tamanvi
ಸ್ಥಳೀಯ

ಉಪಖಜಾನೆಯ ಸಹಾಯಕ ನಿರ್ದೇಶಕರನ್ನು ಸನ್ಮಾನಿಸಿದ ಪುತ್ತೂರು ಸರ್ಕಾರಿ ನೌಕರರ ಸಂಘ

ಪುತ್ತೂರು: ಇಲ್ಲಿನ ಉಪಖಜಾನೆಯ ಸಹಾಯಕ ನಿರ್ದೇಶಕಿ ಕಲ್ಪನಾ ಅವರಿಗೆ ಪುತ್ತೂರು ಸರ್ಕಾರಿ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಇಲ್ಲಿನ ಉಪಖಜಾನೆಯ ಸಹಾಯಕ ನಿರ್ದೇಶಕಿ ಕಲ್ಪನಾ ಅವರಿಗೆ ಪುತ್ತೂರು ಸರ್ಕಾರಿ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಅಧ್ಯಕ್ಷ ಶಿವಾನಂದ ಆಚಾರ್ಯ, ಕಾರ್ಯದರ್ಶಿ ಅಬ್ರಹಾಂ ಎಸ್.ಎ., ಕಾರ್ಯಾಧ್ಯಕ್ಷ ಹರಿ ಪ್ರಕಾಶ್ ಬೈಲಾಡಿ, ಹಿರಿಯ ಉಪಾಧ್ಯಕ್ಷ ರವಿಚಂದ್ರ, ನಾಗೇಶ್, ಚಂದ್ರಶೇಖರ ನಾಯ್ಕ, ಪ್ರಮೋದ್ ಕುಮಾರ್, ಕವಿತಾ, ಸುಲೋಚನಾ, ಆಶಾ, ನೌಕರರ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ರಾಮಚಂದ್ರ ಭಟ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 135