tamanvi
ರಾಜಕೀಯ

ನೀರಿನ ಸಂಪರ್ಕ ಕಡಿತ: ಹಿರಿಯ ನಾಗರೀಕರೋರ್ವರ ಬಿಲ್ ಪಾವತಿಸಿದ ಶಾಸಕರು!

D_shiva_bhat
ನೀರಿನ ಬಿಲ್ ಕಟ್ಟದ ಕಾರಣ ನನ್ನ‌ಮನೆಗೆ ನೀರು ಕೊಡುತ್ತಿಲ್ಲ, ಸಂಪರ್ಕ ಕಡಿತ‌ಮಾಡಿದ್ದಾರೆ ಎಂದು‌ಮರೀಲ್ ನಿವಾಸಿ ಪೊಡಿಯ ಎಂಬ ವೃದ್ದೆಯೋರ್ವರು ಶಾಸಕರ ಕಚೇರಿಗೆ ಬಂದು ದೂರು ನೀಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನೀರಿನ ಬಿಲ್ ಕಟ್ಟದ ಕಾರಣ ನನ್ನ‌ಮನೆಗೆ ನೀರು ಕೊಡುತ್ತಿಲ್ಲ, ಸಂಪರ್ಕ ಕಡಿತ‌ಮಾಡಿದ್ದಾರೆ ಎಂದು‌ಮರೀಲ್ ನಿವಾಸಿ ಪೊಡಿಯ ಎಂಬ ವೃದ್ದೆಯೋರ್ವರು ಶಾಸಕರ ಕಚೇರಿಗೆ ಬಂದು ದೂರು ನೀಡಿದ್ದಾರೆ.

maithri

ಪೊಡಿಯ ಎಂಬವರ 5000 ಬಿಲ್ ಬಾಕಿ ಇದ್ದು ಅದನ್ನು ಪಾವತಿಸದ ಕಾರಣ ನೀರಿನ ಸಂಪರ್ಕ ಕಡಿತ ಮಾಡಲಾಗಿದೆ. ಕಳೆದ ಹಲವು ದಿನಗಳಿಂದ ಇವರಿಗೆ ನೀರು ಇರಲಿಲ್ಲ. ಈ ಬಗ್ಗೆ ಇಂದು ಶಾಸಕರ ಕಚೇರಿಗೆ ಬಂದು ತಮ್ಮ ಸಂಕಷ್ಟವನ್ನು ಹೇಳಿದ್ದಾರೆ. ಕೂಡಲೇ ಸ್ಪಂದಿಸಿದ ಶಾಸಕರು‌ ವೃದ್ದೆಗೆ ಆರ್ಥಿಕ ನೆರವು ನೀಡಿದರು. ಬಳಿಕ ಜಲಸಿರಿ ಇಲಾಖೆಯವರಿಗೆ ಕರೆ ಮಾಡಿ ತಕ್ಷಣ ಕುಡಿಯುವ ನೀರಿನ‌ಸಂಪರ್ಕ‌ ಮಾಡಿಕೊಡುವಂತೆ ಸೂಚನೆಯನ್ನು ನೀಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ ಅಣ್ಣಾಮಲೈ!! ‘ಭಯವಿಲ್ಲದ ಮನಸ್ಸಿಗೆ ಮಿತಿಗಳಿಲ್ಲ’ ಹೊಸ ಸುಳಿವು ನೀಡಿದ ಪೋಸ್ಟರ್ ಸಾಲು!

ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ…