ಪ್ರಚಲಿತ

ಆಟೋ ರಿಕ್ಷಾಕ್ಕೆ ತಟ್ಟಿದ ಗ್ಯಾಸ್ ಅಭಾವ!! ಸಂಪ್ಯದಲ್ಲಿ ಗ್ಯಾಸಿಗಾಗಿ ಆಟೋ ಸರತಿ ಸಾಲು!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಗ್ಯಾಸ್ ಕೊರತೆ ಇದೀಗ ರಿಕ್ಷಾಕ್ಕೂ ತಟ್ಟಿದೆ.

maithri

ಗ್ಯಾಸ್ ತುಂಬಿಸಿಕೊಳ್ಳಲು ಸಂಪ್ಯ ಗ್ಯಾಸ್ ಪಂಪ್ ಬಳಿ ಆಟೋಗಳು ಸಾಲುಗಟ್ಟಿ ನಿಂತು ದೃಶ್ಯ ಶುಕ್ರವಾರ ಬೆಳಗ್ಗಿನಿಂದಲೇ ಕಂಡುಬಂದಿತು.

ಪುತ್ತೂರಿನಲ್ಲಿ ಒಟ್ಟು ಐದು ಗ್ಯಾಸ್ ಪಂಪ್ ಗಳಿವೆ. ಇವುಗಳ ಪೈಕಿ ಉಳಿದ ಕಡೆಗಳಲ್ಲಿ ಗ್ಯಾಸ್ ಖಾಲಿ ಆಗಿರುವ ಹಿನ್ನೆಲೆಯಲ್ಲಿ ಪುತ್ತೂರಿನ ಎಲ್ಲಾ ಆಟೋ ರಿಕ್ಷಾಗಳು ಸಂಪ್ಯಕ್ಕೆ ಆಗಮಿಸಿವೆ. ಮೊನ್ನೆಯಷ್ಟೇ ಮಂಜಲ್ಪಡ್ಪು ಗ್ಯಾಸ್ ಪಂಪ್ ಬಳಿ ರಿಕ್ಷಾಗಳು ಸರತಿ ಸಾಲಿನಲ್ಲಿ ನಿಂತಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತ ಕೇಶವ ಅಮೈ ಅವರಿಗೆ ದರ್ಬೆಯಲ್ಲಿ ಸ್ವಾಗತ, ಮೆರವಣಿಗೆ

ಫುತ್ತೂರು: ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್.ಆರ್.ಕೆ.…