tamanvi
ರಾಜಕೀಯ

ಮ್ಯಾಜಿಕ್ ನಂಬರ್ ಗೆದ್ದ ದಳಪತಿ ವಿಜಯ್!! ಗಿಟ್ಟಿಸಿಕೊಂಡ ತಮಿಳುನಾಡು ಸಿಎಂ ಪಟ್ಟ!

ಈ ಸುದ್ದಿಯನ್ನು ಶೇರ್ ಮಾಡಿ

ತಮಿಳುನಾಡು ಚುನಾವಣೆಯಲ್ಲಿ ಅದ್ಭುತ ಯಶಸ್ಸು ಕಂಡಿರುವ ನಟ, ದಳಪತಿ ವಿಜಯ್ ಅವರು ಮ್ಯಾಜಿಕ್ ನಂಬರ್ ಕೊರತೆಯಿಂದ ಸಿಎಂ ಪಟ್ಟಕ್ಕೆ ಕೊನೆ ಹಂತದಲ್ಲಿ ದೂರವಾಗಿದ್ದರು.

ಆದರೆ ಇದೀಗ ಎಡಪಕ್ಷಗಳ ಬೆಂಬಲದಿಂದಾಗಿ ಮ್ಯಾಜಿಕ್ ನಂಬರ್ ಪಡೆದುಕೊಂಡಿದ್ದಾರೆ. ಹಾಗಾಗಿ ವಿಜಯ್ ಸಿಎಂ ಪದಪ್ರಧಾನ ಸ್ವೀಕಾರಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಹೇಳಲಾಗಿದೆ.

ಹೀಗಿದೆ ಮ್ಯಾಜಿಕ್ ನಂಬರ್:

ಟಿವಿಕೆ ಪಕ್ಷ ಗೆದ್ದ ಸ್ಥಾನಗಳು 107. ಉಳಿದಂತೆ ಬೆಂಬಲ – ಸಿಪಿಐ 2, ಸಿಪಿಎಂ 2, ವಿಸಿಕೆ 2, ಕಾಂಗ್ರೆಸ್ 5. ಒಟ್ಟು 118 ಸ್ಥಾನಗಳು. ಅಲ್ಲಿಗೆ ಮ್ಯಾಜಿಕ್ ನಂಬರ್ ಆಗಿದ್ದ 118 ಸ್ಥಾನವನ್ನು ವಿಜಯ್ ಪಡೆದುಕೊಂಡಂತಾಗಿದೆ. ಇನ್ನು ರಾಜ್ಯಪಾಲರನ್ನು ಭೇಟಿಯಾಗಿ, ಹಕ್ಕು ಮಂಡನೆ ಸಲ್ಲಿಸುವ ಸಾಧ್ಯತೆ ಇದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ ಅಣ್ಣಾಮಲೈ!! ‘ಭಯವಿಲ್ಲದ ಮನಸ್ಸಿಗೆ ಮಿತಿಗಳಿಲ್ಲ’ ಹೊಸ ಸುಳಿವು ನೀಡಿದ ಪೋಸ್ಟರ್ ಸಾಲು!

ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ…

ದಿಢೀರ್ ಕೋರ್ ಕಮಿಟಿ ಸಭೆ ಕರೆದ ಬಿಜೆಪಿ | ಕರ್ನಾಟಕ ಉಳಿಸಿ, ಕಾಂಗ್ರೆಸ್ ತೊಲಗಿಸಿ ಹೋರಾಟಕ್ಕೆ ನಿರ್ಧಾರ!

ಬೆಂಗಳೂರು: ರಾಜ್ಯದಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ದಿಢೀರ್…