tamanvi
ಅಪರಾಧ

ಪುತ್ತೂರು: ಮೊಬೈಲ್ ಕಳ್ಳ ಅಂದರ್!!

D_shiva_bhat
ಮೊಬೈಲ್ ಕಳ್ಳನನ್ನು ಪೊಲೀಸರು ಹಿಡಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮೊಬೈಲ್ ಕಳ್ಳನನ್ನು ಪೊಲೀಸರು ಹಿಡಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

maithri

ಪುತ್ತೂರು ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮೊಬೈಲ್ ಫೋನ್ ಗಳನ್ನು ಕದ್ದು ತಪ್ಪಿಸಲು ಯತ್ನಿಸಿದ ಸಂದರ್ಭ ಆತನನ್ನು ಪೊಲೀಸರು ಅರುಣಾ ಚಿತ್ರ ಮಂದಿರದ ಬಳಿ ಹಿಡಿದಿದ್ದಾರೆ.

ಸದ್ಯ ಆತನನ್ನು ಪುತ್ತೂರು ಠಾಣೆಗೆ ಕರೆದೊಯ್ದಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 117