tamanvi
ಅಪಘಾತ

ದರ್ಬೆ: ಸ್ವಿಫ್ಟ್ – ಆಟೋ ನಡುವೆ ಅಪಘಾತ!

ಪುತ್ತೂರು: ದರ್ಬೆಯಲ್ಲಿ ಆಟೋ ಹಾಗೂ ಸ್ವಿಫ್ಟ್ ಕಾರ್ ನಡುವೆ ಅಪಘಾತ ನಡೆದ ಘಟನೆ ಸೋಮವಾರ ಸಂಜೆ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ದರ್ಬೆಯಲ್ಲಿ ಆಟೋ ಹಾಗೂ ಸ್ವಿಫ್ಟ್ ಕಾರ್ ನಡುವೆ ಅಪಘಾತ ನಡೆದ ಘಟನೆ ಸೋಮವಾರ ಸಂಜೆ ನಡೆಯಿತು.

ದರ್ಬೆ ಫಿಲೋಮಿನಾ ಕಾಲೇಜು ಮುಂಭಾಗದ ಪರ್ಲಡ್ಕ ಕ್ರಾಸ್ ಜಂಕ್ಷನ್’ನಲ್ಲಿ ಅಪಘಾತ ಸಂಭವಿಸಿತು.

ಮುಖ್ಯರಸ್ತೆಯಿಂದ ಪರ್ಲಡ್ಕ ಕಡೆಗೆ ತಿರುಗುತ್ತಿದ್ದ ಸ್ವಿಫ್ಟ್ ಕಾರು ಹಾಗೂ ಪುತ್ತೂರು ಕಡೆಗೆ ಸಾಗುತ್ತಿದ್ದ ರಿಕ್ಷಾ ನಡುವೆ ಅಪಘಾತ ನಡೆಯಿತು.

ಕಾರಿನ ಒಂದು ಬದಿ ಹಾಗೂ ರಿಕ್ಷಾದ ಮುಂಭಾಗ ಹಾನಿಗೊಂಡಿದೆ.

ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts