ಸ್ಥಳೀಯ

ಸುಜಿತ್ ಡಿ. ರೈ ಅವರಿಗೆ ‘Best Performance Award’ ‘Focus Parts Target Award’

ಪುತ್ತೂರು ರೋಟರಿ ಕ್ಲಬ್ಬಿನ ನಿರ್ಗಮಿತ ಕಾರ್ಯದರ್ಶಿ, ನಿಯೋಜಿತ ಯೂತ್ ಸರ್ವೀಸ್ ಡೈರೆಕ್ಟರ್ ಆಗಿರುವ ದರ್ಬೆ ಪ್ರಿಸಿಷನ್ ಕಾರ್ ಕೇರ್ ಸೆಂಟರಿನ ಸುಜಿತ್ ಡಿ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರು ರೋಟರಿ ಕ್ಲಬ್ಬಿನ ನಿರ್ಗಮಿತ ಕಾರ್ಯದರ್ಶಿ, ನಿಯೋಜಿತ ಯೂತ್ ಸರ್ವೀಸ್ ಡೈರೆಕ್ಟರ್ ಆಗಿರುವ ದರ್ಬೆ ಪ್ರಿಸಿಷನ್ ಕಾರ್ ಕೇರ್ ಸೆಂಟರಿನ ಸುಜಿತ್ ಡಿ. ರೈ ಅವರಿಗೆ 2024-25ನೇ ಸಾಲಿನಲ್ಲಿ Maruti Suzuki (India) LTD ಇದರ “Best Performance Award” ಹಾಗೂ “Focus Parts Target Award”ಗೆ ಭಾಜನರಾಗಿದ್ದಾರೆ.

maithri

ಮೇ ತಿಂಗಳಿನಲ್ಲಿ ಥೈಲ್ಯಾಂಡಿನಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

2016ರಲ್ಲಿ ಮಾರುತಿ ಸುಜುಕಿಯ “ANMOL RATAN” Award ಪಡೆದಿರುವ ಇವರು 2017, 2018, 2019ರಲ್ಲಿ ಸತತವಾಗಿ 3 ಬಾರಿ Best performance Award ಪಡೆದಿದ್ದಾರೆ. ಸಮಾಜ ಸೇವೆ, ಧಾರ್ಮಿಕ ಸೇವೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ನಮ್ಮ ಗ್ರಾಮಕ್ಕೆ ಅನುದಾನ ನೀಡಿಲ್ಲ ಎಂದು ಸುದ್ದಿಗೋಷ್ಠಿ ನಡೆಸಿದ ವ್ಯಕ್ತಿಯಿಂದಲೇ ಕಾಮಗಾರಿ ಉದ್ಘಾಟಿಸಿದ ಶಾಸಕ!

ಪುತ್ತೂರು: ಕುಡಿಪ್ಪಾಡಿ ಗ್ರಾಮಕ್ಕೆ ಶಾಸಕರು ಅನುದಾನ ನೀಡಿಲ್ಲ, ಇಲ್ಲಿನ ರಸ್ತೆಗಳು ಸಂಚಾರಕ್ಕೆ…

ಕಲ್ಲರ್ಪೆಯಲ್ಲಿ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ | ಸಂತೆಗೆ ಆಗಮಿಸಿದೆ ಮಹಿಳೆಯರೇ ತಯಾರಿಸಿದ ಗೃಹೋಪಯೋಗಿ ಉತ್ಪನ್ನಗಳು

ಪುತ್ತೂರು: ತಾಲೂಕು ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ಬುಧವಾರ ಆರ್ಯಾಪು ಗ್ರಾಮದ ಕಲ್ಲರ್ಪೆ ಬಸ್…

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

1 of 124