tamanvi
ಕರಾವಳಿ

ಧರ್ಮಸ್ಥಳ: ಸುರೇಶ್ ಮೃತದೇಹ ಮನೆ  ಬಾವಿಯಲ್ಲಿ ಪತ್ತೆ!!

ಕಲ್ಲೇರಿ ಅಂಗಡಿ ಗಣೇಶ್ ರವರ ತಮ್ಮ ಸುರೇಶ್ ಎಂಬುವವರು ನವೆಂಬರ್. 26 ರಂದು ಮನೆಯಿಂದ ಕಾಣೆಯಾಗಿದ್ದರು.

ಈ ಸುದ್ದಿಯನ್ನು ಶೇರ್ ಮಾಡಿ

ಧರ್ಮಸ್ಥಳ : ಕಲ್ಲೇರಿ ಅಂಗಡಿ ಗಣೇಶ್ ರವರ ತಮ್ಮ ಸುರೇಶ್ ಎಂಬುವವರು ನವೆಂಬರ್. 26 ರಂದು ಮನೆಯಿಂದ ಕಾಣೆಯಾಗಿದ್ದರು.

ಎಲ್ಲಾ ಕಡೆ ಹುಡುಕಾಟವು ನಡೆಯಿತು. ಇಂದು ಬೆಳಗ್ಗೆ ಮನೆಯ ಹಿಂಬದಿ ಇರುವ ಬಾವಿಯೊಳಗೆ ಶವ ಇರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ತಕ್ಷಣ

ಶೌರ್ಯ ತಂಡಕ್ಕೆ ಪೊಲೀಸ್ ಠಾಣೆಯಿಂದ ಮಾಹಿತಿ ಬಂದ ಕೂಡಲೇ ತುರ್ತು ತಂಡದ ಸ್ವಯಂ ಸೇವಕರೆಲ್ಲರು ಸ್ಥಳಕ್ಕೆ ಬಂದು ಶವವನ್ನು ಬಾವಿಯಿಂದ ಮೇಲಕ್ಕೆ ಎತ್ತಿ ಪರೀಕ್ಷೆಗಾಗಿ ಬೆಳ್ತಂಗಡಿ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಅಣ್ಣನೂ ಮೃತ್ಯು| ಎರಡು ತಿಂಗಳ ಅಂತರದಲ್ಲಿ ಕುಟುಂಬಕ್ಕೆ ಆಘಾತ

ಮಂಗಳೂರು: ತಂಗಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ…