಟಿ, ರಘುನಾಥ್ ರೈ, ಹರೀಶ್ ಮರುವಾಳ, ಉಮೇಶ್ ಕೊಡಿಬೈಲು, ಶ್ರೀಕೃಷ್ಣ ವಿಟ್ಲ, ಕೃಷ್ಣಯ್ಯ ಬಲ್ಲಾಳ್ ಸೇರಿದಂತೆ ಟ್ರಸ್ಟ್ ಮತ್ತು ಪೂಜಾ ಸಮಿತಿ ಪದಾಧಿಕಾರಿಗಳು ಮತ್ತು ಗೃಹರಕ್ಷಕ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿಟ್ಲ: ಪುತ್ತಿಲ ಪರಿವಾರದಿಂದ ಗೃಹ ರಕ್ಷಕ ಸಿಬ್ಬಂದಿಗೆ ರೈನ್ ಕೋಟ್
What's your reaction?
- 1994c
- 1894cc
- 18ai technology
- 18ajjavara
- 18alwas
- 17apology
- 17artificial intelegence
- 17avg
- 16belthangady-provocative-speech-case-conviction
- 16bihar minister
- 16bjp
- 16bjp leader
- 15bjp national president
- 15bt ranjan
- 15co-operative
- 15coastal
- 14Court convicts accused in provocative speech case
- 14crime
- 14crime news
- 14cyclothon
- 13darmasthala
- 13death news
- 13dust bin
- 12education
- 12fraud
- 12gl
- 12gods own country
- 11gold
- 11google for education
- 11independence
- 11jewel
- 10jewellers
- 10jnana vikasa
- 10karnataka state
- 9kerala village
- 9kukke - kollur temple
- 9lokayuktha
- 9lokayuktha raid
- 8Mangalore
- 8manipal
- 8minister krishna bairegowda
- 8mla ashok rai
- 7mohan alwa
- 7mudubidre
- 7nidana news
- 6nirvathu mukku
- 6nitin nabin
- 6police
- 6ptr tahasildar
- 5puttur
- 5puttur news
- 5puttur tahasildar
- 5republic
- 4revenue
- 4revenue department
- 4revenue minister
- 4school
- 3senior citizen
- 3silver
- 3society
- 2sowmya
- 2students
- 2tahasildar
- 2tahasildar absconded
- 1teachers
- 1tour
- 1trending
- 1udupi
- 0wastage
Related Posts
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ತಲೆಮರೆಸಿಕೊಂಡಿದ್ದ ಉಮರ್ ಫಾರೂಕ್ ಬಂಧನ
ಮಂಗಳೂರು, ಆ.6: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ…
ಆರ್ಯಾಪು ಗ್ರಾಪಂ ಪಿಡಿಓ ಆಗಿ ವಿಲ್ಫ್ರೆಡ್ ರೋಡ್ರಿಗಸ್ ಅಧಿಕಾರ ಸ್ವೀಕಾರ
ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ಪಿಡಿಓ ಆಗಿ ವಿಲ್ಫ್ರೆಡ್ ರೋಡ್ರಿಗಸ್ ಅಧಿಕಾರ…
ವಿಟ್ಲದಲ್ಲಿ ಭೀಕರ ಸಿಲಿಂಡರ್ ಸ್ಫೋಟ| ಗೃಹಿಣಿಯ ಸಮಯಪ್ರಜ್ಞೆಯಿಂದ ಮೂವರು ಪಾರು
ವಿಟ್ಲ: ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ಮನೆ ಸಂಪೂರ್ಣ…
ನಿಯಂತ್ರಣ ತಪ್ಪಿದ ಲಾರಿ ಅಂಗಡಿಗೆ ನುಗ್ಗಿ ಅವಾಂತರ; ಆಕ್ಟಿವಾ ಜಖಂ
ಪುತ್ತೂರು : ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆ ಬದಿಯ ಅಂಗಡಿಯೊಂದರ ಮುಂದೆ…
ಭಾರೀ ಮಳೆ ಹಿನ್ನೆಲೆ: ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕುಗಳಿಗೆ ನಾಳೆ ರಜೆ
ಮಂಗಳೂರು, ಆ.7: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ…
ಪುತ್ತೂರು: ಇಂದಿನ ತಿರಂಗ ಯಾತ್ರೆಗೆ ವೇದಿಕೆ ಸಿದ್ಧ
ಪುತ್ತೂರಿನಲ್ಲಿ ಇಂದು (ಆಗಸ್ಟ್ 7) ನಡೆಯಲಿರುವ ಬೃಹತ್ 'ತಿರಂಗ ಯಾತ್ರೆ'ಗೆ ಅಂತಿಮ…
ವಿಮ್ ಪುತ್ತೂರು ಕ್ಷೇತ್ರಕ್ಕೆ ಹೊಸ ನಾಯಕತ್ವ: ಝುಹರಾ ಬನ್ನೂರು ಅಧ್ಯಕ್ಷೆಯಾಗಿ ಆಯ್ಕೆ
ವಿಮೆನ್ ಇಂಡಿಯಾ ಮೂವ್ಮೆಂಟ್ (ವಿಮ್) ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ನೂತನ…
ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ, ಅಸಮರ್ಪಕ ಬೀದಿ ದೀಪ ನಿರ್ವಹಿಸಿ | ಪುತ್ತೂರು ನಗರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ ಪುತ್ತಿಲ ಪರಿವಾರ
ಪುತ್ತೂರು: ನಗರ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಆಗದೆ ಸಾರ್ವಜನಿಕರು…
ಪುತ್ತೂರು ಕ್ಷೇತ್ರದ ಪರಿಶಿಷ್ಟ ಜಾತಿ ಕಾಲನಿಗಳ ಅಭಿವೃದ್ಧಿಗೆ ₹3 ಕೋಟಿ ಅನುದಾನ ಬಿಡುಗಡೆ: ಶಾಸಕ ಅಶೋಕ್ ರೈ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ಹಾಗೂ ಬಂಟ್ವಾಳ ತಾಲೂಕುಗಳ…
ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ನೆರವಿನ ಹಸ್ತ; ಮಾನವೀಯತೆ ಮೆರೆದ ಮಜ್ಜಾರಡ್ಕ ವಿಷ್ಣು ಯುವಶಕ್ತಿ ಬಳಗ
ಪುತ್ತೂರು: ಸಂಕಷ್ಟದಲ್ಲಿದ್ದ ಬಡ ಕುಟುಂಬವೊಂದಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಅರಿಯಡ್ಕ…























