Gl harusha
ರಾಜ್ಯ ವಾರ್ತೆಸ್ಥಳೀಯ

ಪುತ್ತೂರಿನಲ್ಲಿ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್| ಚಿಗುರಿದ ಮೆಡಿಕಲ್ ಕಾಲೇಜು ಕನಸು!!??

ಅಶೋಕ ಜನ ಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕರ್ನಾಟಕ ಸರಕಾರದ ಡಿಸಿಎಂ ಡಿ.ಕೆ. ಶಿವಕುಮಾರ್ ಪುತ್ತೂರಿಗೆ ಆಗಮಿಸಿದ್ದಾರೆ.

srk ladders
Pashupathi
Muliya

ಅಶೋಕ ಜನ ಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು.

ಮೆಡಿಕಲ್ ಕಾಲೇಜು ಪುತ್ತೂರಿಗೆ ಬರಬೇಕೆಂಬ ಕೂಗಿಗೆ ಇದೀಗ ಬಲ ತುಂಬುವ ಕೆಲಸ ನಡೆದಿದೆ. ಡಿಸಿಎಂಗೆ ಮನವಿ ನೀಡಿ, ಪುತ್ತೂರಿಗೆ ಮೆಡಿಕಲ್ ಕಾಲೇಜ್ ಮಂಜೂರು ಮಾಡಲು ಆಗ್ರಹಿಸಲು ಯೋಚಿಸಲಾಗಿದೆ. ಡಿಕೆ ಶಿವಕುಮಾರ್ ಅವರ ಭಾಷಣದಲ್ಲಿ ಇದರ ಉಲ್ಲೇಖ ಆಗಲಿದೆ ಎಂಬ ನಿರೀಕ್ಷೆಯೂ ಇದೆ.

ಶಾಸಕ ಅಶೋಕ್ ಕುಮಾರ್ ರೈ, ಸುಮಾ ಆಶೋಕ್ ಕುಮಾರ್ ರೈ, ವಿನಯ್ ಕುಮಾರ್ ಸೊರಕೆ, ಮಂಜುನಾಥ್ ಭಂಡಾರಿ, ಇನಾಯತ್ ಅಲಿ,  ಮಿಥುನ್ ರೈ, ಶಕುಂತಳಾ ಶೆಟ್ಟಿ ಕಾವು ಹೇಮನಾಥ ಶೆಟ್ಟಿ, ಡಾ. ರಾಜಾರಾಮ್, ಡಾ. ರಘು, ಕೃಷ್ಣ ಪ್ರಸಾದ್ ಆಳ್ವ, ಎಂ.ಎಸ್. ಮಹಮ್ಮದ್, ಲಾರೆನ್ಶ್ ಮಸ್ಕರೇನಸ್, ಶಿವರಾಮ್, ಭರತ್ ಮುಂಡೋಡಿ, ಪದ್ಮರಾಜ್, ಎಂ.ಬಿ. ವಿಶ್ವನಾಥ್ ರೈ, ಪ್ರವೀಣ್ ಚಂದ್ರ ಆಳ್ವ, ಸಾಹುಲ್ ಹಮೀದ್, ಐತ್ತಪ್ಪ ಗೌಡ ಸುಳ್ಯ ಮೊದಲಾದವರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts