Shakthi News
  • ಮುಖಪುಟ
  • ರಾಜ್ಯ
  • ಕರಾವಳಿ
  • ದೇಶ
  • ವಿದೇಶ
  • ಸ್ಥಳೀಯ
  • ವಾಣಿಜ್ಯ
  • ಕೃಷಿ
  • ಅಪರಾಧ
  • ಧಾರ್ಮಿಕ
  • ವಿಶೇಷ
  • ಸಿನೇಮಾ
  • ಶಿಕ್ಷಣ
  • ಉದ್ಯೋಗ
  • ಕ್ರೀಡೆ
  • ಟ್ರೆಂಡಿಂಗ್ ನ್ಯೂಸ್
Shakthi News
  • Home
  • ಸ್ಥಳೀಯ
  • ಮುಳಿಯ – ಹೊಸ ಲೋಗೋ- ಅನಾವರಣ |  ಮುಳಿಯ ಜುವೆಲ್ಸ್ – ಇನ್ನು ಮುಂದೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್
ಸ್ಥಳೀಯ

ಮುಳಿಯ – ಹೊಸ ಲೋಗೋ- ಅನಾವರಣ |  ಮುಳಿಯ ಜುವೆಲ್ಸ್ – ಇನ್ನು ಮುಂದೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್

Shakthi News
April 10, 2025
0
Facebook7WhatsApp2 XTelegram
ಮುಳಿಯ ಇನ್ನು ಮುಂದೆ ಮತ್ತಷ್ಟು ಹೊಸತನದೊಂದಿಗೆ ಸದಾ ಸಂತೋಷ ( creating happiness) ನೀಡುವ ಧ್ಯೇಯ ವಾಕ್ಯದೊಂದಿಗೆ ಮುಂದುವರಿಯಲಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು ಮೂಲದ 81+ ವರ್ಷ ಪರಂಪರೆಯ ಮುಳಿಯ ಜ್ಯುವೆಲ್ಸ್ ಇನ್ನು ಮುಂದೆ ಹೊಸ ಲೋಗೊ ದೊಂದಿಗೆ ನಿಮ್ಮ ಮುಂದಿದೆ.
ಜನಪ್ರಿಯ ಸೆಲೆಬ್ರಿಟಿ ರಮೇಶ್ ಅರವಿಂದ್ ಈ ಹೊಸ ಲಾಂಛನವನ್ನು ಬಿಡುಗಡೆ ಮಾಡಿದರು.

ಮುಳಿಯ ಇನ್ನು ಮುಂದೆ ಮತ್ತಷ್ಟು ಹೊಸತನದೊಂದಿಗೆ ಸದಾ ಸಂತೋಷ ( creating happiness) ನೀಡುವ ಧ್ಯೇಯ ವಾಕ್ಯದೊಂದಿಗೆ ಮುಂದುವರಿಯಲಿದೆ.

“ಇದೇ ತಿಂಗಳು ಹೊಚ್ಚ ಹೊಸತನದೊಂದಿಗೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಎಂದು ಮರುನಾಮಕರಣಗೊಳ್ಳಲಿದೆ.

ಗ್ರಾಹಕರಿಗೆ ಯಾವಾಗಲೂ ಹೊಸತನ ನೀಡುವುದು ಮುಳಿಯ ವಿಶೇಷ. ಈ ಹೊಸ ಲೋಗೋ ಆಧುನಿಕತೆಯನ್ನು ಮತ್ತು ಡಿಸೈನ್ ಎಲಿಮೆಂಟ್ ಹೊಂದಿದ್ದು ಹೊಸ ಟ್ರೆಂಡ್ ಗಳನ್ನು ಹೊರ ಸೂಸುತ್ತದೆ. ನಂಬಿಕೆ ಮತ್ತು ಪರಂಪರೆಯ ಜೊತೆಗೆ ಮುಳಿಯದ mascot ಆಗಿರುವ ಆನೆ ಮರಿ ದೃಢತೆ ಮತ್ತು ನಾಯಕತ್ವ ಮತ್ತು ಎಗ್ರೆಸಿವ್ ವಿಚಾರಗಳನ್ನು ಮುಂದಿಡುತ್ತದೆ” ಶುದ್ಧತೆ ಮೀರಿದ ಪರಿಪೂರ್ಣತೆ ಯೆಡೆಗೆ ಸಾಗಿ ಬಂದು ಮುಳಿಯ ತನ್ನ ಸುತ್ತಮುತ್ತ ಸಂತೋಷ ಉಣ ಬಡಿಸಿದೆ ಎನ್ನುತ್ತಾರೆ ಕೇಶವ ಪ್ರಸಾದ್ ಮುಳಿಯ.

ಕಳೆದ ಮೂರು ತಲೆಮಾರುಗಳಿಂದ ಗ್ರಾಹಕರ ಮತ್ತು ಜನತೆಯ ವಿಶ್ವಾಸ ಗಳಿಸಿ – ಉಳಿಸುತ್ತಿರುವುದು ನಮ್ಮ ಮುಳಿಯ ಪರಂಪರೆ. ಜನರಿಗೆ ಚಿನ್ನದೊಂದಿಗೆ ಸಂತೃಪ್ತಿ,- ಸಂತೋಷ ನೀಡಿದ್ದೇವೆ.. ನೀವು ಮನಸಾರೆ ನಮ್ಮನ್ನು ಹರಸಿದ್ದೀರಿ.. Creating happiness (ಸದಾ ಸಂತೋಷ ) ನೀಡುವ ನಮ್ಮ ಹೊಸತನಗಳು ಮುಂದಿನ ದಿನಗಳಲ್ಲಿ ಇನ್ನಷ್ಟು, ಮತ್ತಷ್ಟು ಹೊಸತನದೊಂದಿಗೆ ಬರುತ್ತಿದ್ದೇವೆ” ಎನ್ನುತ್ತಾರೆ ಕೃಷ್ಣ ನಾರಾಯಣ ಮುಳಿಯ.

“ಈ ಹೊಸ ಲೋಗೋವನ್ನು ಪುತ್ತೂರಿನ ಸಾಫ್ಟ್ವೇರ್ ಕಂಪನಿ ಯಾದ ” ದ ವೆಬ್ ಪೀಪಲ್ “ಮಾಡಿರುತ್ತದೆ” ಎಂದು ಮುಳಿಯ ಸಂಸ್ಥೆಯ ಬ್ರಾಂಡ್ ಮತ್ತು ಮಾರ್ಕೆಟಿಂಗ್ ಕನ್ಸಲ್ಟೆಂಟ್ ವೇಣು ಶರ್ಮ ಈ ಸಂದರ್ಭದಲ್ಲಿ ಲೋಗೋದ ವಿನ್ಯಾಸದ ಕುರಿತು ವಿವರಿಸಿದರು. ಸಂಸ್ಥೆಯ ಮಾರ್ಕೆಟಿಂಗ್ ವ್ಯವಸ್ಥಾಪಕ ಸಂಜೀವ ಹಾಗೂ ದ ವೆಬ್ ಪೀಪಲ್ ಪಾಲುದಾರರಾದ ಆದಿತ್ಯ ಕಲ್ಲೂರಾಯ ಮತ್ತು ಶರತ್ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Tags:diamondsgoldJewell'skeshava prasadKrishna narayanalogomuliyaputturnewsramesh aravindsilver
Facebook7WhatsApp2 XTelegram
Previous Article

ಕೆದಿಲ:  ಸ.ಹಿ.ಪ್ರಾ.ಶಾಲಾ ಮುಖ್ಯಗುರು ಶರಣಪ್ಪ ಉಮರಾಗಿ ಹೃದಯಾಘಾತ ದಿಂದ ನಿಧನ!!

Next Article

ಅಕ್ಷಯ ಕಾಲೇಜಿನಲ್ಲಿ'ಅಕ್ಷಯ ವೈಭವ' ಫ್ಯಾಶನ್ ಶೋ | ‍ಫ್ಯಾಶನ್ ಅನ್ನು ಭಿನ್ನ ರೀತಿಯಲ್ಲಿ ಪರಿಚಯಿಸುತ್ತಿದೆ ಅಕ್ಷಯ ಕಾಲೇಜು: ಬಲರಾಂ ಆಚಾರ್ಯ

Shakthi News

What's your reaction?

  • 25
    94c
  • 24
    94cc
  • 24
    ai technology
  • 23
    ajjavara
  • 23
    alwas
  • 23
    apology
  • 22
    artificial intelegence
  • 22
    avg
  • 22
    belthangady-provocative-speech-case-conviction
  • 21
    bihar minister
  • 21
    bjp
  • 21
    bjp leader
  • 20
    bjp national president
  • 20
    bt ranjan
  • 20
    co-operative
  • 19
    coastal
  • 19
    Court convicts accused in provocative speech case
  • 19
    crime
  • 18
    crime news
  • 18
    cyclothon
  • 18
    darmasthala
  • 17
    death news
  • 17
    dust bin
  • 16
    education
  • 16
    fraud
  • 16
    gl
  • 15
    gods own country
  • 15
    gold
  • 15
    google for education
  • 14
    independence
  • 14
    jewel
  • 14
    jewellers
  • 13
    jnana vikasa
  • 13
    karnataka state
  • 13
    Kedila
  • 12
    kerala village
  • 12
    kukke - kollur temple
  • 12
    lokayuktha
  • 11
    lokayuktha raid
  • 11
    Mangalore
  • 11
    manipal
  • 10
    minister krishna bairegowda
  • 10
    mla ashok rai
  • 9
    mohan alwa
  • 9
    mudubidre
  • 9
    nidana news
  • 8
    nirvathu mukku
  • 8
    nitin nabin
  • 8
    police
  • 7
    ptr tahasildar
  • 7
    puttur
  • 7
    puttur news
  • 6
    puttur tahasildar
  • 6
    republic
  • 6
    revenue
  • 5
    revenue department
  • 5
    revenue minister
  • 5
    school
  • 4
    senior citizen
  • 4
    silver
  • 4
    society
  • 3
    sowmya
  • 3
    students
  • 2
    tahasildar
  • 2
    tahasildar absconded
  • 2
    teachers
  • 1
    tour
  • 1
    trending
  • 1
    udupi
  • 0
    wastage

Related Posts

ಕರ್ನಾಟಕದಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಕನ್ನಡ ಕಡ್ಡಾಯಕ್ಕೆ ಆಗ್ರಹ ; ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮನವಿ
ಸ್ಥಳೀಯ
22
3

ಕರ್ನಾಟಕದಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಕನ್ನಡ ಕಡ್ಡಾಯಕ್ಕೆ ಆಗ್ರಹ ; ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮನವಿ

by Shakthi News
October 10, 2026

ಪುತ್ತೂರು: ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ…

dasara
ಸ್ಥಳೀಯ
49
11

ಅ. 11- 20: 72ನೇ ಪುತ್ತೂರು ದಸರಾ ನಾಡಹಬ್ಬ – 2026 | ನಟರಾಜ ವೇದಿಕೆಯಲ್ಲಿ ನಡೆಯಲಿದೆ ಡಾ. ಶಿವರಾಮ ಕಾರಂತರು ಪ್ರಾರಂಭಿಸಿದ ಸಾಂಸ್ಕೃತಿಕ ಉತ್ಸವ

by Shakthi News
October 9, 2026

ಪುತ್ತೂರು: ಡಾ. ಶಿವರಾಮ ಕಾರಂತರು 1931ರಲ್ಲಿ ಪ್ರಾರಂಭಿಸಿದ ಸಾಂಸ್ಕೃತಿಕ ಉತ್ಸವ 72ನೇ ದಸರಾ…

ನಿಷ್ಠಾವಂತ ಸೇವೆಗೆ ಆತ್ಮೀಯ ಸನ್ಮಾನ: ಮೆಸ್ಕಾಂ ಲೈನ್‌ಮ್ಯಾನ್ ಚಂದ್ರಶೇಖರ ಮೆಸ್ತಕ್‌ಗೆ ಗೌರವ
ವಿಶೇಷ
265
61

ನಿಷ್ಠಾವಂತ ಸೇವೆಗೆ ಆತ್ಮೀಯ ಸನ್ಮಾನ: ಮೆಸ್ಕಾಂ ಲೈನ್‌ಮ್ಯಾನ್ ಚಂದ್ರಶೇಖರ ಮೆಸ್ತಕ್‌ಗೆ ಗೌರವ

by Shakthi News
September 27, 2026

ಪುತ್ತೂರು: ಆರ್ಯಾಪು ಗ್ರಾಮದ ಸಂಟ್ಯಾರು ಭಾಗದಲ್ಲಿ ಹಲವು ವರ್ಷಗಳ ಕಾಲ ಮೆಸ್ಕಾಂ ಇಲಾಖೆಯ…

ಭಾರೀ ಗಾಳಿ ಮಳೆಗೆ ಕಾವು ಬಳಿ ಅವಾಂತರ; ಮಾಣಿ–ಮೈಸೂರು ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ
ಸ್ಥಳೀಯ
229
45

ಭಾರೀ ಗಾಳಿ ಮಳೆಗೆ ಕಾವು ಬಳಿ ಅವಾಂತರ; ಮಾಣಿ–ಮೈಸೂರು ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ

by Shakthi News
October 9, 2026

ಪುತ್ತೂರು: ಭಾರೀ ಗಾಳಿ ಮಳೆಗೆ ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾವು ಬಳಿ ಮರ ಹಾಗೂ…

ಪುತ್ತೂರು: ತಪ್ಪಿದ ಭಾರೀ ಅನಾಹುತ: ಬ್ರೇಕ್ ಫೇಲ್ ಆಗಿ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಬಸ್..!
ಸ್ಥಳೀಯ
562
118

ಪುತ್ತೂರು: ತಪ್ಪಿದ ಭಾರೀ ಅನಾಹುತ: ಬ್ರೇಕ್ ಫೇಲ್ ಆಗಿ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಬಸ್..!

by Shakthi News
August 26, 2026

ಪುತ್ತೂರು: ಬ್ರೇಕ್ ವೈಫಲ್ಯಗೊಂಡ ಪರಿಣಾಮ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ ಮನೆಯ…

ಪುತ್ತೂರು: ಮರಾಟಿ ಯುವ ವೇದಿಕೆಯ ನೂತನ ಕಾರ್ಯಕಾರಿ ಸಮಿತಿ ಆಯ್ಕೆ
ಸ್ಥಳೀಯ
282
63

ಪುತ್ತೂರು: ಮರಾಟಿ ಯುವ ವೇದಿಕೆಯ ನೂತನ ಕಾರ್ಯಕಾರಿ ಸಮಿತಿ ಆಯ್ಕೆ

by Shakthi News
October 5, 2026

ಪುತ್ತೂರು: ಮರಾಟಿ ಸಮಾಜ ಸೇವಾ ಸಂಘ (ರಿ.) ಕೊಂಬೆಟ್ಟು, ಪುತ್ತೂರು ಇದರ ಆಶ್ರಯದ ಅಂಗ ಸಂಸ್ಥೆಯಾದ…

ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರಕ್ಕೆ ಸ್ಟೀಲ್ ರೈಲಿಂಗ್ಸ್, ನೇಮ್‌ಬೋರ್ಡ್ ಕೊಡುಗೆ
ಸ್ಥಳೀಯ
39
7

ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರಕ್ಕೆ ಸ್ಟೀಲ್ ರೈಲಿಂಗ್ಸ್, ನೇಮ್‌ಬೋರ್ಡ್ ಕೊಡುಗೆ

by Shakthi News
September 10, 2026

ಕಣಿಯೂರು: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ…

ರವಿ ಗೌಡ ಕೆಮ್ಮಾಯಿ ಕುಟುಂಬಕ್ಕೆ ಒಕ್ಕಲಿಗ ಗೌಡ ಸಮುದಾಯದಿಂದ ಸಾಂತ್ವನ, ಆರ್ಥಿಕ ನೆರವು
ಸ್ಥಳೀಯ
219
43

ರವಿ ಗೌಡ ಕೆಮ್ಮಾಯಿ ಕುಟುಂಬಕ್ಕೆ ಒಕ್ಕಲಿಗ ಗೌಡ ಸಮುದಾಯದಿಂದ ಸಾಂತ್ವನ, ಆರ್ಥಿಕ ನೆರವು

by Shakthi News
October 6, 2026

ಪುತ್ತೂರು: ಕೆದಿಲದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶದಿಂದ…

mescom
ಸ್ಥಳೀಯ
866
186

ಜು. 30 (ನಾಳೆ): ಪುತ್ತೂರು, ಕಡಬ, ಸುಬ್ರಹ್ಮಣ್ಯ ಸೇರಿ ಹಲವೆಡೆ ವಿದ್ಯುತ್ ವ್ಯತ್ಯಯ – ಡೀಟೈಲ್ ಇಲ್ಲಿದೆ

by Shakthi News
July 29, 2026

ಪುತ್ತೂರು: ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಜುಲೈ 30ರಂದು ಪುತ್ತೂರು, ಕಡಬ,…

