tamanvi
ಶಿಕ್ಷಣ

ಅಮೈ ಶಾಲಾ ಮಂತ್ರಿಮಂಡಲ ರಚನೆ

ಅಮೈ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ 2025-26ನೇ ಶೈಕ್ಷಣಿಕ ಸಾಲಿನ ಮುಖ್ಯಮಂತ್ರಿಯಾಗಿ 5ನೇ ತರಗತಿ ಲಬೀಬಾ, ಉಪ ಮುಖ್ಯಮಂತ್ರಿಯಾಗಿ 4ನೇ ತರಗತಿ ಅಫೀಫಾ ಆಯ್ಕೆಯಾದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಅಮೈ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ 2025-26ನೇ ಶೈಕ್ಷಣಿಕ ಸಾಲಿನ ಮುಖ್ಯಮಂತ್ರಿಯಾಗಿ 5ನೇ ತರಗತಿ ಲಬೀಬಾ, ಉಪ ಮುಖ್ಯಮಂತ್ರಿಯಾಗಿ 4ನೇ ತರಗತಿ ಅಫೀಫಾ ಆಯ್ಕೆಯಾದರು.

ಶಿಕ್ಷಣ ಮಂತ್ರಿಯಾಗಿ 5ನೇ ತರಗತಿಯ ತನ್ವಿತ್, ಸಹಾಯಕರಾಗಿ 3ನೇ ತರಗತಿಯ ಶಮ್ನಾ, ಹಣಕಾಸು ಮಂತ್ರಿಯಾಗಿ 5ನೇ ತರಗತಿಯ ಐನಾ ಸಹಾಯಕರಾಗಿ 3ನೇ ತರಗತಿಯ ಸಹಲ್, ಆರೋಗ್ಯ ಮಂತ್ರಿಯಾಗಿ 5ನೇ ತರಗತಿಯ ಸಿಂಚನ ಸಹಾಯಕರಾಗಿ 2ನೇ ತರಗತಿಯ ಹಾಶಿರ್, ಆಹಾರ ಮಂತ್ರಿಯಾಗಿ 4ನೇ ತರಗತಿಯ ಝಯೀಮ್ ಸಹಾಯಕರಾಗಿ 2ನೇ ತರಗತಿಯ ಶಾನ್ವಿತ್, ಕ್ರೀಡಾ ಮಂತ್ರಿಯಾಗಿ 4ನೇ ತರಗತಿಯ ನೌಶಾದ್ ಸಹಾಯಕರಾಗಿ 4ನೇ ತರಗತಿಯ ಪೂರ್ವಿಕಾ, ರಕ್ಷಣಾ ಮಂತ್ರಿಯಾಗಿ 5ನೇ ತರಗತಿಯ ಸಿದ್ದೀಕ್ ಸಹಾಯಕರಾಗಿ 2ನೇ ತರಗತಿಯ ಮೈಶಾ, ಸ್ವಚ್ಛತಾ ಮಂತ್ರಿಯಾಗಿ 4ನೇ ತರಗತಿಯ ಝಯೀಮ್ ಸಹಾಯಕರಾಗಿ 3ನೇ ತರಗತಿಯ ನಯನ,‌ ಕಾನೂನು ಮಂತ್ರಿಯಾಗಿ 4ನೇ ತರಗತಿಯ ಅಫೀಫಾ, ಗ್ರಂಥಾಲಯ ಮಂತ್ರಿಯಾಗಿ 5ನೇ ತರಗತಿಯ ಶೈಮಾ, ತೋಟಗಾರಿಕೆ ಮಂತ್ರಿಯಾಗಿ 5ನೇ ತರಗತಿಯ ಲಬೀಬಾ ಸಹಾಯಕರಾಗಿ 3ನೇ ತರಗತಿಯ ಆಯಿಝಾ, ವಿರೋಧ ಪಕ್ಷದ ನಾಯಕನಾಗಿ 5ನೇ ತರಗತಿಯ ಸುಹೈಲ್ ಆಯ್ಕೆಯಾದರು.

ಶಿಕ್ಷಕಿ ಶರ್ಮಿಳಾರವರು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಶಾಲಾ ಮುಖ್ಯಗುರು ಜಗನ್ನಾಥ ಎಸ್ ಪ್ರಮಾಣ ವಚನ ಬೋಧಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…

ಬೆಳಾಲು ಧ.ಮಂ. ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ನೆಟ್‌ಬಾಲ್ ಪಂದ್ಯಾಟ: ಆತಿಥೇಯ ಶಾಲೆಗೆ ಬಾಲಕಿಯರ ವಿಭಾಗದಲ್ಲಿ ಪ್ರಥಮ

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಸೆ. 9ರಂದು ತಾಲೂಕು ಮಟ್ಟದ…

ಜ್ಞಾನ, ಪ್ರೀತಿಯ ಬೆಸುಗೆಯೇ ವಿವೇಕ | ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಪದವೀಧರರ ಸಮಾರಂಭದಲ್ಲಿ ಡಾ| ಪೀಟರ್ ಪಾವ್ಲ್ ಸಲ್ದಾನ

ಪುತ್ತೂರು: ಪದವಿ ಪಡೆಯುವುದರೊಂದಿಗೆ ಜ್ಞಾನಾರ್ಜನೆ ಮುಗಿಯುವುದಿಲ್ಲ; ಬದಲಾಗಿ ನಿಮ್ಮ ಜ್ಞಾನದ…

ತಾಲ್ಲೂಕು ಮಟ್ಟದ ಶಟಲ್ ಬ್ಯಾಡ್ಮಿಟನ್ ಪಂದ್ಯಾಟ | ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ಕಾಣಬೇಕು : ಸುರೇಶ್ ಶೆಟ್ಟಿ

ಪುತ್ತೂರು: ವಿದ್ಯಾರ್ಥಿಗಳು ಗೆಲುವನ್ನು ಮಾತ್ರ ನಿರೀಕ್ಷಿಸುತ್ತಿರಬಾರದ್ಲು. ಸೋತಾಗಲೂ ಅನುಭವ…