tamanvi
ಕರಾವಳಿ

ಪುತ್ತೂರಿನಿಂದ ಹೊರಟಿದ್ದ ಮದುವೆ ಬಸ್ಸಿನೊಳಗೆ ಹೆಬ್ಬಾವು ಪತ್ತೆ!

ಈ ಸುದ್ದಿಯನ್ನು ಶೇರ್ ಮಾಡಿ

ಮೂಡುಬಿದಿರೆ: ಮದುವೆಗೆಂದು ಹೊರಟಿದ್ದ ಬಸ್ಸಿನೊಳಗೆ ಹೆಬ್ಬಾವು ಪತ್ತೆಯಾಗಿ ಆತಂಕ ಸೃಷ್ಟಿಸಿದ ಘಟನೆ ಮೂಡುಬಿದರೆಯ ಜೈನ್ ಪೇಟೆಯಲ್ಲಿ ನಡೆದಿದೆ.

ಮದುವೆ ಬಸ್ ಪುತ್ತೂರಿನಿಂದ ಹೆಬ್ರಿ ಕಡೆ ಹೋಗುತ್ತಿದ್ದು, ಕಾಫಿ ವಿರಾಮಕ್ಕಾಗಿ ಜೈನ್ ಪೇಟೆಯ ಹೋಟೆಲ್ ಬಳಿ ನಿಲ್ಲಿಸಲಾಗಿತ್ತು. ಕಾಫಿ ಕುಡಿಯಲೆಂದು ಪ್ರಯಾಣಿಕರು ಇಳಿದು ಹೋಗಿದ್ದರು. ನಂತರ ಚಾಲಕ ವಾಹನದೊಳಗೆ ಪರಿಶೀಲನೆ ನಡೆಸಿದಾಗ, ಹೆಬ್ಬಾವೊಂದು ಮಲಗಿರುವುದು ಕಂಡುಬಂದಿತು.

ತಕ್ಷಣ ಪಡುಕೊಣಾಜೆಯ ಉರಗರಕ್ಷಕ ದಿನೇಶ್ ಅವರನ್ನು ಕರೆಸಲಾಯಿತು. ಅವರು ಸುರಕ್ಷಿತವಾಗಿ ಹಾವನ್ನು ಹಿಡಿದು ಸ್ಥಳಾಂತರಿಸಿದರು ಎನ್ನಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಅಣ್ಣನೂ ಮೃತ್ಯು| ಎರಡು ತಿಂಗಳ ಅಂತರದಲ್ಲಿ ಕುಟುಂಬಕ್ಕೆ ಆಘಾತ

ಮಂಗಳೂರು: ತಂಗಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ…

ಪುತ್ತೂರು ಚಲೋಗೆ ಅನುಮತಿ ನೀಡದಿರಿ: ಎಸ್.ಡಿ.ಪಿ.ಐ. | ಪಿ.ಜಿ. ಜಗನ್ನಿವಾಸ್ ರಾವ್ ಮನೆಗೆ ಚಲೊ ಮಾಡಿ: ಅನ್ವರ್ ಸಾದಾತ್

ಪುತ್ತೂರು: ಆ. 22ರಂದು ದರ್ಬೆಯಲ್ಲಿ ನಡೆದ ಸಣ್ಣ ಘಟನೆಯನ್ನು ಮುಂದಿಟ್ಟುಕೊಂಡು ಕಾನೂನು…