ಹಾಲು ಸೊಸೈಟಿ ಅಧ್ಯಕ್ಷರಿಗೂ ಕೌಶಲ್ಯ ತರಬೇತಿ: ಶಶಿಕುಮಾರ್ ರೈ
ಸ್ಥಳೀಯ
57
11

ಹಾಲು ಸೊಸೈಟಿ ಅಧ್ಯಕ್ಷರಿಗೂ ಕೌಶಲ್ಯ ತರಬೇತಿ: ಶಶಿಕುಮಾರ್ ರೈ

by Shakthi News
October 1, 2026

ಬೆಳ್ತಂಗಡಿ: ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕೌಶಲ್ಯ…

PreviousNext1 of 138
Shakthi News

About Shakthi Newz

Welcome to Shakthi Newz, your trusted source for fact-based, authentic, and community-driven news. Based in the heart of Puttur, Dakshina Kannada district, Shakthi Newz is a digital media platform committed to delivering truth, transparency, and impactful storytelling. At Shakthi Newz, we believe that accurate information has the power to shape a better society. Our mission is to illuminate the truth and empower our readers with real-time updates on significant events and developments from around the globe. We go beyond the headlines, ensuring every story is backed by verified facts, thoughtful analysis, and community relevance.Read More

  • 0YoutubeSubscribersJoin us on YoutubeSubscribe
  • 0InstagramFollowersJoin us on InstagramFollow Us

ಸುದ್ದಿಗಾಗಿ ಜಾಲಾಡು

ದೇಶ

ಜನವರಿ 15 ರಿಂದ BSNL ಸಿಮ್ ನ ಈ ಸೇವೆ ಸ್ಥಗಿತ.!!

by Shakthi News
January 6, 2025
390
85

ಹೊಸ ಸುದ್ದಿಗಳು

ಶಿಕ್ಷಣದ ಜೊತೆ ಸಂಸ್ಕಾರ ನೀಡಿದರೆ ಅಭಿವೃದ್ಧಿ ವಿನಾಶ ಆಗದು | ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳು ಮೇಲ್ದರ್ಜೆಗೆ, ಶಾರದೋತ್ಸವ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಶ್ರೀ

ಶಿಕ್ಷಣದ ಜೊತೆ ಸಂಸ್ಕಾರ ನೀಡಿದರೆ ಅಭಿವೃದ್ಧಿ ವಿನಾಶ ಆಗದು | ಅಕ್ಷಯ ಸಮೂಹ ಶಿಕ್ಷಣ…

ಪುತ್ತೂರು: ಜೀವನ ರೂಪಿಸಿಕೊಳ್ಳಬೇಕಾದ ವಿದ್ಯೆಯನ್ನು ಪ್ರತಿಯೊಂದು ಪ್ರಾಣಿ ಪಕ್ಷಿಗಳಂತೆ ದೇವರು ನೀಡಿದ್ದಾರೆ.…

piligobbu

ಸಮಾಜವನ್ನು ಒಗ್ಗೂಡಿಸುವಲ್ಲಿ ಪಿಲಿಗೊಬ್ಬಿನಂತಹ ಕಲಾತ್ಮಕ ಆಟಗಳ ಪಾತ್ರ ಮಹತ್ವದ್ದು |…

ಪುತ್ತೂರು: ಕರಾವಳಿಯ ಹೆಮ್ಮೆಯ ಸಾಂಸ್ಕೃತಿಕ ಕಲೆ ಹುಲಿಕುಣಿತ, ಕಲಾತ್ಮಕ ಆಟವಾಗಿ ಮಾತ್ರವಲ್ಲ ಭಕ್ತಿಯ…

