ಧಾರ್ಮಿಕ

ಬಲ್ನಾಡು ದಂಡನಾಯಕ ದೈವದ ಸುರಿಯಕ್ಕೆ ಚಿನ್ನದ ಹೊದಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಹಿಂದಿನ ವರ್ಷ ಬಲ್ನಾಡು ಉಳ್ಳಾಲ್ತಿ ದೈವಕ್ಕೆ ಚಿನ್ನದ ಮಲ್ಲಿಗೆ ಹಾರ ಸಮರ್ಪಿಸಿದ್ದು, ಈ ಬಾರಿ ದಂಡನಾಯಕ ದೈವದ ಸುರಿಯಕ್ಕೆ ಚಿನ್ನದ ಹೊದಿಕೆಯನ್ನು ಸಮರ್ಪಿಸಲಾಯಿತು.

gl

ಬುಧವಾರ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಬೆಳ್ಳಿಯ ಸುರಿಯಕ್ಕೆ ಚಿನ್ನದ ಹೊದಿಕೆಯನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಮರ್ಪಣೆ ಮಾಡಲಾಯಿತು.

ದಂಡನಾಯಕ ದೈವಕ್ಕೆ ಸುರಿಯ ಪ್ರಧಾನ ಆಯುಧ. ಈ ಆಯುಧಕ್ಕೆ ಚಿನ್ನದ ಹೊದಿಕೆ ಹಾಕಿಸಬೇಕು ಎಂಬ ಭಕ್ತರ ಸಂಕಲ್ಪದಂತೆ ಹಿಂದಿ ಇದ್ದ ಬೆಳ್ಳಿಯ ಆಯುಧಕ್ಕೆ ಚಿನ್ನದ ಹೊದಿಕೆಯನ್ನು ಹಾಕಿಲಾಯಿತು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ವಿರುದ್ಧ ವಿ.ಹಿಂ.ಪ. ಆರೋಪ; ಅಭಿವೃದ್ಧಿ ಸಮಿತಿ ವಿಸರ್ಜನೆಗೆ ಆಗ್ರಹ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯು ಭಕ್ತರ ಧಾರ್ಮಿಕ ಭಾವನೆ…

ಅ.11ರಿಂದ ಅ.21ರವರೆಗೆ ಪುತ್ತೂರು ದಸರಾ–2026: ಶಾರದಾ ಭಜನಾ ಮಂದಿರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ…