Gl
ದೇಶಸ್ಥಳೀಯ

ಮೊದಲ ರಾತ್ರಿಗೆ First night ಬೆಚ್ಚಿ ಬಿದ್ದನೇ ವರ: ಹಾಲು ಹಿಡಿದು ವಧು ಬಂದಾಗ, ನೇಣು ಬಿಗಿದು ನೇತಾಡುತ್ತಿದ್ದ ಪತಿ!!

ಮೊದಲ ರಾತ್ರಿಯ ಕನಸು ಯಾರಿಗಿರಲ್ಲ ಹೇಳಿ? ಪ್ರತಿಯೊಬ್ಬರು ಕನಸು ಕಂಡವರೇ. ಹಾಗೆಂದು ಇದನ್ನು ಒತ್ತಡ ಎಂದು ಭಾವಿಸಿದವರು ಯಾರೂ ಇರಲಾರರು. ಇಂತಹದ್ದೊಂದು ಘಟನೆಗೆ ಉತ್ತರ ಪ್ರದೇಶದ uttar pradesh ಇಟಾವಾ ಜಿಲ್ಲೆ ಸಾಕ್ಷಿಯಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮೊದಲ ರಾತ್ರಿಯ first night ಕನಸು ಯಾರಿಗಿರಲ್ಲ ಹೇಳಿ? ಪ್ರತಿಯೊಬ್ಬರು ಕನಸು ಕಂಡವರೇ. ಹಾಗೆಂದು ಇದನ್ನು ಒತ್ತಡ ಎಂದು ಭಾವಿಸಿದವರು ಯಾರೂ ಇರಲಾರರು. ಇಂತಹದ್ದೊಂದು ಘಟನೆಗೆ ಉತ್ತರ ಪ್ರದೇಶದ uttar pradesh ಇಟಾವಾ ಜಿಲ್ಲೆ ಸಾಕ್ಷಿಯಾಗಿದೆ.

rachana_rai
Pashupathi
akshaya college
Balakrishna-gowda

ಮದುವೆಯಾಗಿತ್ತು. ಇನ್ನೇನು ಪ್ರಥಮ ರಾತ್ರಿ. first night ಶೃಂಗಾರ, ಸಂಭ್ರಮ ಮುಗಿಲುಮುಟ್ಟಿತ್ತು. ಇನ್ನೇನು ಹಾಲು ಹೀರಿ – ಮಧುವನದ ಸುಖವನ್ನು ಜೋಡಿಯಾಗಿ ಆಸ್ವಾದಿಸಬೇಕು ಎನ್ನುವಷ್ಟರಲ್ಲಿ ನಡೆಯಬಾರದ್ದು ನಡೆದು ಹೋಗಿತ್ತು.

pashupathi

ಕಂಗಳಲ್ಲಿ ನೂರಾರು ಕನಸು ಹೊತ್ತ ವಧು, ಕೈಯಲ್ಲಿ ಹಾಲು ಹಿಡಿದು ವರನಿದ್ದ ಕೋಣೆಗೆ ಪ್ರವೇಶಿಸಿದ್ದಳು. ಅಷ್ಟರಲ್ಲಿ ಆಕೆ ಕಂಡಿದ್ದೇನು?

ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪತಿ.

ಉತ್ತರ ಪ್ರದೇಶ ರಾಜ್ಯದ ಇಟಾವಾ ಜಿಲ್ಲೆಯ ರತನ್ ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಂಭ್ರಮದ ಮದುವೆ ತೆರೆ ಎಳೆದದ್ದು ಹೀಗೆ.. ಕುಟುಂಬದ ಗೋಳಾಟ, ಆಕ್ರಂದನ ಮೇರೆ ಮೀರಿದೆ. ವಧುವಿಗೋ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನ ಹೆಸರು ಸತ್ಯೇಂದ್ರ. ಇನ್ನು 24ರ ಹರೆಯ. ವಧುವಿನ ಹೆಸರು ವಿನಿತಾ ಕುಮಾರಿ.

ಅದ್ದೂರಿಯಾಗಿ ಮದುವೆ ನಡೆದು, ದಿಬ್ಬಣ ಮೆರವಣಿಗೆಯೊಂದಿಗೆ ವರನ ಗ್ರಾಮಕ್ಕೆ ಮರಳಿದೆ. ವಧುವಿನ ಸ್ವಾಗತವೂ ಭರ್ಜರಿಯಾಗಿಯೇ ನಡೆದಿತ್ತು. ನಂತರ ನಡೆದ ಹೃದಯ ವಿದ್ರಾವಕ ಘಟನೆ ಮಾತ್ರ ಆಘಾತಕಾರಿ.

ಉಸ್ರಾಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸತ್ಯೆಂದ್ರ ಆತ್ಮಹತ್ಯೆ ವಿವರ ಬಹಿರಂಗವಾಗಿಲ್ಲ.

ಮೇಲ್ನೋಟಕ್ಕೆ ಮೊದಲ ರಾತ್ರಿಯ ಒತ್ತಡಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಸ್ಥಳೀಯರು ಶಂಕಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಕ್ರಿಯಾಶೀಲ ವ್ಯಕ್ತಿ ಮರಣದ ಬಳಿಕವೂ ಸಜೀವ | ಕಲಾಸಿರಿ ಗೊಂಬೆ ಬಳಗದ ಅಣ್ಣಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಉದಯ್

ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಯಾರ ಮನಸ್ಸು ಮಿಡಿಯುತ್ತದೆಯೋ ಅವರು ಸಜೀವ ಆಗಿರುತ್ತದೆ ಎಂದು…

ಪುತ್ತೂರು ಹಿಂಜಾವೇ ಪ್ರತಿಭಟನೆಯಲ್ಲಿ ಶಾಸಕರ ನಿಂದನೆ ಆರೋಪ! | ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್’ನಿಂದ ಪೊಲೀಸರಿಗೆ ದೂರು

ಪುತ್ತೂರು: ಪುತ್ತೂರಿನಲ್ಲಿ ನಡೆದ ಹಿಂಜಾವೇ ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಶಾಸಕ ಅಶೋಕ್ ರೈ…

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ್‌ ಪಾಟೀಲ್‌ ಅವರಿಗೆ ಪುತ್ತೂರು ವಕೀಲ ಸಂಘದಿಂದ ಸ್ವಾಗತ, ಅಭಿನಂದನೆ

ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ್ ಪಾಟೀಲ್‌ ಅವರು ಜೂನ್‌ 26…

1 of 115