ಪುತ್ತೂರು : ಸಂಸಾರ ಜೋಡುಮಾರ್ಗ, ರೋಟರಿ ಪುತ್ತೂರು ಎಲೈಟ್ ಹಾಗೂ ನಿರತ ನಿರಂತ ಬಹುವಚನಂ ಆಶ್ರಯದಲ್ಲಿ ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವವು ನ.28 ರಿಂದ 30 ರ ವರೆಗೆ ಪುತ್ತೂರು ಸುದಾನ ವಿದ್ಯಾಸಂಸ್ಥೆಯ ಎಡ್ವರ್ಡ್ ಹಾಲ್ ನಲ್ಲಿ ನಡೆಯಲಿದೆ.
ನ.28 ರ ಗುರುವಾರ ಸಂಜೆ ಸಾಗರದ ಕಿನ್ನರ ಮೇಳ ತುಮರಿ ತಂಡದಿಂದ “ಇರುವೆ ಪುರಾಣ” ನಾಟಕ ಪ್ರದರ್ಶಗೊಳ್ಳಲಿದೆ. ನ.29 ರ ಶುಕ್ರವಾರ ರಂಗಾಯಣ ಕಲಾವಿದ ರಾಕೇಶ್ ಆಚಾರ್ಯ ನಿರ್ದೇಶನದಲ್ಲಿ ವೀರಮಂಗಲ ಪಿಎಂ ಶ್ರೀ ಸರ್ಕಾರಿ ಹಿ.ಪ್ರಾ. ಶಾಲಾ ಮಕ್ಕಳಿಂದ “ರಂಗಗೀತೆಗಳ ಗಾಯನ” ಕಾರ್ಯಕ್ರಮ, 7 ಗಂಟೆಯಿಂದ ಕೊಂಬೆಟ್ಟು ಪ್ರೌಢಶಾಲೆಯ ನಡೆನುಡಿ ಮಕ್ಕಳ ಸಾಂಗತ್ಯ ತಂಡದಿಂದ ಐಕೆ ಬೊಳುವಾರು ನಿರ್ದೇಶನದಲ್ಲಿ “ಕತ್ತೆ&ದೆವ್ವ” ನಾಟಕ ಪ್ರದರ್ಶನಗೊಳ್ಳಲಿದೆ.
ನ.30ರ ಶನಿವಾರ ಸಂಜೆ 6.30ಕ್ಕೆ ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿಗಳಿಂದ ಶಿವಗಿರಿ ಕಲ್ಲಡ್ಕ ನಿರ್ದೇಶನದ “ಬದುಕಿನ ಬೆಳಕು” ನಾಟಕ ಹಾಗೂ 7 ರಿಂದ ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಮೌನೇಶ ವಿಶ್ವಕರ್ಮ ನಿರ್ದೇಶನದ “ಯಂತ್ರಯಾನ” ನಾಟಕ ಪ್ರದರ್ಶನಗೊಳ್ಳಲಿದೆ.
ರಾತ್ರಿ 8 ಗಂಟೆಗೆ ರೋಟರಿ ಪುತ್ತೂರು ಎಲೈಟ್ ಸದಸ್ಯರಿಂದ ಮೌನೇಶ ವಿಶ್ವಕರ್ಮ ನಿರ್ದೇಶನದ “ಓ ಮುನ್ನಾ” ನಾಟಕ ಪ್ರದರ್ಶನವಾಗಲಿದೆ. ರಂಗಾಸಕ್ತರು ಈ ನಾಟಕೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸುವಂತೆ ರಂಗಕರ್ಮಿ ಐಕೆ ಬೊಳುವಾರು, ರಂಗನಿರ್ದೇಶಕ ಮೌನೇಶ ವಿಶ್ವಕರ್ಮ ವಿನಂತಿಸಿದ್ದಾರೆ.
ನ. 28-30: ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವ
What's your reaction?
- 194c
- 194cc
- 1ai technology
- 1ajjavara
- 1alwas
- 1apology
- 1artificial intelegence
- 1avg
- 1belthangady-provocative-speech-case-conviction
- 1bihar minister
- 1bjp
- 1bjp leader
- 1bjp national president
- 1bt ranjan
- 1co-operative
- 1coastal
- 1Court convicts accused in provocative speech case
- 1crime
- 1crime news
- 1cyclothon
- 1darmasthala
- 1death news
- 1dust bin
- 1education
- 1fraud
- 1gl
- 1gods own country
- 1gold
- 1google for education
- 1independence
- 1jewel
- 1jewellers
- 1jnana vikasa
- 1karnataka state
- 1kerala village
- 1kukke - kollur temple
- 1lokayuktha
- 1lokayuktha raid
- 1Mangalore
- 1manipal
- 1minister krishna bairegowda
- 1mla ashok rai
- 1mohan alwa
- 1mudubidre
- 1nidana news
- 0nirvathu mukku
- 0nitin nabin
- 0police
- 0ptr tahasildar
- 0puttur
- 0puttur news
- 0puttur tahasildar
- 0republic
- 0revenue
- 0revenue department
- 0revenue minister
- 0school
- 0senior citizen
- 0silver
- 0society
- 0sowmya
- 0students
- 0tahasildar
- 0tahasildar absconded
- 0teachers
- 0tour
- 0trending
- 0udupi
- 0wastage
Related Posts
ಮಂಗಳೂರು: ಸಭಾಂಗಣದ ಆವರಣ ಗೋಡೆ ಕುಸಿದು ನಾಲ್ವರು ವಿದ್ಯಾರ್ಥಿಗಳಿಗೆ ಗಾಯ; ಓರ್ವನ ಸ್ಥಿತಿ ಗಂಭೀರ
ಮಂಗಳೂರು: ನಗರದ ಎಮ್ಮೆಕೆರೆಯ ರಮಾಲಕ್ಷ್ಮೀ ನಾರಾಯಣ ಕನ್ವೆನ್ಶನ್ ಸಭಾಂಗಣದಲ್ಲಿ ಸರ್ವ ಕಾಲೇಜು…
ಮಂಗಳೂರು ಹುಂಡೈ ಶೋರೂಂನಲ್ಲಿ ಬೆಂಕಿ: 1 ಕಾರು ಭಸ್ಮ, 8 ಕಾರುಗಳಿಗೆ ಹಾನಿ!!
ಮಂಗಳೂರು: ನಗರದ ಪಡೀಲ್ನಲ್ಲಿರುವ ಕಾಂಚನ್ ಹುಂಡೈ ಶೋರೂಂ ಹಾಗೂ ವರ್ಕ್ಶಾಪ್ನಲ್ಲಿ ಶುಕ್ರವಾರ…
ಮಂಗಳೂರು: ತಡೆಗೋಡೆ ಕುಸಿದು ವಿದ್ಯಾರ್ಥಿ ಸಾವು – ಆಯೋಜಕ, ಕಟ್ಟಡ ಮಾಲೀಕನ ವಿರುದ್ಧ ಕೇಸ್
ಮಂಗಳೂರು, ಸೆ.27: ಪಾಂಡೇಶ್ವರದ ಎಮ್ಮೆಕೆರೆಯಲ್ಲಿರುವ ರಮಾ ಲಕ್ಷ್ಮೀ ನಾರಾಯಣ ಹಾಲ್ನ ಮೊದಲ…
ಉಳ್ಳಾಲ ಬೀಚ್ನಲ್ಲಿ ಸೇವಾದಳದಿಂದ ಸ್ವಚ್ಛತಾ ಕಾರ್ಯಕ್ರಮ
ಉಳ್ಳಾಲ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಹಾಗೂ ಯಂಗ್ ಬ್ರಿಗೇಡ್ ಸೇವಾದಳದ ಜಂಟಿ…
ಮಂಗಳೂರು, ಪುತ್ತೂರು, ಸುಳ್ಯದಲ್ಲಿ ಕೋರ್ ಮೆಗಾ ಸೇಲ್.. ರಿಫರ್ಬಿಶ್ಡ್ ಲ್ಯಾಪ್’ಟಾಪ್ ಖರೀದಿಗೆ ಸಿಗಲಿದೆ ಭರ್ಜರಿ ಆಫರ್ಸ್!!
ಮಂಗಳೂರು: ಪುತ್ತೂರು, ಸುಳ್ಯ ಹಾಗೂ ಮಂಗಳೂರಿನಲ್ಲಿ ಶಾಖೆಗಳನ್ನು ಹೊಂದಿರುವ ಕೋರ್ ಟೆಕ್ನಾಲಜೀಸ್…
ಸೌಜನ್ಯ ಪ್ರಕರಣ ಮರುತನಿಖೆ: ಸ್ವಾಗತಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ!
ಉಜಿರೆ: ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಒಪ್ಪಿಸಿರುವ ಸುಪ್ರೀಂ ಕೋರ್ಟಿನ ತೀರ್ಪನ್ನು ಶ್ರೀ…
ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಸಂಘಟನೆಗೆ ಹೊಸ ಚುರುಕು: ಬೂತ್ ಮಟ್ಟದಿಂದ ಮರುಸಂಘಟನೆ; ನವೆಂಬರ್ನಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ
ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಸಂಘಟನೆಗೆ ಹೊಸ ಚುರುಕು: ಬೂತ್ ಮಟ್ಟದಿಂದ ಮರುಸಂಘಟನೆ;…
ಮಂಗಳೂರಿನಲ್ಲಿ ‘ಇಷ್ಮಾ ಗ್ಲೋಬಲ್ ಸೊಲ್ಯೂಷನ್ಸ್’ ಹಾಗೂ ಲರ್ನಿಂಗ್ ಸೆಂಟರ್ ಶುಭಾರಂಭ
ಮಂಗಳೂರು: ಕರಾವಳಿ ಕರ್ನಾಟಕದ ಶೈಕ್ಷಣಿಕ ಹಾಗೂ ತಾಂತ್ರಿಕ ಕ್ಷೇತ್ರಕ್ಕೆ ಮತ್ತೊಂದು ಹೊಸ…
ಮಂಗಳೂರಿನಲ್ಲಿ ಸೆ.18ರಂದು ರಾಜ್ಯ ಸರ್ಕಾರದ ವಿಶೇಷ ಸಚಿವ ಸಂಪುಟ ಸಭೆ
ಬೆಂಗಳೂರು : ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆ ಹಾಗೂ ಆಶೋತ್ತರಗಳನ್ನು ಈಡೇರಿಸುವ ಮಹತ್ವದ…
ಪರಿಶುದ್ಧ ನಡವಳಿಕೆಯಿಂದಲೇ ದೇವಮಾನವತ್ವ ಸಾಧ್ಯ: ಡಾ. ಎಸ್.ಪಿ. ಗುರುದಾಸ್
ಮಂಗಳೂರು: ಯಾವುದೇ ವ್ಯಕ್ತಿ ದೇವಮಾನವ ಎನಿಸಿಕೊಳ್ಳಬೇಕಾದರೆ ಅವರ ನಡವಳಿಕೆ ಪರಿಶುದ್ಧವಾಗಿರಬೇಕು.…

