mysore_kambala

ಮೈಸೂರು ಕಂಬಳಕ್ಕೆ ಪುತ್ತೂರಿನಿಂದ ಹೊರಟ ಕೋಣಗಳು | ಕಂಬಳಕ್ಕೆ ಉತ್ತಮ ಮನ್ನಣೆ…

ಪುತ್ತೂರು: ಮೈಸೂರು ನಾಡದಸರಾದಲ್ಲಿ ನಡೆಯಲಿರುವ ವಿಜಯ – ದಶಮಿ ಜೋಡುಕರೆ ಕಂಬಳಕ್ಕೆ ಪುತ್ತೂರಿನಿಂದ ಶನಿವಾರ…

court

ಮಹಿಳೆಗೆ ಹಲ್ಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೈಲು ಶಿಕ್ಷೆ ಪ್ರಕಟಿಸಿದ ಪುತ್ತೂರು…

ಪುತ್ತೂರು: ಮಹಿಳೆಗೆ ಹಲ್ಲೆ ನಡೆಸಿದ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರು ಎ.ಎಸ್.ಸಿ.ಜೆ &…

houthi

ಹೌತಿ ದಾಳಿ: ಸೌದಿಯಲ್ಲಿ ಸಿಲುಕಿರುವ ಮಂಗಳೂರಿನ 500 ಉಮ್ರಾ ಯಾತ್ರಿಕರು!!

ಮಂಗಳೂರು: ಹೌತಿ ಬಂಡುಕೋರರ ದಾಳಿಯ ನಂತರ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿಮಾನ ಕಾರ್ಯಾಚರಣೆಯನ್ನು…

ಬಳಕೆದಾರರ ಆದ್ಯ ಗಮನಕ್ಕೆ

ಶಕ್ತಿನ್ಯೂಸ್ ಸುದ್ದಿತಾಣದಲ್ಲಿ ಪ್ರಕಟಿಸಲಾಗುವ ಜಾಹೀರಾತುಗಳು ವಿಶ್ವಾಸಾರ್ಹವಾದವುಗಳೇ ಆಗಿದ್ದರೂ, ಅವುಗಳೊಡನೆ ವ್ಯವಹರಿಸುವುದು ಓದುಗರ ವಿವೇಚನೆಗೆ ಬಿಟ್ಟದ್ದಾಗಿರುತ್ತದೆ.

ಜಾಹೀರಾತುಗಳಲ್ಲಿನ ಮಾಹಿತಿ, ಗುಣಮಟ್ಟ, ಲೋಪ-ದೋಷ, ಇತ್ಯಾದಿಗಳ ಬಗ್ಗೆ ಆಸಕ್ತರು ಜಾಹೀರಾತುದಾರರೊಡನೆಯೇ ವ್ಯವಹರಿಸಬೇಕಾಗುತ್ತದೆ ಹಾಗೂ ಅವುಗಳಿಗೆ ನಮ್ಮ ಈ ವೆಬ್ ತಾಣದ ಸಂಪಾದಕೀಯ ಮಂಡಳಿಯಾಗಲೀ, ವೆಬ್ ನಿರ್ವಹಣಾ ಸಂಸ್ಥೆಯಾಗಲೀ ಜವಾಬ್ದಾರಿಯಾಗಿರುವುದಿಲ್ಲ.

CRUST Web Development
Shakthi News
© 2024 | Design: CRUST Puttur
  • About Us
  • Privacy
  • Disclaimer
  • Terms of Use
  • Contact Us
Shakthi News
  • ಮುಖಪುಟ
  • ಕರಾವಳಿ
  • ರಾಜ್ಯ
  • ದೇಶ
  • ವಿದೇಶ
  • ಸ್ಥಳೀಯ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಕೃಷಿ
  • ಕ್ರೀಡೆ
  • ಧಾರ್ಮಿಕ
  • ಅಪರಾಧ
  • ಸಿನೇಮಾ
  • ವಿಶೇಷ
  • ಟ್ರೆಂಡಿಂಗ್ ನ್ಯೂಸ್
© 2024 | Design: CRUST Puttur

Login

Welcome, Login to your account.

Forget password?

Register

Welcome, Create your new account

You have an account? Go to Sign In

Recover your password.

A password will be e-mailed to you.

Sign In